ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದಲೂ ದೂರ ಆದ್ರ..? ಏನಿದು ಹೊಸ ಸುದ್ದಿಯ
ಈ ಸಿನೆಮಾರಂಗದ ನಟ ನಟಿಯರು ಅಂದ್ರೆ ಹಾಗೇನೆ. ಸೆಲೆಬ್ರಿಟಿಗಳು ಅಂದ ತಕ್ಷಣ ಅವರ ಸಾಕಷ್ಟು ವ್ಯಯಕ್ತಿಕ ಜೀವನದ ವಿಚಾರಗಳನ್ನು ಅವರ ಅಭಿಮಾನಿಗಳು ತಿಳಿದುಕೊಳ್ಳುವಲ್ಲಿ ತುಂಬಾನೇ ಕುತೂಹಲಕಾರಿಯಾಗಿ ಹೆಚ್ಚು ಎದುರು ನೋಡುತ್ತಾರೆ. ಹೌದು ಅವರ ಯಾವ ವಿಚಾರಗಳು ಅದೆಷ್ಟೇ ಗುಟ್ಟಾಗಿ ಇಟ್ಟರೂ ಕ್ಷಣದಲ್ಲೇ ಎಲ್ಲರಿಗೂ ಗೊತ್ತಾಗುವಂತೆ ಸೇತುವೆಯಾಗಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಂದಿದೆ. ಹೆಚ್ಚು ಫಾರ್ವರ್ಡ್ ಆಗಿದೆ ಕೂಡ. ಅದರಲ್ಲಿ ಕೆಲವುಗಳು ಸತ್ಯ ಇರುತ್ತವೆ. ಇನ್ನು ಕೆಲವು ಗಳು ಫೇಕ್ ಆಗಿಯೂ ಸಹ ಇರುತ್ತವೆ.
ಹೆಚ್ಚು ಸುದ್ದಿಯನ್ನು ಸುಳ್ಳುವದಂತಿಯನ್ನು ಹೆಚ್ಚು ಹಬ್ಬಿಸಿದಂತೆಯೇ ಇರುತ್ತವೆ ಎಂದು ಹೇಳಬಹುದು. ನಟ ದುನಿಯಾ ವಿಜಯ್ ಎಲ್ಲರಿಗೂ ಗೊತ್ತಿದ್ದಾರೆ. ನಟ ದುನಿಯಾ ವಿಜಯ್ ಅವರ ಕೌಟುಂಬಿಕ ವಿಚಾರವಾಗಿ ಈಗ ಎಲ್ಲವೂ ಸರಿ ಇಲ್ಲ ಎನ್ನಲಾದ ಒಂದು ವಿಚಾರದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ ಸ್ನೇಹಿತರೆ. ಇದು ಎಷ್ಟರಮಟ್ಟಿಗೆ ಸತ್ಯ, ಹಾಗೆ ಎಷ್ಟರಮಟ್ಟಿಗೆ ಸುಳ್ಳು ಎಂದು ನಮಗೂ ಯಾವ ಮಾಹಿತಿ ತಿಳಿದು ಬಂದಿಲ್ಲ. ಬದಲಿಗೆ ವಿಡಿಯೋದಲ್ಲಿ ಹೇಳಿರುವ ಮಾಹಿತಿಯನ್ನೇ ಇಲ್ಲಿ ಪ್ರಸ್ತಾಪ ಮಾಡಿದ್ದೇವೆ.
ವಿಡಿಯೋದಲ್ಲಿ ಹೇಳಿದ ಹಾಗೆ ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಪತ್ತಾಡಿ ಅವರು ಕೂಡ ದುನಿಯಾ ವಿಜಯ್ ಅವರಿಂದ ದೂರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಸಲಿಗೆ ಏನೆಲ್ಲಾ ಆಯ್ತು..? ಅತ್ತ ಇನ್ಸ್ತಾಗ್ರಾಂ ಖಾತೆಯಲ್ಲಿ ವಿಜಯ್ ಕೀರ್ತಿ ಅಫಿಶಿಯಲ್ ಎಂದು ಮೊದಲು ಇದ್ದ ಹೆಸರು, ಇದೀಗ ಕೀರ್ತಿ ಪಟ್ಟಾಡಿ ಎಂದು ಬದಲಾಗಿದ್ದೇಕೆ..? ಅಸಲಿಗೆ ಕೀರ್ತಿ ಅವರು ವಿಜಯ್ ಹಾಗೂ ತಮ್ಮ ದಾಂಪತ್ಯದ ಜೀವನದ ಬಗ್ಗೆ, ಹಾಗೆ ಈ ಅಗಲಿಕೆಯ ಸುದ್ದಿ ಕೇಳಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ನೋಡಿ. ಹಾಗೆ ಎರಡನೇ ಪತ್ನಿಯಿಂದಲೂ ಕೂಡ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಸದ್ಯಕ್ಕೆ ನಿಜಕ್ಕೂ ದೂರವಾಗಿದ್ದಾರ ಎಂದು ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಅದರ ಹೇಳಿಕೆಯ ವಿಡಿಯೋ ಇಲ್ಲಿದೆ ನೋಡಿ, ಮತ್ತು ಈ ಮಾಹಿತಿಯ ಕುರಿತು ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ...