ಪರ್ಸ್ ಒಳಗೆ ಕಾಂಡೊಮ್ ನೋಡಿ ಬೆಚ್ಚಿ ಬಿದ್ದ ಯುವತಿಯರು ; ವಿಡಿಯೋ ವೈರಲ್

ಪರ್ಸ್ ಒಳಗೆ   ಕಾಂಡೊಮ್ ನೋಡಿ  ಬೆಚ್ಚಿ ಬಿದ್ದ ಯುವತಿಯರು ; ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು 

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.   

ಈಗ ಸಾಮಾಜಿಕ ಜಾಲ ತಾಣದಲ್ಲಿ ಫ್ರಾಂಕ್ ಮಾಡುವುದು ಕಾಮನ್ ಆಗಿದೆ . ಈ ವಿಡಿಯೋದಲ್ಲಿ ಒಬ್ಬ ಯುವಕ ಪುರ್ಸ್ನಲ್ಲಿ ಕಾಂಡೊಮ್ ಇಟ್ಟು ಅದನ್ನು ರಸ್ತೆಯ ಮದ್ಯೆ ಬಿಸಾಡುತ್ತಾನೆ . ಆ ದಾರಿಯಲ್ಲಿ ಓಡಾಡುವ ಯುವತಿಯರು ಕುತೂಹಲದಿಂದ ಆ ಪರ್ಸ್ ಎತ್ತಿ ಕೊಂಡು ಅದರಲ್ಲಿ ಏನಿದೆ ಎಂದು ನೋಡುತ್ತಾರೆ . ಅದನ್ನು ನೋಡಿದ ಕ್ಷಣ ಅವರು ಗಾಬರಿ ಇಂದ ಆ ಪರ್ಸ್ ಅನ್ನು ಬಿಸಾಕುತ್ತಾರೆ . ಅದರಲ್ಲಿ ಆ ಯುವಕ ತಮಾಷೆಗಾಗಿ ಕಾಂಡೊಮ್ ಇಟ್ಟುರುತ್ತಾನೆ , ಆದರೆ ಈ ರೀತಿ ಫ್ರಾಂಕ್ ಮಾಡುವುದು ಸರಿ ಇಲ್ಲ ಅಲ್ಲವಾ