ತನಗೆ ಮಗು ಆಗಿಲ್ಲವೆಂದು ಬಾಬಾನ ಮನೆಗೆ ಕರೆಸಿದ ಮಹಿಳೆ..! ಯೌವನ ತುಂಬಿದ ಮಹಿಳೆಯ ನೋಡಿ ಕಳ್ಳ ಸ್ವಾಮೀಜಿ ಮಾಡಿದ್ದೆ ಬೇರೆ

ತನಗೆ ಮಗು ಆಗಿಲ್ಲವೆಂದು ಬಾಬಾನ ಮನೆಗೆ ಕರೆಸಿದ ಮಹಿಳೆ..! ಯೌವನ ತುಂಬಿದ ಮಹಿಳೆಯ ನೋಡಿ ಕಳ್ಳ ಸ್ವಾಮೀಜಿ ಮಾಡಿದ್ದೆ ಬೇರೆ

ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರು ಎಷ್ಟು ಜನ ಇದ್ದಾರೆಯೋ, ಅದೇ ರೀತಿ ಒಳ್ಳೆಯ ಮನಸ್ಥಿತಿ ಹೊಂದಿದಂತೆ ನಾಟಕ ಮಾಡಿ ಕೆಲವರಿಗೆ ಕೆಟ್ಟದ್ದು ಮಾಡುವವರು ಸಹ ತುಂಬಾ ಜನ ಇದ್ದಾರೆ..ಮೋಸ ಮಾಡುವವರು ಇದ್ದಾರೆ.. ಬೇರೆ ಬೇರೆ ವೇಷ ಧರಿಸಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ನಂಬಿಸಿ, ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇನೆ ಎಂದು ಹೇಳುವ ಅದೆಷ್ಟೋ ಡೋಂಗಿ ಬಾಬಾಗಳು ಇದ್ದಾರೆ. ಏನೋ ಒಂದು ಹೇಳಿ ದುಡ್ಡು ಹೊಡೆಯುವವರು ಇದ್ದಾರೆ. ಕೆಲವರು ಹೆಣ್ಣನ್ನ ಬಳಸುವಕೊಳ್ಳುವರು ಇದ್ದಾರೆ.. ಕೆಲವೊಂದಿಷ್ಟು ಕಡೆ ನೀವು ಗಮನಿಸಿರಬಹುದು,ಸಮಸ್ಯೆ ಬಗೆಹರಿಸುತ್ತೇನೆ ಎನ್ನುವ ಭರವಸೆ ಮಾತುಗಳ ಮೂಲಕ ಅವರ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಮಹಿಳೆಯನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಅಂತಹದೇ ಒಂದು ವಿಡಿಯೋ ಈಗ ಬಾರಿ ವೈರಲ್ ಆಗುತ್ತಿದೆ. ಯಾರು ಕೂಡ ಈ ರೀತಿ ಮಹಿಳೆಯರು ಒಬ್ಬಂಟಿಯಾಗಿ ಬಾಬಗಳನ್ನು ನಿಮ್ಮ ನಿಮ್ಮ ಮನೆಗೆ ಕರೆಸಿ ಪೂಜೆ ಪುನಸ್ಕಾರಗಳನ್ನು ಮಾಡಬೇಡಿ. ಅವರ ಕೆಟ್ಟ ವರ್ತನೆ, ಕೆಟ್ಟ ಆಲೋಚನೆ ಅತಿಯಾದ ಕಾಮದ ಆಸೆ ನಿಮ್ಮನ್ನು ಕೆಟ್ಟ ವ್ಯಕ್ತಿಗಳಂತೆ ಈ ಸಮಾಜಕ್ಕೆ ತೋರಿಸಿಬಿಡುತ್ತದೆ.. ಸಂದರ್ಭ ಸರಿ ಇಲ್ಲ ಅಂತ ಆದರೆ ನೀವೇ ಅದಕ್ಕೆ ಹೊಣೆ ಎಂದು ಕೂಡ ಅವರು ಕೆಟ್ಟ ಹಣೆಬರಹದ ಪಟ್ಟಿ ಕಟ್ಟಿ ಬಿಡುತ್ತಾರೆ.   

ಮಕ್ಕಳು ಇಲ್ಲದವರು ತುಂಬಾ ಜನ ಇದ್ದಾರೆ ಈ ಲೋಕದಲ್ಲಿ. ಮಕ್ಕಳು ಆಗಲಿಲ್ಲ ಅಂತ ಮದುವೆಯಾದ ನವ ದಂಪತಿಗಳು ಮದುವೆ ಆದ ಕೆಲ ವರ್ಷಗಳಲ್ಲಿ ಮಕ್ಕಳು ಆಗದೆ ಇದ್ದಾಗ ತುಂಬಾ ನೊಂದುಕೊಳ್ಳುತ್ತಾರೆ. ಆಗ ದೇವರಲ್ಲಿ ನಂಬಿಕೆ ಇರಬೇಕು ಅಷ್ಟೇ.. ಅದನ್ನು ಬಿಟ್ಟು ಬೇರೆ ಬೇರೆ ರೀತಿಯ ಪೂಜೆ ಪುನಸ್ಕಾರಗಳನ್ನು ಕೆಲವು ಡೋಂಗಿ ಬಾಬಾಗಳನ್ನ ನಂಬಿ ಮನೆಗೆ ಕರೆಸಿದರೆ ಏನಾಗುತ್ತದೆ ಎನ್ನುವುದರ ಉದ್ದೇಶವೇ ಈ ಲೇಖನ ಆಗಿದೆ..ಈ ಲೇಖನದಲ್ಲಿ ಕೊನೆಯಲ್ಲಿರುವ ಈ ಒಂದು ವಿಡಿಯೋ ನೋಡಿ. ಆ ವಿಡಿಯೋದಲ್ಲಿ ಒಬ್ಬ ಸ್ವಾಮೀಜಿ ಇದ್ದಾನೆ. ತನಗೆ ಮಕ್ಕಳು ಆಗಲಿಲ್ಲ ಎಂದು ಒಬ್ಬ ಮಹಿಳೆ ಆತನನ್ನು ಪೂಜೆ ಮಾಡಿಸಲು ಮನೆಗೆ ಕರೆಸಿರುತ್ತಾಳೆ.

ಆಕೆಯನ್ನು ನೋಡಿದ ತಕ್ಷಣ, ಆಕೆಯ ಸೌಂದರ್ಯ ದೇಹಕ್ಕೆ ಮಾರುಹೋಗಿ ಈ ಕಳ್ಳ ಸ್ವಾಮೀಜಿ ಯಾವ ರೀತಿ ಪೂಜೆ ಹೆಸರಿನಲ್ಲಿ ಕೆಲಸಗಳ ಮಾಡಿಸುವಲ್ಲಿ ಮುಂದಾಗುತ್ತಾನೆ ನೋಡಿ. ಯಾವ ರೀತಿ ತನ್ನ ಚಟ ತೀರಿಸಿಕೊಳ್ಳಲು ಯತ್ನಿಸುತ್ತಾನೆ ಎಂದು ನೀವೇ ನೋಡಿ. ಹಾಗೆ ಅದೇ ವೇಳೆಗೆ, ಸಮಯಕ್ಕೆ ತಕ್ಕಂತೆ ಆಕೆಯ ಗಂಡ ಕೂಡ ಆಗಮಿಸಿಬಿಡುತ್ತಾನೆ. ನಂತರ ಆ ಕಳ್ಳ ಸ್ವಾಮೀಜಿ ಅವಸ್ಥೆ ನೋಡಿ. ಆತನಿಗೆ ಹಾಗೂ ತನ್ನ ಹೆಂಡತಿಗೆ ಏನು ಮಾಡಿದ ಎಂದು ನೋಡಿ ಮತ್ತು ಈ ರೀತಿ ಕೃತ್ಯಗಳಿಗೆ ಯಾರು ಕೂಡ ಅನುವು ಮಾಡಿಕೊಡಬೇಡಿ ಎಂದು ಈ ವಿಡಿಯೋ ಸಾರುತಿದೆ.. ವಿಡಿಯೋ ನೋಡಿ, ಹೆಚ್ಚು ಜಾಗೃತಿಗೆ ವಿಡಿಯೋ ಹೆಚ್ಚು ಶೇರ್ ಮಾಡಿ, ಈ ರೀತಿ ಕೆಲವು ಡೋಂಗಿ ಬಾಬಾಗಳು ಇದೀಗ ಹೆಚ್ಚಾಗಿಯೇ ಹುಟ್ಟಿಕೊಂಡಿದ್ದಾರೆ..ದುಡ್ಡಿಗಾಗಿ ಅಥವಾ ಹೆಣ್ಣಿನ ಮೇಲಿನ ಆಸೆಗಾಗಿ ಏನು ಬೇಕಾದರೂ ಮಾಡುತ್ತಾರೆ. ಯಾವ ವೇಷ ಇದ್ದರೂ ಅದನ್ನ ಹಾಕುವುದಕ್ಕೆ ಹಿಂದೆಟು ಹಾಕುವುದಿಲ್ಲ .ಹಾಗಾಗಿ ಎಲ್ಲ ಮಹಿಳೆಯರು ಇಂತಹ ಸ್ವಾಮೀಜಿಗಳಿಂದ ಹೆಚ್ಚು ಹುಷಾರಾಗಿರಿ, ಧನ್ಯವಾದ.. ( video credit :3RD EYE )