ಮಧು ಮಗಳಾಗಿ ಮಿಂಚುತ್ತಿರುವ ಅಪ್ಪು ಅವರ ಹಿರಿಯ ಮಗಳು! ಮದ್ವೆ ಯಾವಾಗ ಗೊತ್ತಾ?

ಮಧು ಮಗಳಾಗಿ ಮಿಂಚುತ್ತಿರುವ ಅಪ್ಪು ಅವರ ಹಿರಿಯ ಮಗಳು! ಮದ್ವೆ ಯಾವಾಗ ಗೊತ್ತಾ?

ಸ್ಯಾಂಡಲ್ ವುಡ್ ನ ದೇವರು ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ನಮ್ಮ ಅಪ್ಪು. ಅಪ್ಪು ಎಂದು ಪ್ರಖ್ಯಾತಿ ಪಡೆದಿರುವ  ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಗುಣಕ್ಕೆ ಹೆಸರುವಾಸಿಯಾದ ಭಾರತೀಯ ನಟ.  ಮಾರ್ಚ್ 17, 1975 ರಂದು ಜನಿಸಿದ ಅವರು ಕನ್ನಡದ ದಿಗ್ಗಜ ನಟ ಡಾ. ರಾಜ್‌ಕುಮಾರ್ ಅವರ ಕಿರಿಯ ಮಗ.  ಪುನೀತ್ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ನಂತರ ಪ್ರಮುಖ ನಾಯಕ ನಟರಾದರು.  ಅವರ ಕೆಲವು ಜನಪ್ರಿಯ ಚಲನಚಿತ್ರಗಳಲ್ಲಿ "ಅಪ್ಪು," "ವಂಶಿ," "ಪವರ್," ಮತ್ತು "ರಾಜಕುಮಾರ" ಸೇರಿವೆ.  

ಇನ್ನು ನಮ್ಮ ಅಪ್ಪು ತಮ್ಮ ಸಿನಿಮಾಗಳಿಗಿಂತ ಅವ್ರ ಸರಳತೆಗೆ ಹೆಚ್ಚು ಪ್ರಖ್ಯಾತಿ ಪಡೆದುಕೊಂಡವರು ಎಂದರೆ ತಪ್ಪಾಗಲಾರದು. ಈತನನ್ನು ಸಹ ಕಲಾವಿದರು ಕೊಡ ದ್ವೇಷಿಸಲು ಇಷ್ಟ ಪಾಡುತ್ತಿರಲಿಲ್ಲ ಎಂದ್ರೆ ತಪ್ಪಾಗಲಾರದು. ಪುನೀತ್ ಅವರ ಬಹುಮುಖತೆ ಮತ್ತು ಕ್ರಿಯಾತ್ಮಕ ಪರದೆಯ ಉಪಸ್ಥಿತಿಗಾಗಿ ಮೆಚ್ಚುಗೆ ಪಡೆದಿದ್ದರು. ಎಲ್ಲರೂ ಹೇಳುವಂತೆ ಒಳ್ಳೆಯವರಿಗೆ ಆಯಸ್ಸು ಕಡಿಮೆ ಎಂದಂತೆ ನಮ್ಮೆಲ್ಲರ ಅಪ್ಪು ಅಕ್ಟೋಬರ್ 29, 2021 ರಂದು ಹೃದಯಘಾತದಿಂದ  ನಿಧನರಾದರು, ಚಿತ್ರರಂಗದಲ್ಲಿ ಮಹತ್ವದ ಪರಂಪರೆಯನ್ನು ಬಿಟ್ಟುಹೋದರು. ಆದರೆ ಅಪ್ಪು ದೇಹ  ದೂರಾಗಿದ್ದರು  ಕೂಡ  ಅವರ ಆತ್ಮ ಸದಾ  ನಮ್ಮೊಂದಿಗೆ  ಇದೆ ಎಂದು ಜೊತೆಗೀರದ ಜೀವ ಎಂದೆಂದೂ ನಮ್ಮೊಂದಿಗೆ ಜೀವಂತ ಎಂದು ಎಲ್ಲಾ ಅಭಿಮಾನಿಗಳು ಇದ್ದಾರೆ.

ಇನ್ನು ಅಪ್ಪು ಅಭಿಮಾನಿಗಳು ಅಪ್ಪು ಹೋದ ನಂತರದಿಂದ ಅವರ ಮನೆಯವರದ ಅಶ್ವಿನಿ ಹಾಗೂ ಅವರ ಮಕ್ಕಳಿಗೆ ಸಪೋರ್ಟ್ ಮಾಡುತ್ತಾ ಬರುತ್ತಿದ್ದಾರೆ. ಈಗ ಅಶ್ವಿನಿ ಅವರು ಕೊಡ ಚಿತ್ರರಂಗದ ನಿರ್ಮಾಣಕ್ಕೆ ಇಳಿದಿದ್ದು ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಈಗ ದೃತೀ ಪುನೀತ್ ರಾಜ್ ಕುಮಾರ್ ಅವರು ಮತ್ತೆ ಸುದ್ದಿಯಲ್ಲಿ ಇದ್ದಾರೆ. ಇನ್ನು ಇದೆ ತಿಂಗಳಲ್ಲಿ ರಾಜ್ ಕುಮಾರ್ ಅವರ ಹಿರಿಯ ಮಗಳಾದ ರಾಜೇಶ್ವರಿ ಅವರ ಮಗ ಪ್ರಶಾಂತ್ ಅವರು ಮಾಳವಿಕಾ ಎಂಬುವವರನ್ನು ಮದುವೆಯಾಗುತ್ತಿದ್ದು ಈಗ ದೊಡ್ಮನೆ ಮದುವೆಯ ಸಂಭ್ರಮದಲ್ಲಿ ಇದೆ. ಇನ್ನು ನೆನ್ನೆ ದ್ರುತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿಶಿನ ಶಾಸ್ತ್ರದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು. ತಾವೇ ಮದುವಣಗಿತ್ತಿ ತರಹ ಕಾಣುತ್ತಿದ್ದೀರಾ ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.  ( video credit : Kannada Taja Suddi )