ದೃಷ್ಟಿ ದೋಷ ಪರಿಹಾರ ಮಾಡಲು ಈ ಸುಲಭ ವಿಧಾನಗಳು ಪಾಲಿಸಿ! ಅದೇನು ಗೊತ್ತಾ?

ದೃಷ್ಟಿ ದೋಷ ಪರಿಹಾರ ಮಾಡಲು ಈ ಸುಲಭ ವಿಧಾನಗಳು ಪಾಲಿಸಿ! ಅದೇನು ಗೊತ್ತಾ?

ದೃಷ್ಟಿ ದೋಷದ ಪರಿಹಾರವನ್ನು ಮನೆಯಲ್ಲಿಯೇ ಮಾಡಬಹುದು! ಹೇಗೆ ಗೊತ್ತಾ?

ದೃಷ್ಟಿ ದೋಷಕ್ಕೆ ಈ ಮೂರು ಉಪಾಯ ಬೆಸ್ಟ್! ಯಾವುದು ಗೊತ್ತಾ?

"ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ" ಎಂಬ ಗಾದೆಯ ಅರ್ಥವು ಈಗಿನ ಕಾಲದಲ್ಲಿ ಎಲ್ಲರಿಗೂ ಕೊಡ ತಿಳಿದೇ ಇರುತ್ತದೆ. ಏಕೆಂದರೆ ಈಗ ಮಾತಲ್ಲಿ ಬಣ್ಣ ಹಾಕುವವರು ಕೊಡ ಕಡಿಮೆ ಮಾಡಿದರೆ ಕಾರಣ ಮಾತನಾಡಿದರೆ ತಮಗೆ ಯಾವ ಸಮಸ್ಯೆ ಉಂಟಾಗುತ್ತದೆ ಎಂದು ಇರುವ ಜನರೇ ಹೆಚ್ಚಾಗಿದ್ದಾರೆ. ಇನ್ನೂ ದೂರ ಇದ್ದರೋ ಕೊಡ ತಮ್ಮ ಪಾಡಿಗೆ ಯಾರೊಬ್ಬರೂ ಕೊಡ ಇರಲು ಬಯಸುವುದಿಲ್ಲ. ಒಬ್ಬರ ಏಳಿಗೆಯನ್ನು ನೋಡುತ್ತಾ ಕರಬುವ ಜನರೇ ಹೆಚ್ಚಾಗಿದ್ದಾರೆ. ಇನ್ನೂ ಇಂಥವರಿಂದ ಬೆಳೆಯುವವರಿಗೆ ಹೆಚ್ಚಾಗಿ ಆಗುವುದೇ ದೃಷ್ಟಿ ದೋಷ. ಇನ್ನೂ ಮನುಷ್ಯರು ದೃಷ್ಟಿಗೆ ಮರವೆ ಸುಟ್ಟು ಭೋದಿ ಆಗುತ್ತದೆ ಇನ್ನೂ ಮನುಷ್ಯರು ಯಾವ ಲೆಕ್ಕ ಎಂದು ಗಾದೆ ಮಾತೇ ಇದೆ.

ಇನ್ನೂ ಮನುಷ್ಯರು ಹಾಕುವ ಕೆಟ್ಟ ಕಣ್ಣಿನಿಂದ ಕೆಲವರಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಅದರಿಂದ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಾಗದೆ ಸಾಕಷ್ಟು ಜನರು ತಮ್ಮ ಒತ್ತಡಕ್ಕೆ ಪ್ರಾಣ ಕಳೆದುಕೊಂಡಿದ್ದು ಉಂಟು. ಆದ್ರೆ ನಾವು ಇಂದಿನ ನಮ್ಮ ಲೇಖನದ ಮೂಲಕ ಹೇಳುವ ಸುಲಬ ವಿಧಾನಗಳ ಮೂಲಕ ನಿಮ್ಮ ದೃಷ್ಟಿ ದೋಷವನ್ನು ಬಗೆ ಹಾರಿಸಿಕೊಂಡು ನಿಮ್ಮ ಸುಖಿ ಜೀವನ ನಿಮ್ಮದಾಗಿಸಿಕೊಳ್ಳಿ. ಭೂಮಿ ಮೇಲೆ ಇರುವ ಯಾರೊಬ್ಬರಿಗೂ ಕೊಡ ಸ್ವತಂತ್ರ ಜೀವನ ಇದ್ದೆ ಇದೆ. ಇನ್ನೂ ಅಂತವರು ತಮ್ಮ ಉನ್ನತಿಗೆ ಯಾವ ಅಡೆತಡೆಗಳು ಬರದಂತೆ ನೋಡಿಕೊಳ್ಳಲು ಈ ರೀತಿ ಮಾಡಿ.

ಇನ್ನೂ ಮನುಷ್ಯನ ಮೇಲೆ ಇರುವ ಕೆಟ್ಟ ಕಣ್ಣನ್ನು ಹೋಗಿಸಲು ದೃಷ್ಟಿ ಆಗಿರುವವರಿಗೆ ಒಣ ಮೆಣಸಿನ ಕಾಯಿ ಹಾಗೂ ಸಾಸಿವೆ ತೆಗೆದುಕೊಂಡು ಮೂರು ಬಾರಿ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ಅಥವಾ 9 ಅಂಚಿನ ಕಡ್ಡಿಯಿಂದ ಒಂಬತ್ತು ಬಾರಿ ಆತನನ್ನು ಮೇಲಿಂದ ಕೆಳಗಿನ ವರೆಗೂ ನಿವಾಳಿಸಿ ಬೆಂಕಿಗೆ ಹಾಕಬೇಕು. ಹಾಗೆಯೇ ಹುಡುಗರು ಕೈಯಲ್ಲಿ ಕೆಂಪು ದರವನ್ನು ಕಟ್ಟಬೇಕು. ಹೆಣ್ಣು ಮಕ್ಕಳು ಕಾಡಿಗೆಯನ್ನು  ಹಚ್ಚಬೇಕು ಇನ್ನೂ ಮಕ್ಕಳ ಕೈಗೆ ಹಾಗೂ ಕಾಲಿಗೆ ಕಪ್ಪು ದಾರಾ ಧರಿಸುವುದರಿಂದ ದೃಷ್ಟಿ ಆಗುವುದಿಲ್ಲ. ಇನ್ನೂ ಮನೆಗೆ ದೃಷ್ಟಿ ಆಗದಂತೆ ಅಥವಾ ಹೋಗಲಾಡಿಸಲು ಮನೆಗೆ ನಿಂಬೆ ಹಣ್ಣು ಅಥವಾ ಒಣ ಮೆಣಸಿನ ಕಾಯಿ ಹಾಗೂ ಸಾಸಿವೆ ತೆಗೆದುಕೊಂಡು ಮೂರು ಬಾರಿ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ಹಾಗೆಯೇ ಮನೆಯ ಮುಂದೆ ತುಳಸಿ ಇಟ್ಟು ಪ್ರತಿ ದಿನ ಮಡಿಯಲ್ಲಿ ನೀರು ಹಾಕುತ್ತಾ ಸಂಪಾಗಿ ಬೆಳೆಸುವುದರಿಂದ ದೃಷ್ಟಿ ದೋಷ ನಿವಾರಣೆ ಆಗಲಿದೆ.