ಈ ಹೊಸ ವರ್ಷದ ಮೋಜು ಮಸ್ತಿ ಆಚರಣೆಗೆ ಕೋರಮಂಗಲ ದ ಈ ಪಬ್ ಗಳಿಗೆ ಭೇಟಿ ಕೊಡಿ

ಈ ಹೊಸ ವರ್ಷದ ಮೋಜು ಮಸ್ತಿ  ಆಚರಣೆಗೆ ಕೋರಮಂಗಲ ದ ಈ ಪಬ್ ಗಳಿಗೆ ಭೇಟಿ ಕೊಡಿ

ಇನ್ನೇನು ಹೊಸ ವರ್ಷ ಬಂದೇ ಬಿಡ್ತು. 2023 ಕಳೆದು 2024ರ ವಸಂತಕ್ಕೆ ಈ 2024 ಕಾಲಿಡಲಿದೆ. ಹೌದು ಸಾಕಷ್ಟು ಜನರು ಅವರವರ ಜೀವನದಲ್ಲಿ ಪ್ರತಿವರ್ಷ ಹೊಸ ವರ್ಷ ಬರುತ್ತಿದ್ದಂತೆಯೇ ಸಾಕಷ್ಟು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತಾರೆ. ಆ ದಿನ ಅವರ ಇಷ್ಟ ಬಂದಂತೆ ಪ್ಲಾನ್ ಮಾಡಿ ಎಂಜಾಯ್ ಮಾಡುತ್ತಾರೆ. ಹೌದು ಇನ್ನು ಕೆಲವರು ಆ ರಾತ್ರಿ ಹೆಚ್ಚು ಎಣ್ಣೆ ನಶೆಯಲ್ಲಿ ಇರುತ್ತಾರೆ. ಇನ್ನೂ ಕೆಲವರು ಡಾನ್ಸ್ ಮಾಡುತ್ತಾ ಹುಡುಗಿಯರ ಜೊತೆ ನೃತ್ಯ ಮಾಡಿ ಕ್ಲಬ್ ನಲ್ಲಿ ಕುಣಿದು ಎಂಜಾಯ್ ಮಾಡುವವರು ಇದ್ದಾರೆ.

ಹೌದು ಬೆಂಗಳೂರು ಅಂದರೆ ಕೇವಲ ದುಡಿಮೆಗೆ ಮಾತ್ರ ಅಲ್ಲ. ಅಲ್ಲಿ ಎಲ್ಲವೂ ನಡೆಯುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಸಾಕಷ್ಟು ವಿವಿಧ ಕಾರ್ಯ ನಡೆಯುತ್ತವೆ. ಹುಡುಗರು ಹುಡುಗಿಯರ ಜೊತೆ ಮೋಜು ಮಸ್ತಿಯಲ್ಲಿ ಕೆಲವರು ಇರುತ್ತಾರೆ. ಅತಿವವಾದ ಕಲರ್ ಫುಲ್ ಲೈಫು ಅಲ್ಲಿ ಕೆಲವರ ಪಾಲಿಗೆ ಆಗಿರುತ್ತದೆ..ಇನ್ನು ಕೆಲವರದ್ದು ಕಷ್ಟದ ದುಡಿಮೆಯಲ್ಲಿಯೇ ಜೀವನ ಕಳೆಯುವಂತೆಯೇ ಆಗಿರುತ್ತದೆ ಎನ್ನಬಹುದು. ನಿಮ್ಮಲ್ಲಿ ಬಹುತೇಕ ಜನರಿಗೆ ಕೋರಮಂಗಲ ಗೊತ್ತೇ ಇದೆ. ಕೋರಮಂಗಲ ರಾತ್ರಿ ಆದ ತಕ್ಷಣ ಕಲರ್ಫುಲ್ ಆಗಿ ಕಾಣುತ್ತದೆ..ಅಲ್ಲಿ ರಾತ್ರಿ ಮಾತ್ರವಲ್ಲದೆ ಸಾಕಷ್ಟು ಪಬ್ ಗಳು ಹಗಲಿನಲ್ಲೂ ಪ್ರತಿ ಕ್ಷಣ ಮಿಂಚುತ್ತವೆ ಎನ್ನಬಹುದು. ಅಲ್ಲಿ ಎಂಜಾಯ್ಮೆಂಟ್ ಗಾಗಿಯೇ ಕೆಲವು ತಾಣ ಇವೆ. ಅಲ್ಲಿಗೆ ಸಾಕಷ್ಟು ಜನರು ಹರಿದು ಬರುತ್ತಾರೆ. 

ಯಾವ ರೀತಿ ಬೆಂಗಳೂರಿನ ಕೋರಮಂಗಲ ರಾತ್ರಿ ಕಾಣುತ್ತದೆ ಎಂದು ಈ ವಿಡಿಯೋದಲ್ಲಿ ನೋಡಿ. ಅಲ್ಲಿಯ ಕೆಲವು ಹುಡುಗಿಯರ ಮೈಮಾಟದ ದೃಶ್ಯವನ್ನೂ ಸಹ ಒಮ್ಮೆ ನೋಡಿ.. 2024 ಹೊಸ ವರ್ಷಕ್ಕೆ ನೀವು ಕೂಡ ಏನಾದರೂ ಸೆಲೆಬ್ರೇಶನ್ ಪ್ಲಾನ್ ಮಾಡುತ್ತಿದ್ದರೆ ಒಮ್ಮೆ ಅಂದು ಕೋರಮಂಗಲಕ್ಕೆ ಭೇಟಿ ನೀಡಿ...ಅಲ್ಲಿಯ ಸಂಭ್ರಮದ ಆಕರ್ಷಕ ಕ್ಷಣಗಳನ್ನು ಕಣ್ತುಂಬಿಕೊಳ್ಳಿ.. ಇಲ್ಲಿದೆ ನೋಡಿ ವಿಡಿಯೋ. ನೀವು ಎಲ್ಲಿಗೆ ಹೋಗಬೇಕು ಎಂದು, ಹಾಗೆ 2024ರ ಹೊಸ ವರ್ಷಕ್ಕೆ ಏನು ಪ್ಲಾನ್ ಮಾಡಿದ್ದೀರಿ ಎಂದು ನಮಗೆ ಕಮೆಂಟ್ ಮಾಡಿ ಧನ್ಯವಾದ... ( video credit :AmanStyle )