ಹುಡುಗಿಯರನ್ನು ಕೆಣಕಿದರೆ ಚಪ್ಪಲಿ ಏಟು ಬೀಳುತ್ತೆ ಹುಷಾರ್ ; ವಿಡಿಯೋ ವೈರಲ್

ಹುಡುಗಿಯರನ್ನು ಕೆಣಕಿದರೆ ಚಪ್ಪಲಿ ಏಟು ಬೀಳುತ್ತೆ ಹುಷಾರ್ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದ ಯುವಕರಿಗೆ ಬರಿ ಪ್ರೀತಿ ಪ್ರೇಮ ನೇ ಜೀವನ ಅಂದು ಕೊಂಡಿದ್ದಾರೆ . ಹುಡುಗಿಗೆ ಇಷ್ಟ ಇಲ್ಲದಿದ್ದರೂ ಅವಳಿಗೆ ತೊಂದರೆ ಕೊಡುವುದು ಮತ್ತು ಅವಳ ಹಿಂದೆ ಮುಂದೆ ಸುತ್ತಾಡುವುದು ಮಾಡುತ್ತಾರೆ . ಆದರೆ ಹುಡುಗಿಯರು ಕೆರಳಿದರೆ ಏನು ಮಾಡುತ್ತಾರೆ ಅಂತ ಇನ್ನು ಹುಡುಗರಿಗೆ ಗೊತ್ತಿಲ್ಲ . ಹೌದು ಗೆಳೆಯರೇ ಇಲೊಬ್ಬ ಯುವತಿ ತನ್ನನ್ನು ಚುಡಾಯಿಸಿದವಂಗೆ ಏನು ಮಾಡಿದ್ದಾಳೆ ನಿಮ್ಮ ಕಣ್ಣಾರೆ ನೋಡಿ . ಏನಿದು ಘಟನೆ ನೋಡುವ ಬನ್ನಿ 

ಮಧ್ಯ ಪ್ರದೇಶದ ಹಾಪುರದಲ್ಲಿ ಯುವತಿಯೊಬ್ಬಳಿಗೆ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರದಲ್ಲಿ ಆಕೆ ನೇರವಾಗಿ ಗ್ರಾಮ ಪಂಚಾಯಿತಿಯ ಮೆಟ್ಟಿಲೇರಿದ್ದು, ಅಲ್ಲಿ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಪಂಚಾಯಿತಿಯವರು ಈ ಬಗ್ಗೆ ತನಿಖೆ ನಡೆಸಿದ್ದು, ಯುವಕನ ತಪ್ಪಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆತನನ್ನು ಪಂಚಾಯಿತಿ ಬಳಿ ಕರೆಸಿ, ಯುವತಿಗೆ ಆತನಿಗೆ ತನ್ನ ಚಪ್ಪಲಿಯಲ್ಲಿ ಹೊಡೆಯುವಂತೆ ಹೇಳಿದ್ದಾರೆ. ಆಕೆ ಚಪ್ಪಲಿ ತೆಗೆದುಕೊಂಡು ಪಟ ಪಟನೆ ಆತನ ಕೆನ್ನೆಗೆ ಹೊಡೆದಿದ್ದಾಳೆ.   
ಇದಾದ ನಂತರ ಗ್ರಾಮಸ್ಥರೊಬ್ಬರು ಆ ಯುವಕನ ಶರ್ಟ್‌ ಬಿಚ್ಚುತ್ತಾರೆ. ಈ ವೇಳೆ ಮಹಿಳೆಯೊಬ್ಬಳು ಆತನನ್ನು ಊರೊಳಗೆ ಬಟ್ಟೆಯಿಲ್ಲದೆ ಮೆರವಣಿಗೆ ಮಾಡಿಸಬೇಕು ಎಂದು ಹೇಳುವುದನ್ನು ನೀವು ಕೇಳಬಹುದಾಗಿದೆ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.