ಹೃದಯ ಗಟ್ಟಿ ಇಲ್ಲದವರು ಇದನ್ನ ನೋಡಲೆಬೇಡಿ..! ಇಂಥಾ ಭಯಂಕರ ಜನರು ಇರ್ತಾರ..?

ಹೃದಯ ಗಟ್ಟಿ ಇಲ್ಲದವರು ಇದನ್ನ ನೋಡಲೆಬೇಡಿ..! ಇಂಥಾ ಭಯಂಕರ ಜನರು ಇರ್ತಾರ..?

ಇವತ್ತಿನ ಕಾಲಮಾನದಲ್ಲಿ ನಾವು ಹೆಚ್ಚಾಗಿ ಇಂಟರ್ನೆಟ್ ಉಪಯೋಗಿಸುತ್ತಿದ್ದೇವೆ. ಅದು ಕೆಲವು ಒಳ್ಳೆಯ ವಿಷಯಗಳಿಂದಲೂ ಇದೆ, ಕೆಟ್ಟ ವಿಷಯಗಳಿಂದಲೂ ಇದೆ, ಹೌದು ಇಂದಿನ ದಿನದಲ್ಲಿ ಶಾಲಾ ಮಕ್ಕಳು ಕೂಡ ಹೆಚ್ಚಾಗಿ ಮೊಬೈಲ್ ಗಳನ್ನು ಬಳಸುತ್ತಾರೆ. ಅಸಲಿಗೆ ಸಣ್ಣ ಮಕ್ಕಳ ಕೈಯಲ್ಲಿ ಮತ್ತು ವಯಸ್ಸಿನ ತುದಿಯ ಹುಡುಗಿಯರ ಕೈಯಲ್ಲಿ ಫೋನುಗಳನ್ನು ಬಿಡಬಾರದು ಎಂಬುದಾಗಿ ಈ ಕಥಾ ಲೇಖನ ತುಂಬಾ ಅತ್ಯದ್ಭುತವಾಗಿ ನಿಮಗೆ ಅರ್ಥವಾಗುತ್ತದೆ..ಹೌದು ಇಂದು ನಾವು ಹೇಳ ಹೊರಟಿರುವ ವಿಷಯ ಏನು ಅಂದ್ರೆ, ಇಂಟರ್ನೆಟ್ ಮೂಲಕ ಪರಿಚಯ ಆದವರು ಎಂದಿಗೂ ನಮ್ಮವರು  ಆಗುವುದಿಲ್ಲ, ಎಲ್ಲರೂ ಕೂಡ ಹೀಗೆ ಎಂದು ಹೇಳಲು ಅಸಾಧ್ಯ.

ಇಂಟರ್ನೆಟ್ ಉಪಯೋಗ ಮಾಡುವ ಪ್ರತಿಯೊಬ್ಬರು ಈ ವಿಡಿಯೋ ನೋಡಿ, ಇದೊಂದು ಸ್ಟ್ರೇಂಜರ್ ಡೇಂಜರಸ್ ಸಿನಿಮಾದ ಕಥೆಯಾಗಿದೆ. ಇನ್ನು ಚಿಕ್ಕ ಹುಡುಗಿಯಾದ ಒಬ್ಬ ಹುಡುಗಿ ಒಂದು ದಿನ ಫೇಸ್ಬುಕ್ ಮೂಲಕ ಒಬ್ಬನನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಆತನು ಕೂಡ ಈ ಸಣ್ಣ ಹುಡುಗಿಯನ್ನೇ ತುಂಬಾನೇ ಹೆಚ್ಚು ನಂಬುವಂತೆ ಪ್ರೀತಿಯಿಂದ ಮಾತನಾಡುತ್ತಾನೆ. ಆಕೆಯನ್ನು ಇಷ್ಟಪಡುವುದಾಗಿಯೂ ಕೂಡ ಹೇಳುತ್ತಾ ಆಕೆಯನ್ನು ಬೆಡ್ ಮೇಲೆ ಬಿದ್ದು ಹೆಚ್ಚು ನಾಚಿಕೆ ಪಟ್ಟುಕೊಳ್ಳುವಂತೆ ಮಾಡಿಬಿಡುತ್ತಾನೆ. ಹೌದು ಹಂತ ಹಂತವಾಗಿ ಹುಡುಗಿಯನ್ನು ಟ್ರ್ಯಾಕ್ ಮಾಡಿದ ಈ ಸ್ಟ್ರೆಂಜರ್ ಎನ್ನುವ ಅಮಿತ್ ಒಮ್ಮೆ ವಿಡಿಯೋ ಕಾಲ್ ಮಾಡಿಬಿಡುತ್ತಾನೆ.  

