ಉಚಿತ ವಸತಿ ಊಟದ ಜೊತೆಗೆ ತರಬೇತಿಯನ್ನು ನೀಡುವ ವಿಜಯಪುರ ರೋಡ್ ಸೆಟ್! ಎಲ್ಲಿದೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಉಚಿತ ವಸತಿ ಊಟದ ಜೊತೆಗೆ ತರಬೇತಿಯನ್ನು ನೀಡುವ ವಿಜಯಪುರ ರೋಡ್ ಸೆಟ್! ಎಲ್ಲಿದೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಇಂದಿನ ದುಬಾರಿ ಯುಗದಲ್ಲಿ ಕಷ್ಟದಲ್ಲಿಇದ್ದವರಿಗೆ ಸಹಾಯ ಹಸ್ತ ಚಾಚುವುದು ಕಷ್ಟ ಎನ್ನುವ ಕಾಲದಲ್ಲಿ ನಾವು ಇಂದು ಜೀವಿಸುತ್ತಾ ಬಂದಿದ್ದೇವೆ. ಅಂದೊಂದು ಕಾಲ ಇತ್ತು ನಾವು ಇನ್ನೊಬ್ಬರ ಆಳ್ವಿಕೆಯಲ್ಲಿ ಇದ್ದರೂ ಕೊಡ ಅಡಿಯಲಾಗಿದ್ದರು ಕೊಡ ಯಾವ ಮಾನವೀಯತೆ ಹಾಗೂ ಸರಳತೆಗೆ ಯಾವ ಕೊರತೆಯೂ ಇರಲಿಲ್ಲ. ಆದರೆ ಇಂದು ಯಾರೊಬ್ಬರ ಅಡಿಯಲಾಗಿದೇ ಇದ್ದರೂ ಕೊಡ ನಮ್ಮ ಜೀವನದ ಬಂಡಿಯನು ಸಾಗಿಸಲು ನಾವು ಎಲ್ಲರ ಅಡಿಯಲಾಗಳು ಬಯಸುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿ ದುಬಾರಿ ಇಲ್ಲದೆ ಇದ್ದರೂ ಕೊಡ ಇರುವಷ್ಟರಲ್ಲೀ ನೆಮ್ಮದಿಯ ಜೀವನ ಸಿಗುತ್ತಿತ್ತು. ಆದ್ರೆ ಇಂದು ಏನಿದ್ದರೂ ಕೊಡ ಕೊರತೆಯ ಮನೋಭಾವ ಎಲ್ಲರಲ್ಲೂ ಇದೆ. 

ಈಗ ಎಲ್ಲವೂ ಕೊಡ ಬ್ಯುಸಿನೆಸ್ ಆಗಿಬಿಟ್ಟಿದೆ ಎಂದ್ರೆ ತಪ್ಪಾಗಲಾರದು. ಮೊದಲೆಲ್ಲಾ ವಿದ್ಯಾ ದಾನ ಮಹಾದಾನ ಎಂದ ಜಗತ್ತಿನಲ್ಲಿ ಇಂದು ಇದೆ ವಿದ್ಯೆ ಬಿಸಿನೆಸ್ ಆಗಿಬಿಟ್ಟಿದೆ. ಈಗ ಓದಿಗೆ ಹಾಕುವ ಬಂಡವಾಳದಲ್ಲಿ ಒಬ್ಬರ ಇಡೀ ಜೀವನವೇ ನಡೆಸುವಷ್ಟು ದುಬಾರಿ ಆಗಿದೆ. ಆದರೆ ಈ ಸರ್ಕಾರಿ ಶಾಲೆಗಳು ಕೊಡ ಉಚಿತ ಎಂದು ಬೋರ್ಡ್ ಅಳಿಸಿ ಅವರು ಕೊಡ ವಸೂಲಿ ಮಾಡಲು ಶುರುಮಾಡಿದ್ದಾರೆ. ಆದ್ರೆ ನಾವು ಇಂದು ನಮ್ಮ ಲೇಖನದಲ್ಲಿ ತಿಳಿಸಲು ಹೊರಟಿರುವ ಶಾಲೆ ವರ್ಷಕ್ಕೆ 35 ಬ್ಯಾಚ್ ವರೆಗೂ ಉಚಿತ ತರಬೇತಿ ನೀಡುತ್ತಾ ಬರುತ್ತಿದ್ದಾರೆ. ಇಲ್ಲಿ ಕೇವಲ ಶಿಕ್ಷಣ ಅಲ್ಲದೆ ಊಟ ವಸತಿ ಕೊಡ ಉಚಿತವಾಗಿಯೇ ನೀಡುತ್ತಾ ಬರುತ್ತಿದ್ದಾರೆ.  ಈ ಸಂಸ್ಥೆಯ ಬಗ್ಗೆ ನೀವು ಕೊಡ ತಿಳಿಯಬೇಕು ಎಂದಲ್ಲಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ಅಟ್ಯಾಚ್ ಮಾಡಿರುವ ವಿಡಿಯೋ ಕೊಡ ನೋಡಿ.     

ಬಿಜಾಪುರದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹಾಗೂ ಕೆನರಾ ಬ್ಯಾಂಕ್ ನ ಸಹಾಯದ ಮೂಲಕ 1992ರಲ್ಲಿ ಶುರುವಾದ "ವಿಜಯಪುರ ರೋಡ್ ಸೆಟ್" ಎನ್ನುವ ತರಬೇತಿ ಕೇಂದ್ರ ಅಂದಿನಿಂದ ಇಂದಿನ ವರೆಗೂ ಎಲ್ಲಾ ವಯಸ್ಸಿನ ವಯೋಮಿತಿ ಇರುವ ಜನಾಂಗಕ್ಕೆ ಉಚಿತ ತರಬೇತಿಯನ್ನು ನೀಡುತ್ತಾರೆ. ಅಂದಿನಿಂದ ಇಂದಿನ ವರೆಗೂ ಕೊಡ ಉಚಿತ ತರಬೇತಿಯ ಜೊತೆಗೆ ಊಟ ವಸತಿಯನ್ನು ಕೊಡ ಉಚಿತವಾಗಿ ಕೊಡುತ್ತಾ ಬಂದಿದ್ದಾರೆ. ಇನ್ನೂ ಈ ತರಬೇತಿ ಕೇಂದ್ರದಲ್ಲಿ ಕೃಷಿ ಸಂಭಾಂಧಿತ ಸಾಕಷ್ಟು ಕೋರ್ಸ್ ಗಳಿದ್ದು. ಈ ಕೋರ್ಸ್ ಮಾಡಿಕೊಂಡು ಹೋದ ಸಾಕಷ್ಟು ಮಂದಿ ತಮ್ಮ ಉದ್ಯೋಗವನ್ನು ತಾವೇ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ಈ ತರಬೇತಿಯ ಕೇಂದ್ರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ನಾವು ಹಾಕಿರುವ ವಿಡಿಯೋ ಸಂಪೂರ್ಣವಾಗಿ ನೋಡಿ.

( video credit : Badukina Butti )