ಅಪರ್ಣಾ ಸಾವಿನ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ವೈದ್ಯರು!!

ಅಪರ್ಣಾ ಸಾವಿನ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ವೈದ್ಯರು!!

ಕನ್ನಡತಿ ಅಪರ್ಣಾ, ಚಂದನ ಟಿವಿಯ ಜಾನಪ್ರಿಯ ನಿರೂಪಕಿ ