ಹೊಸ ವರ್ಷದ ಆಚರಣೆಗೆ ಕೋರಮಂಗಲದ ಈ ಪಬ್ ರೆಸ್ಟೋರೆಂಟ್ ಉತ್ತಮ ಆಯ್ಕೆ..! ಇಲ್ನೋಡಿ ವಿಡಿಯೋ
ಬೆಂಗಳೂರಿನಲ್ಲಿ ಒಂದು ವಿಚಿತ್ರ ಜಗತ್ತು ಇದೆ. ದಿನವೆಲ್ಲ ಕಷ್ಟಪಟ್ಟು ದುಡಿದು ಆಯಾಸದಿಂದ ರಾತ್ರಿ ಆಗುತ್ತಿದ್ದಂತೆ ಕೆಲವರು ತಮ್ಮ ತಮ್ಮ ಕುಟುಂಬದ ಜೊತೆ ಊಟ ಮಾಡಿ ಅವರ ಜೊತೆ ಸ್ವಲ್ಪ ಸಮಯ ಕಳೆದು ನಿದ್ದೆಗೆ ಜಾರುತ್ತಾರೆ. ಅವರು ಇನ್ನೇನು ನಿದ್ದೆಗೆ ಜಾರುವ ಹೊತ್ತಿಗೆ ಇನ್ನೊಂದು ವಿಚಿತ್ರ ಜಗತ್ತು ರಾತ್ರಿ ಇಲ್ಲಿ ಆರಂಭ ಆಗುತ್ತೆ. ಮೋಜು ಮಸ್ತಿ ಎಂಜಾಯ್ ಎಂದು ಹುಡುಗಿಯರ ಬೆನ್ನು ಹತ್ತುವ ಹಾಗೆ ಮೈಯನ್ನ ಬಿಸಿ ಮಾಡಿಕೊಂಡು ಬೇರೆ ಕೆಲಸಗಳಿಗೆ ತಯಾರಿ ಮಾಡಿಕೊಳ್ಳುತ್ತಾರೆ. ನೀವು ಕೋರಮಂಗಲವನ್ನು ಕೇಳಿದ್ದೀರಿ..ಕೋರಮಂಗಲದಲ್ಲಿ ಸಾಕಷ್ಟು ಭಿನ್ನವಿಭಿನ್ನವಾದ ಪಬ್ ಗಳು ಇವೆ.
ರಾತ್ರಿ ಆಗುತ್ತಿದ್ದಂತೆಯೇ ಆ ಪಬ್ ಗಳ ಆರ್ಭಟ ನಿಜಕ್ಕೂ ಎಲ್ಲರೂ ಅಚ್ಚರಿ ಪಡುವಂತೆ ಕಾಣುತ್ತವೆ. ರಾತ್ರಿ ಆಗುತ್ತಿದ್ದಂತೆ ಇಲ್ಲಿ ನೈಟ್ ಲೈಫ್ ಆರಂಭವಾಗುತ್ತದೆ. ಸುಂದರ ಬೆಡಗಿಯರ ಮೈ ಮಾಟದ ಜೊತೆಗೆ ನಿಮಗೆ ಅಂದುಕೊಂಡ ರೀತಿ ಸಖತ್ ಎಂಜಾಯ್ಮೆಂಟ್ ಸಹ ಇಲ್ಲಿ ದೊರಕುತ್ತದೆ. ಬೆಂಗಳೂರಿನಲ್ಲಿ ಇಂತಹ ಪಬ್ಬುಗಳು ಸಾಕಷ್ಟು ಇವೆ..ಆದರೆ ಹೊಸ ವರ್ಷ ಇನ್ನೇನು ಸ್ವಲ್ಪ ದಿವಸಗಳಲ್ಲಿ ಆರಂಭ ಆಗಲಿದ್ದು, ಈ ಪಬ್ ಅಂಡ್ ರೆಸ್ಟೋರೆಂಟ್ ಅದಕ್ಕೆ ಹೇಳಿ ಮಾಡಿಸಿದ ಜಾಗ..ನೀವು ಹೊಸ ವರ್ಷವನ್ನ ತುಂಬಾ ಗ್ರಾಂಡ್ ಆಗಿ ಆಚರಣೆ ಮಾಡಬೇಕು ಎನ್ನುವ ತವಕದಲ್ಲಿದ್ದರೆ, ಇದು ಕೂಡ ಒಂದು ಆಯ್ಕೆ ಆಗಬಹುದು ನೋಡಿ.
ಹೌದು ಎಲ್ಲ ಪಬ್ ಗಳಲ್ಲಿ ಹುಡುಗಿಯರದ್ದೇ ಆರ್ಭಟ ಹೆಚ್ಚು ಇರುತ್ತದೆ. ಅಲ್ಲಿ ಬರುವ ಜನರನ್ನು ಸೆಳೆಯಲು ಒಬ್ಬ ಮಾಲೀಕರು ಆ ರೀತಿ ಆಯೋಜನೆ ಮಾಡಿ ಹೆಚ್ಚು ಹುಡುಗಿಯರೇ ಅಲ್ಲಿ ಕಾಣಿಸುವ ಹಾಗೆ ಎಂಜಾಯ್ ಮಾಡುವಂತೆ ಮಾಡಿಕೊಂಡಿರುತ್ತಾರೆ.. ಅಸಲಿಗೆ ಕೋರಮಂಗಲವನ್ನು ನೀವು ಕೂಡ ನೋಡಿದ್ದರೆ ಅಲ್ಲಿ ಈ ಕೆಲವು ಪಬ್ ಗಳು ಇವೆ..ಯಾವ ರೀತಿ ರಾತ್ರಿ ಆಗುತ್ತಿದಂತೆಯೇ ಅಲ್ಲಿಯ ಚಟುವಟಿಕೆಗಳು ಹೇಗೆ ಆರಂಭವಾಗುತ್ತವೆ ಎಂದು, ಜೊತೆಗೆ ಯಾವ ರೀತಿಯ ಕೆಲಸಗಳು ಅಲ್ಲಿ ನಡೆಯುತ್ತವೆ, ಹೇಗೆಲ್ಲ ನೋಡುಗರಿಗೆ ಕಣ್ಣು ಕುಕ್ಕುವಂತೆ ವಿಜೃಂಭಣೆಯಿಂದ ಕಾಣಿಸುತ್ತದೆ ಎಂಬುದಾಗಿ ಈ ವಿಡಿಯೋವನ್ನ ನೋಡಿ ತಿಳಿದುಕೊಳ್ಳಿ. ಅದೆಷ್ಟೋ ನಾರ್ತ್ ಕಡೆಯ ಹೆಣ್ಣುಮಕ್ಕಳ ಮೋಜು ಮಸ್ತಿ, ಕೂಗಾಟ, ಹಾರಾಟ, ಈ ಪಬ್ ಗಳಲ್ಲಿ ಹೆಚ್ಚು ಕಾಣಿಸುತ್ತದೆ. ಕುಡಿದು ಅಮಲಿನಲ್ಲಿ ತೇಲಾಡುವ ಅದೆಷ್ಟೋ ಪುರುಷರ ಕಣ್ಣಿಗೆ ಕುಕ್ಕುವಂತೆ ಅವರನ್ನು ಅವರ ಮನಸ್ಸನ್ನು ತಣಿಸುವಂತೆ ಇಲ್ಲಿಯ ನೈಟ್ ಲೈಫ್ ನ ಪಬ್ ಗಳಲ್ಲಿ ಹುಡುಗಿಯರು ಸಹ ಕುಣಿಯಬೇಕು. ಇದರಲ್ಲಿ ಹೇಳಬೇಕು ಅಂದ್ರೆ ಅತೀವವಾಗಿ ಸುಂದರ ಮತ್ತು ಹಾಟ್ ಆಗಿ ಕಾಣಿಸುವ ಕೆಲವು ಬೆಡಗಿಯರು ಬೇರೆಯದೆ ಕೆಲಸಕ್ಕೂ ಹೋಗುತ್ತಾರೆ. ಈ ವಿಡಿಯೋ ನೋಡಿ ನಮ್ಮ ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ನಡೆಯುವ ಇಂಥಹ ಕಾರ್ಯಗಳ ಬಗ್ಗೆ ನಿಮ್ಮ ಅನಿಸಿಕೆ ಏನು, ಈ ರೀತಿ ಮೋಜು ಮಸ್ತಿ ಮಾಡುವುದು ಸರಿಯಾ ತಪ್ಪ ಎಂದು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು. ( video credit : Sachida Life style )