ರೀಲ್ಸ್ಗಾಗಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಡ್ಯಾನ್ಸ್ ಮಾಡಿ ಪೊಲೀಸರ ಅತಿಥಿಯಾದ ಯುವತಿ ; ವಿಡಿಯೋ ವೈರಲ್
ಅವರ ರೀಲ್‌ಗಳಿಂದ ನನಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ಪವಿತ್ರ ನಗರದಲ್ಲಿ ಇಂತಹ ಚಟುವಟಿಕೆಗಳು ಅವರ ರೀಲ್‌ಗಳಿಂದ ನನಗೆ ಯಾವುದೇ ತೊಂದರೆ ಇಲ್ಲ, ಆದರೆ ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಶ್ರೀ ಅಯೋಧ್ಯೆಯಲ್ಲಿ ಇಂತಹ ಚಟುವಟಿಕೆಗಳು ಆತಂಕಕಾರಿಯಾಗಿದೆ. ಅಂತಹವರು ವಾಟರ್ ಪಾರ್ಕ್‌ಗೆ ಹೋಗಿ ರೀಲ್‌ಗಳನ್ನು ಮಾಡಿ ಯಾತ್ರಾಸ್ಥಳದ ಘನತೆ ಕಾಪಾಡಬೇಕು! ನನಗೆ ಶ್ರೀರಾಮನ ಬಗ್ಗೆ ಯಾವುದೇ ತೊಂದರೆ ಇಲ್ಲ, ಶ್ರೀ ಅಯೋಧ್ಯೆ ಚಿಂತಿಸುತ್ತಿದ್ದಾರೆ. ಅಂಥವರು ವಾಟರ್ ಪಾರ್ಕ್ ಗೆ ಹೋಗಿ ರೀಲುಗಳನ್ನು ಮಾಡಿ ಯಾತ್ರಾಸ್ಥಳದ ಘನತೆ ಕಾಪಾಡಬೇಕು!
ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ
मुझे इनके रील से कोई समस्या नहीं है परन्तु प्रभु श्री राम जी की पावन नगरी श्री अयोध्या जी में इस तरह की हरकतें चिन्ता जनक है ऐसे लोगों को वाटर पार्क में जाकर रील बनाना चाहिए ताकि तीर्थ स्थल की मर्यादा बनी रहे !
— अमरेन्द्र प्रताप सिंह रुद्र 'नवोन्मेषी किसान' (@apsrudra) June 27, 2023
प्रभु श्री राम जी से प्रार्थना है कि इन्हें सद्बुद्धि प्रदान करें ????… https://t.co/Rn4z1ewx7S
ಇದೀಗ ಯುವತಿ ಒಬ್ಬಳು ಅಯೋಧ್ಯೆಯ ಸರಯೂ ನದಿಯಲ್ಲಿ ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
ಯುವತಿ ನದಿಯಲ್ಲಿ ನಿಂತು ರೀಲ್ಸ್ ಮಾಡಿರುವ ವಿಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ. ಪ್ರತಿನಿತ್ಯ ಅಯೋಧ್ಯೆಗೆ ಸಾವಿರಾರು ಮಂದಿ ಭೇಟಿ ನೀಡಿ ಶ್ರೀರಾಮನ ಪಾದದ ಮೇಲೆ ಹರಿಯುವ ಸರಯೂ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.