ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು ಗೊತ್ತಾ..?

ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು  ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ಸುಮಾರು ವರ್ಷಗಳ ಕಾಲ ಮಿಂಚಿದ್ದ ಹಿರಿಯ ನಟಿ ಲೀಲಾವತಿ ಅವರು ಇದೀಗ ಅವರ ಎಂಬತ್ತೆಳನೆ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಲೀಲಾವತಿ. ನಿನ್ನೆ ಸಾಯಂಕಾಲ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯೂಸಿರೇಳಿದಿದ್ದಾರೆ. ಹೌದು ನಟಿ ನೀಲಾವತಿ ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧನೆ ಮಾಡಿದಂತಹ ದೊಡ್ಡ ನಟಿ. ಹೌದು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕಷ್ಟ ಎಂದವರಿಗೆ ಸಾಕಷ್ಟು ಸಹಾಯ ಮಾಡುತ್ತಲೇ ಬಂದಿದ್ದು ಈಗ ಅವರ ಅಗಲಿಕೆ ನಿಜಕ್ಕೂ ಕಣ್ಣೀರು ತರಿಸುತ್ತಿದೆ.  

ಹೌದು ಲೀಲಾವತಿ ಅವರು ನಿಜ ಜೀವನದಲ್ಲಿ ಕೂಡ ಸಾಕಷ್ಟು ಏರುಪೇರುಗಳನ್ನು ಕಂಡಂತಹ ಕಲಾವಿದೆ ಆಗಿದ್ದರು. ಇದರ ಕುರಿತಾಗಿ ಇತ್ತೀಚೆಗೆ ಸಂದರ್ಶನ ಒಂದರಲಿ ವಿನೋದ್ ರಾಜ್ ಅವರ ತಂದೆ ಯಾರೆಂದು ಪ್ರಶ್ನೆ ಬಂದಿತ್ತು..ಆಗ ಸಂದರ್ಶನದಲ್ಲಿ ವಿನೋದ್ ರಾಜ್ ಅವರು ಪ್ರತಿಕ್ರಿಯೆ ಕೂಡ ನೀಡಿ, ಅವರ ತಂದೆ ಯಾರು ಎನ್ನುವ ವಿಚಾರವಾಗಿ ಸ್ಪಷ್ಟನೆ ನೀಡಿದರು... ಹೌದು ಶಿವಣ್ಣ ಅವರು ಯಾವ ರೀತಿ ಸ್ಪಂದನೆ ಮಾಡಿದರು, ಅದನ್ನು ನೋಡಿ ಬಾಯಿ ಮುಚ್ಚಿಕೊಂಡು ಇರಬೇಕು, ಇದು ಮರ್ಯಾದಸ್ಥರ ಲಕ್ಷಣವಾಗಿದೆ. ಈ ವಿಚಾರ ನಿಮಗೆ ತಿಳಿಯುವುದರಿಂದ ಏನಾದರೂ ಜಿಎಸ್​ಟಿ ಕಡಿಮೆಯಾಗುತ್ತದೆಯೇ ಅಥ್ವಾ ಪೆಟ್ರೋಲ್ ರೇಟ್ ಕಡಿಮೆ ಆಗುತ್ತದೆಯೇ ಎಂದರು ಗರಂ ಆದ್ರು ವಿನೋದ್ ರಾಜ್.

ಜೊತೆಗೆ ಈ ವಿಚಾರವನ್ನು ಪದೇ ಪದೇ ಕೇಳಬೇಡಿ, ನಾನು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ, ಅವರು ಇನ್ನೊಬ್ಬರಿಗೆ ಮಾತು ಕೊಟ್ಟಿದ್ದಾರೆ, ಹಾಗಾಗಿಯೇ ಈ ವಿಚಾರ ನಮ್ಮ ಜೊತೆಯೇ ಮಣ್ಣಾಗಲಿ. ಇದನ್ನು ಪದೇಪದೇ ಕೇಳುವವರು ಮೊದಲು ಅವರವರ ಮನೆಯವರನ್ನು ನೋಡಿಕೊಳ್ಳಲಿ, ಅವರ ಕುಟುಂಬದ ಬಗ್ಗೆ ಚಿಂತನೆ ನಡೆಸಲಿ, ಎಂದು ಹೇಳುತ್ತಾ ಕನ್ನಡಿಗರೇ ಗುರು ಮೂಲ ಮತ್ತು ನದಿ ಮೂಲವನ್ನೂ ಎಂದಿಗೂ ಹುಡುಕಬಾರದು, ಈ ವಿಚಾರವಾಗಿ ನಾನು ಯಾವ ಕಮೆಂಟ್ ಪಾಸ್ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ ವಿನೋದ್ ರಾಜ್ ಎಂದು ತಿಳಿದುಬಂದಿದೆ. ಹೌದು ಈ ವಿಚಾರವಾಗಿ ನಿಮ್ಮ ಅನಿಸಿಕೆ ತಿಳಿಸಿ, ಹಾಗೆ ಲೀಲಾವತಿ ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಮೆಂಟ್ ಮಾಡಿ, ಧನ್ಯವಾದಗಳು...