ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಹೋಟಲ್ ಗಳ ಮೇಲೆ ಸಾಕಷ್ಟು ಬಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಅದು ಎಲ್ಲರಿಗೂ ಗೊತ್ತು. ಒಬ್ಬ ಅನಾಮಧೇಯ ವ್ಯಕ್ತಿ ಮೂಲಕ ಅಥವಾ ಗೊತ್ತಿರುವ ವ್ಯಕ್ತಿ ಮೂಲಕ ಒಂದು ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಗೊತ್ತಾದಾಗ, ಅಥ್ವಾ ಒಂದು ಹೋಟೆಲ್ನಲ್ಲಿ ಯಾರೋ ಬೇರೆ ದೇಶದ ಯುವಕ ಅನುಮಾನಸ್ಪದವಾಗಿ ಕಂಡು ಬಂದರೆ ಅಥ್ವಾ ಉಗ್ರಗಾಮಿ ಎಂಬಂತೆ ಕಂಡುಬಂದರೂ ಕೂಡ ಪೊಲೀಸರಿಗೆ ಇಂಫಾರ್ಮೇಷನ್ ನೀಡಬಹುದು. ಅದರಂತೆ ಆ ಹೋಟೆಲ್ಗಳ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಆ ಮಾಹಿತಿ ಬಂದಿರುವ ಪ್ರಕಾರ ಪೊಲೀಸರು ಆ ಹೋಟೆಲ್ ಗೆ ಆಗಮಿಸಿ ರೆಡ್ ಹ್ಯಾಂಡ್ ಆಗಿ ಅಲ್ಲಿರುವ ಕೆಲವು ಅವೈಚಾರಿಕ ಘಟನೆಗಳ ನೋಡಿ ಅವರನ್ನು ವಶಪಡಿಸಿಕೊಳ್ಳುತ್ತಾರೆ.

ಇಂತಹ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದೆ ಕಂಡು ಬಂದಿವೆ. ನೀವು ಈ ಒಂದು ವಿಚಾರವನ್ನು ಗಮನದಲ್ಲಿಡಬೇಕು..ಒಂದು ಹೋಟೆಲ್ ನಲ್ಲಿ ನಮ್ಮ ಸಂವಿಧಾನದ ಪ್ರಕಾರ ಒಂದು ಹುಡುಗ ಹುಡುಗಿ ಇಷ್ಟದ ಪ್ರಕಾರ ತಂಗಿದ್ದರೆ ಯಾವ ತಪ್ಪು ಇಲ್ಲವಂತೆ. ಆದರೆ ಹುಡುಗಿಗೆ ಮತ್ತು ಹುಡುಗನಿಗೆ 18 ವರ್ಷಕ್ಕಿಂತ ಅಧಿಕ ವಯಸ್ಸು ಆಗಿರಬೇಕು. ಇಬ್ಬರ ಒಪ್ಪಿಗೆ ಮೇರೆಗೆ ಒಂದು ಹೋಟೆಲ್ನಲ್ಲಿ ರಾತ್ರಿ ತಂಗಿದರೆ ಯಾವ ತೊಂದರೆ ಇಲ್ಲ. ಹಾಗಿದ್ದರೂ ಕೆಲವೊಂದಿಷ್ಟು ಹೋಟೆಲ್ ಗಳ ಮೇಲೆ ದಾಳಿ ಮಾಡುವ ವೇಳೆ ವೇಶ್ಯೆವಾಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸುತ್ತಾರೆ.    

ಅದೇ ವೇಳೆ ನೀವು ಕೂಡ ಅವರ ಜೊತೆ ಸಿಕ್ಕಿ ಬಿದ್ದರೆ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕೆ ಹೋಟೆಲ್ ನಲ್ಲಿ ತಂಗುವ ವೇಳೆ ನಿಮ್ಮ ಆಧಾರ್ ಕಾರ್ಡ್ ಅಥವಾ ನಿಮ್ಮ ಐಡೆಂಟಿಟಿಯ ಗುರುತನ್ನು ತೆಗೆದುಕೊಂಡು ಹೋಗಿರಬೇಕು. 18 ವರ್ಷ ಇಬ್ಬರಿಗೂ ತುಂಬಿರಬೇಕು. ಹಾಗಿದ್ದರೆ ಯಾವ ತೊಂದರೆ ಬರುವುದಿಲ್ಲ ಎಂದು ನಮ್ಮ ಸಂವಿಧಾನದ ಪ್ರಕಾರ ಆರ್ಟಿಕಲ್ 21ರಲ್ಲಿ ಕಂಡು ಬಂದಿದೆ. ಒಂದು ವೇಳೆ ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಿದರೂ ಅವರಿಗೆ ನೀವು ಪ್ರಶ್ನೆ ಮಾಡಬಹುದು. ಒಂದು ವೇಳೆ ಹುಡುಗಿಗೆ 18 ವರ್ಷ ವಯಸ್ಸು ಆಗದಿದ್ದರೂ ನೀವು ಆಕೆ ಒಪ್ಪಿಗೆ ಮೇರೆಗೆ ಹೋಟೆಲ್ ನಲ್ಲಿ ತಂಗಿ ಇಷ್ಟಪಟ್ಟು ಸೇರಿದರೆ ಅದು ಕೂಡ ರೇಪ್ ಕೇಸ್ ಆಗಿ ಬದಲಾವಣೆ ಕಾಣುತ್ತದೆ ಎಂದು ಕೇಳಿ ಬಂದಿದೆ. 

18 ವರ್ಷ ತುಂಬಿರುವ ಹುಡುಗ ಹುಡುಗಿ ಒಂದು ಹೋಟೆಲ್ನಲ್ಲಿ ತಂಗಬಹುದು. ನಮ್ಮ ಸಂವಿಧಾನದ ಕೆಲವು ಈ ನಿಯಮಗಳನ್ನು ಪಾಲಿಸಲೇಬೇಕು. ಈ ವಿಡಿಯೋವನ್ನು ಕೊನೆಯವರೆಗೂ ನೋಡಿ, ಆರ್ಟಿಕಲ್ 21 ರಲ್ಲಿ ಯಾವ ಅವಕಾಶಗಳಿವೆ ಎಂದು ತಿಳಿಯಿರಿ. ಹೌದು ಇದು ನಿಜಕ್ಕೂ ಒಳ್ಳೆಯ ಇನ್ಪಾರ್ಮೇಷನ್ ಅಂತ ನಿಮಗೂ ಅನಿಸಿದರೆ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು...