ಮಕ್ಕಳನ್ನ ಹುಟ್ಟಿಸಿದರೆ 62 ಲಕ್ಷ ಹಣ ಕೊಡ್ತಾರೆ..!! ಇಲ್ಲಿ ಮಕ್ಕಳ ಮಾಡಿ ಹಣ ಪಡೆಯಬಹುದು ಎಲ್ಲಿ ನೋಡಿ..!
ಹೌದು ಸ್ನೇಹಿತರೆ ಇದೀಗ ಒಂದು ಮಾಹಿತಿ ನಿಮಗೆ ಲಭ್ಯವಾಗುತ್ತಿದ್ದು ಈ ಮಾಹಿತಿಯನ್ನು ನೀವು ತಿಳಿದುಕೊಂಡರೆ ನಿಜಕ್ಕೂ ನಿಮಗೂ ಕೂಡ ಆಶ್ಚರ್ಯ ಆಗುತ್ತದೆ. ಹಾಗೆ ಇದೆಂತಹ ವಿಚಿತ್ರ ದೇವರೇ, ಇಂತಹ ಅವಕಾಶವನ್ನು ನಮಗೆ ನೀಡಿದರೆ ಅದ್ಭುತವೊ ಅದ್ಭುತ ಎಂದು ಹೇಳುತ್ತೀರಿ. ಒಂದು ಮಗುವನ್ನ ಹುಟ್ಟಿಸಿದರೆ ಸುಮಾರು 62 ಲಕ್ಷ ಹಣವನ್ನು ಕೊಡುತ್ತಾರೆ. ಹಾಗೆ ಮೂವರು ಮಕ್ಕಳ ಹುಟ್ಟಿಸಿದರೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನ ಕೊಡುತ್ತಾರೆ. ಅಥ್ವಾ ಒಂದು ಬೃಹತ್ ಬಂಗಲೆ ಕೊಡುತ್ತಾರೆ.
ಇದೇನಪ್ಪ ಮಕ್ಕಳನ್ನು ಹುಟ್ಟಿಸಿದರೆ ಇಷ್ಟೊಂದು ಹಣ ಕೊಡುತ್ತಾರೆ ಎಂದು ನಿಮಗೂ ಆಶ್ಚರ್ಯ ಆಗಬಹುದು. ಹೌದು ಸ್ನೇಹಿತರೆ ಇದು ನಿಜವೇ ಆಗಿದೆ..ಈ ಆಫರ್ ಕೊಟ್ಟಿರುವುದು ನಮ್ಮ ದೇಶದವರಲ್ಲ, ಬದಲಿಗೆ ದಕ್ಷಿಣ ಕೋರಿಯಾ. ಈ ರೀತಿ ನಿರ್ಧಾರಕ್ಕೆ ಕಾರಣ ಸಹ ಇದೆ. ಇದಕ್ಕೆ ಅತಿ ದೊಡ್ಡ ಕಾರಣ, ಅಲ್ಲಿಯ ಜನಸಂಖ್ಯೆ ಪ್ರಮಾಣ. ದಕ್ಷಿಣ ಕೋರಿಯಾ ಬಾಯಾಂಗ್ ಎಂಬ ಕಂಪನಿ ಈ ರೀತಿ ಆಫರ್ ನೀಡಿದೆಯಂತೆ. ಇದೇ ಕಂಪನಿಯ ಅಧ್ಯಕ್ಷ ಲೀ ಜಂಗ್ ಕ್ಯುನ್ ಅವರು ಈ ರೀತಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕೋರಿಯಾ ದೇಶದ ಜನನ ಪ್ರಮಾಣವ ನೀವು ಕೇಳಿದರೆ ಅಚ್ಚರಿ ಪಡುತ್ತಿರಿ. ಒಂದು ವರ್ಷಕ್ಕೆ ಕೇವಲ 2,50,000 ಮಕ್ಕಳು ಅಲ್ಲಿ ಹುಟ್ಟುತ್ತಾರೆ. ನಮ್ಮ ಭಾರತ ದೇಶದಲ್ಲಿ ಒಂದು ದಿನಕ್ಕೆ 70,000ಕ್ಕಿಂತ ಅಧಿಕ ಮಕ್ಕಳು ಜನನ ಆಗುತ್ತವೆ ಎನ್ನಲಾಗಿದೆ. ಸರ್ವೇ ಪ್ರಕಾರ 2022 ರಲ್ಲಿ ದಕ್ಷಿಣ ಕೋರಿಯಾದಲ್ಲಿ ಸುಮಾರು 0.78% ಜನಸಂಖ್ಯೆ ಇತ್ತು, ಈಗ 0.65 ಪರ್ಸೆಂಟ್ ಗೆ ಬಂದಿದೆ.
ಹೀಗೆ ಆಗುತ್ತಾ ಹೋದರೆ 2100 ವೇಳೆಗೆ ಕೇವಲ 24 ಲಕ್ಷ ಜನರು ಅಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ.
ಅಲ್ಲಿನ ಜನಸಂಖ್ಯೆ ತೀರಾ ಕಡಿಮೆಯಾಗಿದ್ದು, ಹೀಗೆ ಆಗುತ್ತಾ ಹೋದರೆ ನಮ್ಮ ದೇಶವೇ ಇಲ್ಲದಂತಾಗುತ್ತದೆ ಇಲ್ಲಿಯ ಜನಸಂಖ್ಯೆ ಕುಸಿತಯಿಂದ ನಮ್ಮ ದೇಶದಲ್ಲಿ ಬೇರೆಯವರ ಹಿಡಿತ ಸಾಧಿಸುವಲ್ಲಿ ಮುಂದಾಗುತ್ತಾರೆ. ನಮ್ಮ ದೇಶ ಜನಸಂಖ್ಯೆಯ ಕಂಡುಕೊಳ್ಳುವಲ್ಲಿ ವಿಫಲವಾಗುತ್ತದೆ, ಇಲ್ಲಿ ಜನಸಂಖ್ಯೆ ತುಂಬಾನೇ ಅವಶ್ಯಕ ಎಂದು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಯ ಜನಸಂಖ್ಯೆ ಕೇವಲ ನಾಲ್ಕು ಕೋಟಿ, ಮಕ್ಕಳು ಮಾಡಿ ಹಣ ಪಡೆಯಿರಿ ಎಂಬ ಅಲ್ಲಿಯ ಆ ಕಂಪೆನಿಯ ನಿರ್ಧಾರ ನಿಜವೇ ಆಗಿದ್ದು ಪೂರ್ತಿ ಮಾಹಿತಿಯನ್ನು ಈ ಒಂದು ವಿಡಿಯೋದಲ್ಲಿ ತಿಳಿಸಲಾಗಿದೆ ಗೆಳೆಯರೇ. ಒಮ್ಮೆ ವಿಡಿಯೋ ನೋಡಿ. ಮಕ್ಕಳನ್ನು ಮಾಡಿ ಗಂಡ ಹೆಂಡತಿ ಆದವರು ಅಲ್ಲಿ ದುಡ್ಡು ಮಾಡಬಹುದಂತೆ, ಒಂದಕ್ಕಿಂತ ಅಧಿಕ ಮಕ್ಕಳು ಮಾಡಿಕೊಂಡರೆ ಸುಮಾರು ಎರಡು ಕೋಟಿಗೂ ಹತ್ತಿರ ಹಣ ಅಲ್ಲಿಯವರಿಗೆ ಸಿಗಲಿದೆ.
ಒಂದು ವೇಳೆ ಈ ರೀತಿ ಆಫರನ್ನು ನಮ್ಮ ದೇಶದಲ್ಲಿ ಅಥವಾ ಚೀನಾ ದೇಶದಲ್ಲಿ ನೀಡಿದ್ದರೆ ಪರಿಸ್ಥಿತಿ ಏನು ಆಗುತ್ತಿತ್ತು ಎಂದು ಒಮ್ಮೆ ಊಹಿಸಿ. ಇದೀಗಾಗಲೇ ನಮ್ಮ ದೇಶದಲ್ಲಿ ಸುಮಾರು 140 ಕೋಟಿ ಜನಸಂಖ್ಯೆ ಇದ್ದು, ಈ ರೀತಿ ಆಫರ್ ಒಂದು ವೇಳೆ ಇಲ್ಲಿ ಕೇಳಿ ಬಂದರೆ ನೀವು ಏನು ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು..