ತಂದೆ ತಾಯಿ ಹೊರ ಹೋಗ್ತಿದ್ದಂತೆ ಹುಡುಗನ ಮನೆಗೆ ಕರೆಸಿಕೊಂಡ ಯುವತಿ..! ಮುಂದೇನಾಯ್ತು ಇಲ್ನೋಡಿ
ಪ್ರೀತಿ ಪ್ರೇಮದ ವಿಚಾರದಲ್ಲಿ ಕೆಲವೊಂದಿಷ್ಟು ಘಟನೆ ನಮಗೆ ತಪ್ಪು ಅಂಥ ಗೊತ್ತಿದ್ದರೂ ಗೊತ್ತಾಗದಂತೆ ನಮ್ಮ ಕಣ್ಣ ಎದುರು ನಡೆದು ಹೋಗುತ್ತವೆ.. ಇನ್ನು ಕೆಲವು ಆ ರೀತಿಯ ಕೆಲಸಗಳು ಯಾರ ಗಮನಕ್ಕೂ ಕೂಡ ಬಾರದೆ ನಡೆದು ಹೋಗುತ್ತವೆ.. ಹೌದು ಈ ಪ್ರೀತಿ ಮಾಡುವುದು ತಪ್ಪಲ್ಲ. ಆದರೆ ಪ್ರೀತಿ ಮಾಡುವಾಗ ವಯಸ್ಸಿನ ಹಿಡಿತ ಸಾಧಿಸದೆ ಮನಸ್ಸನ್ನು ಹತೋಟಿಯಲ್ಲಿಡದೆ ಮಾಡೋ ಆ ಕೆಲಸಗಳು ತುಂಬಾನೇ ತಪ್ಪು. ಪ್ರೀತಿ ಮಾಡುವಾಗ ಮೈ ಮರೆತು ಹುಡುಗನ ಜೊತೆ ಒಂದು ಹೆಜ್ಜೆ ಮುಂದೆ ಹೋಗುವ ಮನಸ್ಥಿತಿಯ ಹುಡುಗ ಹುಡುಗಿಯರು ಇಂದಿನ ದಿನಮಾನಕ್ಕೆ ತುಂಬಾನೇ ಹೆಚ್ಚಾಗಿದ್ದಾರೆ ಎಂದು ಕೇಳಿ ಬಂದಿದೆ..
ಅವರತನವನ್ನು ಬಿಟ್ಟು ಮದುವೆಗೂ ಮುನ್ನವೆ ಅತ್ತ ಮದುವೆ ಆದ ಮೇಲೆ ಮಾಡುವ ಕೆಲಸವ ಮದುವೆಗೂ ಮುನ್ನವೇ ಶುರು ಮಾಡಿಕೊಳ್ಳುತ್ತಾರೆ.. ಪ್ರೀತಿಯ ಹೆಸರಿನಲ್ಲಿ ದೇಹದ ದಾಹ ತೀರಿಸಿಕೊಳ್ಳುತ್ತಾರೆ ಎಂದು ಕೇಳಿ ಬಂದಿದೆ. ಈ ಪ್ರೀತಿ ಕೇವಲ ನೆಪ ಮಾತ್ರಕ್ಕೆ. ಬಹುತೇಕ ಜನರು ಪ್ರೀತಿ ಹೆಸರಿನಲ್ಲಿ ಮಾಡುವುದು ಬೇರೆಯದ್ದೆ ಆಗಿರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ ಸ್ನೇಹಿತರೆ. ಆದರೆ ಅದು ತುಂಬಾನೇ ತಪ್ಪು..ಅದೆಷ್ಟೇ ಹುಡುಗನ ಮೇಲೆ ಅಥ್ವಾ ಹುಡುಗಿ ಮೇಲೆ ನಂಬಿಕೆ ಇದ್ದರು ಕೂಡ ಕೆಲವೊಂದಿಷ್ಟು ಬಾರಿ ಮದುವೆ ಹಂತದವರೆಗೆ ಕೆಲವು ಪ್ರೀತಿಗಳು ನಿಜಕ್ಕೂ ಹೋಗುವುದೇ ಇಲ್ಲ..
ನೀವು ಪ್ರೀತಿ ಮಾಡುವಾಗ ನಿಮ್ಮ ಅತಿಯಾದ ನಂಬಿಕೆ ನಿಮ್ಮ ಹುಡುಗ ಮತ್ತು ಹುಡುಗಿಯ ಮೇಲೆ ಇದ್ದೇ ಇರುತ್ತದೆ.. ಪ್ರೀತಿಯ ಮೇಲೆ ಅತಿಯಾದ ನಂಬಿಕೆ ಇರಲಿ ಅತಿಯಾದ ಕಾ+ಮದ ಮೇಲಲ್ಲಾ. ಅದು ಒಳ್ಳೆಯದು ಅಲ್ಲ. ನಿಮ್ಮ ದೇಹಕ್ಕೆ, ಮನಸಿಗೆ, ಮತ್ತು ನಿಮ್ಮ ತಂದೆ ತಾಯಿಗೂ ಯಾರಿಗೂ ಕೂಡ ಒಳ್ಳೆಯದಲ್ಲ. ಹೌದು ಇದೊಂದು ತಂದೆ ತಾಯಿಗೆ ಮಸಿ ಬಳೆಯುವ ಕೆಲಸ. ಇದನ್ನ ಯಾವತ್ತೂ ಮಾಡಬೇಡಿ.. ಈ ವಿಡಿಯೋದಲ್ಲಿ ಕಂಡು ಬಂದಿರುವ ಹುಡುಗಿ ತನ್ನ ತಂದೆ-ತಾಯಿ ಹೊರಗಡೆ ಹೋಗುತ್ತಿದ್ದಂತೆಯೆ, ಫೋನ್ ಮೂಲಕ ತನ್ನ ಹುಡುಗನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ. ನಂತರ ಆಗಿದ್ದೇನು, ಅಸಲಿಗೆ ಈ ರೀತಿ ಮನೆಗೆ ಹುಡುಗನನ್ನು ಕರೆಸಿ ತನ್ನಿಷ್ಟದಂತೆ ಇರುವುದು ಸರಿಯಾ ತಪ್ಪ ಎಂದು ನೀವೇ ವಿಡಿಯೋ ನೋಡಿದ ಬಳಿಕ ಕಾಮೆಂಟ್ ಮಾಡಿ ತಿಳಿಸಿ. ಈಗಿನ ಲವ್ ಕುರಿತು ನಿಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿ, ಧನ್ಯವಾದಗಳು...
( video credit : Eye Cam )