ಖ್ಯಾತ ನಿರೂಪಕಿ ಕನ್ನಡತಿ ಅಪರ್ಣಾ ಮಕ್ಕಳು ಎಷ್ಟು ?

ಖ್ಯಾತ ನಿರೂಪಕಿ ಕನ್ನಡತಿ ಅಪರ್ಣಾ ಮಕ್ಕಳು ಎಷ್ಟು ?

ನೆನ್ನೆ ಅಚ್ಚ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿಯಾಗಿ ಹೆಸರು ಮಾಡಿದ್ದ ಕನ್ನಡತಿ ಅಪರ್ಣಾ ನಿಧನರಾಗಿರುವ ಸುದ್ದಿ ನಿಮಗೇಲ್ಲಾರಿಗೂ ತಿಳಿದೇ ಇದೆ. ಇನ್ನು ಈಕೆ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿದ್ದರು ಆದರೆ ಈ ಜನವರಿಯಿಂದ ತಾನು ಬದುಕುವ ಎಲ್ಲಾ ನಿರೀಕ್ಷೆಯನ್ನು ಕೊಡ ಕಳೆದುಕೊಂಡಿದ್ದು ಉಂಟು ಎಂದು ಸ್ವತ ಅವರ ಪತಿ ತಿಳಿಸಿದ್ದಾರೆ. ಇನ್ನು ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ತಾನು ಬದುಕಲೇ ಬೇಕು ಎಂಬ ಆಸೆಯಿಂದ ಸಾಕಷ್ಟು ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃವಶಾತ್‌ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದಾರೆ . ಇನ್ನು ಮುಂದೆ ಅವರ ಅಪ್ಪಟ ಕನ್ನಡದ ಮಾತುಗಳನ್ನು ಕೆಳಲು ಸಾದ್ಯವಾಗುವುದಿಲ್ಲ. 

ಅದರಲ್ಲೋ ಅವರ ಪತಿ ತನ್ನ ಹೆಂಡತಿ ಸಾಯುವ ಮುನ್ನ ತನ್ನ ಅಭಿಮಾನಿಗಳಿಗೆ ಒಂದು ಮೆಸೇಜ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ತಿಳಿಸಿದ್ದಾರೆ. ಈಗ ಅವರ ಕೊನೆಯ ಮಾತು ಕೊಡ ತಾನು ಕರ್ನಾಟಕದ ಸ್ವತ್ತು ಎಂದು ಹೇಳಿರುವುದು ಈಗ ಎಲ್ಲೆಡೆ ವೈರಲ್ ಆಗಿದೆ. ಈಕೆ ಕನ್ನಡ ಅಭಿಮಾನ ಈಗ ಹುಟ್ಟಿದ್ದು ಖಂಡಿತ ಅಲ್ಲ ತಾನು ಚಿಕ್ಕ ವಯಸ್ಸಿನಿಂದಲೂ ಕನ್ನಡ ಭಾಷೆಯ ಮೇಲೆ ಸಾಕಷ್ಟು ಅಭಿಮಾನವನ್ನು ಹೊಂದಿದ್ದ ಈಕೆ ಸಣ್ಣವರಿಂದ ಕನ್ನಡ ಭಾಷೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ನಿರರ್ಗಳವಾಗಿ   ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.  ಇದರಿಂದಲೇ ಇವರಿಗೆ ಮಾದ್ಯಮಗಳಲ್ಲಿ ಬೇಡಿಕೆ ಹೆಚ್ಚಾಗಿ ಇದ್ದವರು ಎಂದು ಹೇಳಬಹುದು.

.ನಿರೂಪಣೆ ಹಾಗೂ ಕನ್ನಡ ಚಿತ್ರರಂಗ, ಕಿರುತೆರೆಯ ನಟನೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಅಪರ್ಣಾ ಅವರದು ಬಹಳ ಚಿಕ್ಕದಾದ ಕುಟುಂಬ. ಅಪರ್ಣಾ ಅವರಿಗೆ ಪತಿ ನಾಗರಾಜ್ ವಸ್ತಾರೆ ಅವರೇ ಪ್ರಪಂಚವಾಗಿದ್ದರು. ಯಾಕೆಂದರೆ ನಾಗರಾಜ್ ವಸ್ತಾರೆ ಹಾಗೂ ಅಪರ್ಣಾ ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಈ ಖಾಸಗಿ ವಿಚಾರದ ಬಗ್ಗೆ ಅಪರ್ಣಾ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲಅವರಿಗೆ ಮಕ್ಕಳಾಗುವ ಯೋಗ ಇರಲಿಲ್ಲ ಎಂದು ತಿಳಿದು ಬಂದಿದೆ . ಅಂದ ಹಾಗೆ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ 

ಅಂದ ಹಾಗೆ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆಈಕೆ ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು, ಮೊದಲಿಗೆ ರೇಡಿಯೋ ಜಾಕಿ ಆಗಿ ಕಾಣಿಸಿಕೊಂಡ ಈಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡ ಬಳಿಕ  1989ರಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕೊಡ ಕಾಲಿಟ್ಟರು. ಆ ಬಳಿಕ 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗಕ್ಕೆ ಕೊಡ ಕಾಲಿಟ್ಟರು.ಅದಾದ ಬಳಿಕ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು ಕೊಂಚ ಸಿನಿಮಾ .ರಂಗದಿಂದ ತಮ್ಮ ಆರೋಗ್ಯದ ವಿಚಾರವಾಗಿ ಬ್ರೇಕ್ ತೆಗೆದುಕೊಂಡರು.ಅಪರ್ಣಾ ಇಹಲೋಕದ ತ್ಯಜಿಸಿರುವ ಇವರು ಕಳೆದ 2 ವರ್ಷಗಳಿಂದ  4ನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಅನ್ನು ಸೆಣಸುತ್ತಾ ಇದ್ದರೂ. ಆದರೆ ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ.