ಸಾಯುವ ಸ್ಥಿತಿಯಲ್ಲಿ ಇರುವವರು ಕೊಡ ಒಮ್ಮೆ ಈ ದೇವಸ್ಥಾನಕ್ಕೆ ಬಂದರೆ ಬದುಕುತ್ತಾರೆ! ಅಂತಹ ದೇವಸ್ತಾನ ಯಾವುದು ಗೊತ್ತಾ?

ಸಾಯುವ ಸ್ಥಿತಿಯಲ್ಲಿ ಇರುವವರು ಕೊಡ ಒಮ್ಮೆ ಈ ದೇವಸ್ಥಾನಕ್ಕೆ ಬಂದರೆ ಬದುಕುತ್ತಾರೆ! ಅಂತಹ ದೇವಸ್ತಾನ ಯಾವುದು ಗೊತ್ತಾ?

ಇನ್ನೂ ನಮ್ಮ ಕಷ್ಟ ಅಥವಾ ಖುಷಿ ಎಂದ ಕೂಡಲೇ ತಟ್ಟನೆ ಬರುವ ಹೆಸರು ಎಂದ್ರೆ ಅದು ದೇವರು. ಆ ದೇವ್ರ ರೂಪ ಹಲವಾರು ಇದ್ದರೂ ಕೊಡ ಭಕ್ತರ ಸಂಕಷ್ಟಗಳಿಗೆ ಒಲಿಯುವ ಗುಣ ಮಾತ್ರ ಒಂದೇ ಎಂದು ಹೇಳಬಹುದು. ಈಗಂತೂ ಸಾಕಷ್ಟು ಒಂದೇ ರೂಪದ ವಿಭಿನ್ನ ರೀತಿಯ ದೇವರು ನಮ್ಮಲ್ಲಿ ದೇವಾಲಯದ ಮೂಲಕ ಸೃಷ್ಟಿ ಆಗಿದೆ. ಆ ದೇವಾಲಯಗಳ ಶಕ್ತಿ ಕೊಡ ಅಪಾರವಾಗಿದೆ ಎಂದೇ ಹೇಳಬಹುದು. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ಶಕ್ತಿ ಹಾಗೂ ದೇವಸ್ತಾನದ ಬಗ್ಗೆ ತಿಳಿಸಲು ಬಂದಿದ್ದೇವೆ. ಈ ದೇವಸ್ಥಾನಕ್ಕೆ ಹೋದವರು ಸಾವಿನ ಮನೆಯಿಂದ ಕೊಡ ಹೊರಗೆ ತರುವಂತಹ ಶಕ್ತಿಯನ್ನು ಈ ದೇವಸ್ಥಾನ ಹೊಂದಿದೆ ಎಂಬ ಪ್ರಸಿದ್ದಿಯನ್ನು ಪಡೆದಿದೆ. ಆ ದೇವಸ್ಥಾನ ಯಾವುದು  ಹಾಗೂ ಎಲ್ಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಚಾಮುಂಡೇಶ್ವರಿಯ ಅವತಾರದ ಬಗ್ಗೆ ಹಾಗೂ ಆಕೆಯ ಶಕ್ತಿಯ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಚಾಮುಂಡೇಶ್ವರಿಯ  ಶಕ್ತಿಯ ದೇವತೆಯಾಗಿ ಪೂಜಿಸಲ್ಪಡುತ್ತಾರೆ. ಇನ್ನೂ ಹೆಚ್ಚಾಗಿ ಈ ಚಾಮುಂಡೇಶ್ವರಿಯನ್ನು  ಪ್ರಮುಖ ಸ್ಥಳಗಳಲ್ಲಿ ಅಂದರೆ ಕಾರ್ನಾಟಕ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಮತ್ತು ಬಂಗಾಳದಲ್ಲಿ ಇವೆ. ಇನ್ನೂ ರಾಮನಗರದಲ್ಲಿ ಇರುವ ಚನ್ನಪಟ್ಟಣ ತಾಲೂಕಿನ ಗೌಡೆ ಗೆರೆಯಲ್ಲಿ ವಿಶ್ವದ ಅತಿ ಎತ್ತರದ ಪಂಚಲೋಹದಿಂದ ಮಾಡಿದ ಈ ವಿಗ್ರಹ ಹೆಚ್ಚಿನ ಪ್ರಸಿದ್ದಿಯನ್ನು ತನ್ನ ಶಕ್ತಿಯ ಮೂಲಕ ಪಡೆದುಕೊಂಡಿದೆ ಎಂದು ಹೇಳಬಹುದು.

ಇನ್ನೂ ಈ ದೇವಿಯನ್ನು ಹಿಮಾಲಯದ ಸಾದು ಸಂತರ ಆಜ್ಞೆಯಂತೆ ಪಂಚ ಲೂಹಗಳಲ್ಲಿ 21ಭುಜಗಳನ್ನು ಉಳ್ಳ ದೇವಿಯನ್ನು ಕೆತ್ತನೆ ಮಾಡಿ 2017ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.   

ಈ ದೇವಸ್ಥಾನದಲ್ಲಿ ಒಮ್ಮೆ ರಾಮನಗರದಲ್ಲಿ ಸಿಕ್ಕ ಉದ್ಭವ ಆಗಿರುವ ಹನುಮಂತನ ಕಲ್ಲನ್ನು ಕೊಡ ಪ್ರತಿಷ್ಠಾಪನೆ ಮಾಡಿದ್ದು ಇಲ್ಲಿಗೆ ಬಂದು ದೃಷ್ಟಿ ದೋಷ ಯಾವ ದೋಷ ಇದ್ದರು ಕೊಡ ಪರಿಹಾರ ಆಗಲಿದೆ. ಹಾಗೆಯೇ ಇಲ್ಲಿ ಜಟಾಯುಗಳು ರಾಮನ ಸೇತುವೆ ನಿರ್ಮಾಣದ ಸಮಯದಲ್ಲಿ ರಾಮ ಎಂದು ಬರೆದಿದ್ದ ಕಲ್ಲು ಕೊಡ ಇದ್ದು ಇದನ್ನು ಒಮ್ಮೆ ನಿಮ್ಮ ತಲೆಯ ಮೇಲೆ ಇಟ್ಟು ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅದೆಂತಹ ಕಷ್ಟ ಆಗಿದ್ದರು ಕೊಡ ಪರಿಹಾರ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎನ್ನಲಾಗುತ್ತಿದೆ. ಇನ್ನೂ ಯಾವ ಕಾಯಿಲೆಗೆ ಸಾಕಷ್ಟು ವರ್ಷಗಳಿಂದ ಕೊಡ ನರಳುತ್ತುದ್ದವರು ಕೊಡ ಒಮ್ಮೆ ಈ ದೇವಸ್ತಾನಕ್ಕೆ ಭೇಟಿ ನೀಡಿದರೆ ವೈದ್ಯರಿಂದ ಆಗದ ಕೆಲಸ ಈ ಶಕ್ತಿಯುಳ್ಳ ದೇವಸ್ಥಾನದಿಂದ ಚಮತ್ಕಾರದ ರೀತಿಯಲ್ಲಿ ಗುಣಮುಖ ಆಗಲಿದೆ ಎಂದು ಹೇಳಬಹುದು.  ( video credit : Durga Tv Kannada )