ಆನಂತರ ಹುಡುಗಿಯ ಮುಖ ಮಾತ್ರ ಕಾಣುತ್ತಿರುತ್ತದೆ ಆ ವಿಡಿಯೋ ಕಾಲ್ ನ, ಬದಲಿಗೆ ಆತನ ಮುಖವೇ ಕಾಣುತ್ತಿರಲಿಲ್ಲ. ನನ್ನ ವಿಡಿಯೋ ಕ್ಯಾಮೆರಾ ಸ್ವಲ್ಪ ತೊಂದರೆ ಆಗಿದೆ ಎಂದು ಹುಡುಗಿಯನ್ನು ನಂಬಿಸಿ, ಕಿಸ್ ಕೊಡಲು ಹೇಳಿ ಮುಂದೆ ಆಕೆಯಿಂದ ಕೆಟ್ಟ ಕೆಲಸ ಕೂಡ ಮಾಡಿಸಲು ಮುಂದಾಗಿಬಿಡುತ್ತಾನೆ..ಆಗ ಆರುಷಿ ಎಂದು ಆ ಹುಡುಗಿ ತಾಯಿ ಕರೆದು ಬಿಡುತ್ತಾಳೆ. ನಂತರ ವಿಡಿಯೋ ಕಾಲ್ ಮುಗಿದ ಬಳಿಕ, ನಿನ್ನ ಒಂದು ಬಾರಿ ಎದುರು ಮೀಟ್ ಮಾಡಬೇಕು ಎಂದು ಆ ಸ್ಟ್ರೇಂಜರ್ ಕೇಳುತ್ತಾನೆ. ಆಗ ಇದನ್ನೆಲ್ಲಾ ಆರೂಷಿ ತನ್ನ ಸ್ಕೂಲ್ ಗೆಳೆಯ ಆದ ರೋಹನ್ ಗೆ ಹೇಳುತ್ತಾಳೆ. ನಂತರ ರೋಹನ್ ಸಹಾಯ ಪಡೆದು ಆ ಸ್ಟ್ರೇಂಜರ್ ನ ಮೀಟ್ ಮಾಡಲು ಈ ಹುಡುಗಿ ಹೋಗಿ ಬಿಡುತ್ತಾಳೆ.

ನಂತರ ಕಾರಿನಲ್ಲಿ ಬಂದಿಳಿದ ಆ ಸ್ಟೇನ್ಜರ್ ಆರುಷಿ ಎಂಬ ಹುಡುಗಿಯನ್ನು ಕರೆಸಿಕೊಂಡು ಮಾಡಿದ್ದೇನು? ಹುಡುಗಿ ಇದರಿಂದ ಯಾವ ಪಾಠ ಕಲಿತಳು, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ನಿಜಕ್ಕೂ ಹುಡುಗಿ ಆರುಷಿ ಸ್ನೇಹಿತ ಆದಂತಹ ರೋಹನ್ ಪಾತ್ರ ಇದರಲ್ಲಿ ತುಂಬಾನೇ ಮುಖ್ಯವಾಗಿದೆ..ಹಾಗೇನೆ ಈ ರೀತಿ ಸಮಸ್ಯೆಗಳನ್ನು ಯಾವ ಹೆಣ್ಣು ಮಕ್ಕಳು, ಹಾಗೇನೆ ಈ ಹುಡುಗಿರು ಕೂಡ ತಂದುಕೊಳ್ಳಬೇಡಿ ಎಂಬ ಒಂದು ಸಂದೇಶ ಸಾರುವ ವಿಡಿಯೋ ಇದಾಗಿದೆ..ವಿಡಿಯೋ ನೋಡಿ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...