ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಮದ್ಯಪಾನ ಇದೊಂದು ಶಾಕಿಂಗ್ ವಿಚಾರ ಆಗಬಹುದು. ಹೌದು ನೀವು ಮಧ್ಯಪ್ರಿಯರು ಆಗಿದ್ದರೆ ಇದನ್ನು ತಪ್ಪದೆ ತಿಳಿದುಕೊಳ್ಳಲೇಬೇಕು. ನೀವು ಪ್ರತಿದಿನ  ಚಾಚು ತಪ್ಪದೆ ಮಧ್ಯಪಾನ ಸೇವನೆ ಮಾಡುತ್ತಿದ್ದೀರಿ ಅಂದ್ರೆ, ನಿಮ್ಮ ಆರೋಗ್ಯದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ, ನಿಮ್ಮ ದೇಹ ಯಾವ ರೀತಿ ದಿನೇ ದಿನೇ ಹಂತ ಹಂತವಾಗಿ ಹಾಳಾಗಿ ಸಾವು ಸಂಭವಿಸುತ್ತದೆ ಎಂದು ತಿಳಿಸುವ ಪ್ರಯತ್ನ. ಇದು ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಚಾರ ಆಗಿದೆ ಗೆಳೆಯರೇ. ಮುಂದೆ ಓದಿ.

ಹೌದು ಹೆಚ್ಚು ಮಧ್ಯಪಾನ ಸೇವಿಸಿದರೆ ಕೆಲವರಿಗೆ ಹ್ಯಾಂಗ್ ಓವರ್ ಮರುದಿವಸ ಆಗುತ್ತದೆ. ಕುಡಿದ ಮರು ದಿವಸ ಹೆಚ್ಚು ತಲೆನೋವು ಬರುವುದು, ತಲೆ ಸಿಡಿದ ಹಾಗೆ ಹಾಗಾಗುವುದು, ಸ್ನಾಯ ಸೆಳೆತ, ತಲೆನೋವು ಕಿರಿಕಿರಿ, ದೌರ್ಬಲ್ಯ, ದೇಹದಲ್ಲಿ ನೋವಿನ ಸೆಳೆತ ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಜ್ವರ ಕೂಡ ಕೆಲವರಿಗೆ ಬರುತ್ತದೆ ಎನ್ನಲಾಗಿದೆ. ಹೌದು ಈ ಹ್ಯಾಂಗ್ ಓವರ್ ಸಮಯದಲ್ಲಿ ನಿಮಗೆ ಏನು ಮಾಡಲು ಇಂಟರೆಸ್ಟ್ ಬರುವುದಿಲ್ಲ. ಇದರ ಸೈಂಟಿಫಿಕ್ ನೇಮ್ ವೆಸೆಲ್ಜಿಯಾ ಎಂದು ಕೇಳಿ ಬಂದಿದೆ.

ಹೌದು ನೀವು ಮದ್ಯಪಾನವನ್ನು ಮಾಡುತ್ತಾ ಇದ್ದರೆ ಮೆದುಳಿಗೆ ತುಂಬಾನೇ ಹೊಡೆತ ಬೀಳುತ್ತದಂತೆ. ಸುಮಾರು 250 ml ಆಲ್ಕೋಹಾಲ್ ಸೇವಿಸಿದರೆ ದೇಹದಲ್ಲಿ 1000 ml ನೀರು ಕಳೆದುಕೊಳ್ಳುತ್ತದಂತೆ. ನಿಮ್ಮ ಹ್ಯಾಂಗ್ ಓವರ್ ಗೆ  ಮುಖ್ಯ ಕಾರಣ ಇದೆ ಡಿಹೈಡ್ರೇಶನ್..ಈ ಮೆದುಳಿನ ಪಿಟುಟರಿ ಗ್ಲಾಂಡ್ ವಸಾಪ್ರೆಸಿನ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸುತ್ತದೆ.. ಹೌದು, ಮನುಷ್ಯನ ದೇಹದಲ್ಲಿ ಮಧ್ಯಪಾನ ಎಂಟ್ರಿ ಆಗುತ್ತಿದ್ದಂತೆಯೇ, ಇದು ಸೀದಾ ಲಿವರ್ ಗೆ ಹೊಡೆತ ಬೀಳುತ್ತದೆ. ಹಾಗಾಗಿ ಹೆಚ್ಚು ಕುಡಿದು ಲಿವರ್ ಫೇಲ್ ಆಗಿ ಹೋದ್ರು ಅಂತರಲ್ವ ಇದೆ ಅದು.. 

ಹೌದು ಲಿವರ್ ಗೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಆಗ ನೀವು ಮದ್ಯಪಾನ ಮಾಡುವುದರಿಂದ ನಿಮಗೆ ಮರುದಿನ ಹ್ಯಾಂಗ್ ಓವರ್ ಸಂಭವಿಸಿದ್ದೆ ಆದರೆ ಮೆದುಳಿನಲ್ಲಿ ಸುಮಾರು 73% ನೀರೇ ಇರುತ್ತಿದ್ದು,  ಮದ್ಯಪಾನ ಹೆಚ್ಚು ಸೇವಿಸಿದಾಗ , ಹ್ಯಾಂಗ್ ಓವರ್ ಸಂಭವಿಸಿದಾಗ , ಲಿವರ್ ಆ ಮೆದುಳಿನ ನೀರನ್ನು ತೆಗೆದುಕೊಳ್ಳುತ್ತದೆ. ಆಗ ಮೆದುಳಿನಲ್ಲಿರುವ ನೀರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ನಿಮಗೆ ಹ್ಯಾಂಗ್ ಓವರ್ ಸ್ಟಾರ್ಟ್ ಆಗುತ್ತದೆ. ಕಾರಣ ಮೆದುಳು ಆಗ ಪೂರ್ತಿ ಒಣಗಿ ಹೋಗಿರುತ್ತದೆ ಎನ್ನಲಾಗಿದೆ. ಆಗಲೇ ನಿಮಗೆ ತಲೆನೋವು ಬರುವುದು. ವಾಕರಿಕೆ, ವಾಂತಿ ಬಂದಂತೆ ಭಾಸವಾಗತ್ತದೆ. ಮೈಯಲ್ಲಿ ಸುಸ್ತು , ಸ್ನಾಯು ಸೆಳೆತ , ಇನ್ನೂ ವಿಧವಿಧವಾಗಿ ಮಧ್ಯ ಸೇವನೆ ಅತಿಯಾದಾಗ ಮತ್ತು ಹ್ಯಾಂಗ್ ಒವರ್ ಆರಂಭವಾದಾಗ ಈ ಲಕ್ಷಣಗಳು ನಿಮಗೆ ಕಂಡುಬರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಇದರಿಂದ ನಿಮಗೆ ಹ್ಯಾಂಗ್ ಓವರ್ ಸಂಭವಿಸುತ್ತದೆ ಎಂದು ಕೇಳಿ ಬಂದಿದೆ. ಜೊತೆಗೆ ಲಿವರ್ ಮೇಲೆಯೂ ಕೂಡ ಇದು ಪರಿಣಾಮ ಬೀರುತ್ತಿದ್ದು, ಸ್ಕಾಟ್ಲೆಂಡಲ್ಲಿ 37 ವರ್ಷದ ವ್ಯಕ್ತಿ ಸುಮಾರು 35 ಬಿಯರ್ ಗಳನ್ನು ಕುಡಿದ ಪರಿಣಾಮದಿಂದಾಗಿ ಯಾವ ರೀತಿ ಹ್ಯಾಂಗ್ ಓವರ್ ಆತನಿಗೆ ಕಾಣಿಸಿಕೊಂಡಿತ್ತು, ಅದರಿಂದ ಆತನಿಗೆ ಏನು ಆಗಿತ್ತು, ಜೊತೆಗೆ ಮಧ್ಯಪಾನ ಎಷ್ಟರ ಮಟ್ಟಕ್ಕೆ ದೇಹಕ್ಕೆ ಹಾನಿಕಾರಕ ಎಲ್ಲವನ್ನು ತಿಳಿಯಲು ಈ ವಿಡಿಯೋವನ್ನು ನೋಡಿ. ಈ ವಿಡಿಯೋ ನೋಡಿದ್ದೆ ಆದರೆ ನಿಮಗೆ ಮಧ್ಯಪಾನ ಸೇವನೆ ಮಾಡುವುದೇ ಬೇಡ, ಎಂದೆನಿಸಬಹುದು, ಈ ವಿಡಿಯೋ ನೋಡಿ, ಲೇಖನ ಅರ್ಥ ಆಗದೆ ಇದ್ದರೆ ಪೂರ್ತಿ ವಿಷಯ ತಿಳಿಯಲು ಸೂಕ್ಷ್ಮವಾಗಿ ಈ ವಿಡಿಯೋವನ್ನು ಗಮನಿಸಬಹುದು. ಧನ್ಯವಾದಗಳು  ( video credit : Info junction kannada )