ಕೊನೆಗೂ ಮದುವೆ ಬಗ್ಗೆ ಬಹಿರಂಗವಾಗಿ ತಿಳಿಸಿದೆ! ಇವರು ಹೇಳೋದು ಏನು ಗೊತ್ತಾ?
ರಶ್ಮಿಕ ಹಾಗೂ ವಿಜಯ್ ಮದುವೆಯ ಬಗ್ಗೆ ಅಪ್ಡೇಟ್ ರಿಲೀಸ್ ! ಯಾವಾಗ ಗೊತ್ತಾ ಇವರಿಬ್ಬರ ಮದುವೆ?
ನಮ್ಮ ಸ್ಯಾಂಡಲ್ ಮೂಲಕ ಕಾಲಿಟ್ಟ ನಟಿ ತನ್ನ ಮೊದಲ ಸಿನಿಮಾದಲ್ಲಿಯೇ ನ್ಯಾಷನಲ್ ಕ್ರಷ್ ಆಗಿದ್ದಾರೆ. ಇನ್ನೂ ಈ ವಿಚಾರ ಹೇಳಿದಂತೆ ನಾವು ಯಾವ ನಟಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆಲ್ಲ ಈಗಾಗಲೇ ತಿಳಿದೇ ಇರುತ್ತದೆ. ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಕೊಟ್ಟ ರಶ್ಮಿಕ ಮಂದಣ್ಣ ಈಗ ಸದ್ಯದಲ್ಲಿ ಪಂಚ ಭಾಷಾ ನಟಿ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ತನ್ನ ಮೊದಲ ಚಿತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟಿ ದಿನ ಕಳೆಯುತ್ತಿದ್ದಂತೆ ಪರ ಭಾಷೆಯಲ್ಲಿ ಕೊಡ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಾ ಬಂದವರು. ತೆಲುಗು ಚಿತ್ರ ರಂಗಕ್ಕೆ ಕಾಲಿಟ್ಟ ರಶ್ಮಿಕ ಗೀತಾ ಗೂವಿದಂ ಚಿತ್ರದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡರು.
ಇನ್ನೂ ಈ ಸಿನಿಮಾದಲ್ಲಿ ಮಾಡಿಕೊಂಡ ಲಿಪ್ ಲಾಕ್ ಕಾರಣದಿಂದ ರಶ್ಮಿಕ ಅವರ ವಯಕ್ತಿಕ ವಿಚಾರದಲ್ಲಿ ಕೊಂಚ ಬಿರಿಕಾಯಿತು ಎಂದು ಹೇಳಬಹುದು. ಆ ನಂತರ ಹೆಚ್ಚಿನ ಸಿನಿಮಾಗಳ ಆಫರ್ ಹರಡಿಕೊಂಡು ಬಂತು. ಈಗ ಸದ್ಯದಲ್ಲಿ ಬಂದ ಎಲ್ಲಾ ಸಿನಿಮಾಗಳ ಆಫರ್ ಹೆಚ್ಚಾಗುತ್ತಾ ಬಂತು. ಇನ್ನೂ ರಶ್ಮಿಕ ಮಂದಣ್ಣ ಅವರು ಈ ಲಿಪ್ ಲಾಕ್ ಕಾರಣಕ್ಕೆ ರಕ್ಷಿತ್ ಶೆಟ್ಟಿ ಅವರ ಪ್ರೀತಿ ಹಾಗೂ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ರಶ್ಮಿಕ ಮಂದಣ್ಣ ಅವರ ಹೆಸರು ದೇವರಕೊಂಡ ಜೊತೆ ಸಿಲುಕಿತ್ತು. ಸಾಕಷ್ಟು ಬಾರಿ ಇವರಿಬ್ಬರ ಮದುವೆ ಹಾಗೂ ಎಂಗೇಜ್ಮೆಂಟ್ ವಿಚಾರ ಸಿಲುಕಿದೆ. ಸಾಕಷ್ಟು ಬಾರಿ ಈ ಫೆಬ್ರವರಿ ತಿಂಗಳಲ್ಲಿ ಇವರ ಎಂಗೇಜ್ಮೆಂಟ್ ಆಗಲಿದೆ ಎಂದು ಸುದ್ದಿ ಇತ್ತು.
ಆದ್ರೆ ಪ್ರತಿ ಬಾರಿ ಕೊಡ ಈ ವಿಚಾರ ಬಂದಾಗ ರಶ್ಮಿಕ ಹಾಗೂ ವಿಜಯ್ ಅವರು ತಳ್ಳಿ ಹಾಕುತ್ತಾ ಹೋಗುತ್ತಿದ್ದರು. ಇನ್ನೂ ಸಾಕಷ್ಟು ಬಾರಿ ನಮಗೆಲ್ಲರಿಗೂ ಮದುವೆ ಮಾಡಿದ್ದು ಉಂಟು ಎಂದು ತಳ್ಳುತ್ತಲೇ ಇದ್ದರೂ. ಆದರೆ ಏಷಿಯಾ ಟೈಮ್ಸ್ ಇಂಟರ್ವ್ಯೂ ನಲ್ಲಿ ವಿಜಯ್ ಮೊದಲ ಬಾರಿಗೆ ತನ್ನ ಮದುವೆಯ ಬಗ್ಗೆ ಮಾತನಾಡಿದ್ದು ಈ ವರ್ಷ ತಾನು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಇನ್ನೂ ಯಾವ ಹುಡುಗಿ ಏನು ಎಂದು ತಿಳಿಸಿಲ್ಲ. ಇನ್ನೂ ಅಭಿಮಾನಿಗಳು ರಶ್ಮಿಕ ಜೊತೆ ನಿಮ್ಮ ಮದುವೆ ನಮಗೆ ತಿಳಿದಿದೆ ಎಂದು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಜಯ್ ಅವರು ಮುಂದಿನ ದಿನಗಳಲ್ಲಿ ಯಾವ ವಿಚಾರ ಅಪ್ಡೇಟ್ ಮಾಡಲಿದ್ದಾರೆ ಎಂದು ನಾವು ಕಾದು ನೋಡಬೇಕಿದೆ.