ವೀಕೆಂಡ್ ಮೋಜು ಮಸ್ತಿಗೆ ಜೋಡಿ ಬೇಕಾದರೆ ಕೋರಮಂಗಲದ ಈ ಪಬ್ ಗೆ ಭೇಟಿ ಕೊಡಿ ?
![ವೀಕೆಂಡ್ ಮೋಜು ಮಸ್ತಿಗೆ ಜೋಡಿ ಬೇಕಾದರೆ ಕೋರಮಂಗಲದ ಈ ಪಬ್ ಗೆ ಭೇಟಿ ಕೊಡಿ ? ವೀಕೆಂಡ್ ಮೋಜು ಮಸ್ತಿಗೆ ಜೋಡಿ ಬೇಕಾದರೆ ಕೋರಮಂಗಲದ ಈ ಪಬ್ ಗೆ ಭೇಟಿ ಕೊಡಿ ?](/news_images/2023/01/koramangala-toka-pub1673073523.jpg)
ಹೌದು ಗೆಳೆಯರೇ ಈಗಿನ ಕಾಲದ ಯುವಕ ಮತ್ತು ಯುವತಿಯರು ಶನಿವಾರ ಬರುವುದನ್ನೇ ಕಾಯುತ್ತಿರುತ್ತಾರೆ . ಅದರಲ್ಲೂ ಈ ಟೆಕ್ಕಿಗಳು ವಾರವೆಲ್ಲ ಕೆಲಸ ಮಾಡಿ ಸುಸ್ತಾಗಿ ಇರುತ್ತಾರೆ . ಅದಕ್ಕೆ ತಮ್ಮ ಟೆನ್ಶನ್ ಕಳೆಯಲು ಯಾವುದಾದರು ಬಾರ್ ಅಥವಾ ಪಬ್ ಗೆ ಭೇಟಿ ಕೊಡುವುದನ್ನು ಮರೆಯುವುದಿಲ್ಲ . ಅದರಲ್ಲೂ ಬೆಂಗಳೂರೇ ನೈಟ್ ಲೈಫ್ ಗೆ ಫೇಮಸ್ . ಅದರಲ್ಲೂ ಕೋರಮಂಗಲ ವಂತೂ ಈ ತರದ ಪಬ್ ಮತ್ತು ಬಾರ್ ಗಳಿಗೆ ತುಂಬಾ ಫೇಮಸ್ .
ಮಂದವಾದ ಬೆಳಕಿನ ಸೌಂದರ್ಯಕ್ಕೆ ಮತ್ತು ಕಿವಿಗೆ ಅಪ್ಪಳಿಸುವ ಮ್ಯೂಸಿಕ್ ಸೌಂಡ್ಗೆ ಮಾರು ಹೋಗುವರೇ ಹೆಚ್ಚು . ಜೊತೆಗೆ ಮದ್ಯದ ಅಮಲು ತಲೆಗೆ ಹತ್ತಿರುತ್ತೆ .ಅವರಿಗೆ ಬೇಕಾಗಿರುವುದು ಒಂದೇ . ಕುಣಿತದಲ್ಲಿ ಪ್ರಪಂಚವನ್ನೇ ಮರೆಯ ಬೇಕು ಎಂದು . ಇದಕ್ಕಾಗೇ ಇಂದಿನ ಕಾಲದ ಯುವಕ ಮತ್ತು ಯುವತಿಯರು ಈ ತರದ ಪಬ್ ಗೆ ಭೇಟಿ ಕೊಡುತ್ತಾರೆ ಇಂತಹ ಸ್ಥಳಗಳಿಗೆ ಭೇಟಿ ಕೊಡುವವರು ನಾರ್ತ್ ಇಂಡಿಯಾ ಯುವಕ ಮತ್ತು ಯುವತಿಯರು ಜಾಸ್ತಿ . ಅವರ ಮಾಡ್ರನ್ ಲೈಫ್ ಕಲ್ಚರ್ ಗೆ ಹೊಂದಿ ಕೊಂಡಿರುತ್ತಾರೆ . ವೆಸ್ಟೆರ್ನ್ ಲೈಫ್ ಸಂಸ್ಕೃತಿ ಅಂದರೆ ಇದೆ ಅಲ್ಲವೇ . ತಿಂದು ಕುಡಿ ಮಜಾ ಮಾಡು ಅಂತ. ನಿಮ್ಮ ಜೇಬಿನಲ್ಲಿ ದುಡ್ಡು ಒಂದ್ ಇದ್ದರೆ ಸಾಕು ನಿಮ್ಮ ಜೊತೆ ಡಾನ್ಸ್ ಮಾಡಲು ಎಂತಹ ಸುಂದರವಾದ ಯುವತಿ ನಿಮ್ಮ ಜೊತೆ ಡಾನ್ಸ್ ಮಾಡಲು ಸಿದ್ದಳಾಗಿರುತ್ತಾರೆ . ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ನೀವು ಅವಳ ಜೊತೆ ಲವ್ ಮುಂದುವರಿಸ ಬಹುದು . ಒಮ್ಮೆ ಭೇಟಿ ನೀಡಿ ನಿಮ್ಮ ಅನುಭವ ತಿಳಿಸಿ ಹಾಗು ಶೇರ್ ಮಾಡಿ ( video credit : foodie shwetha )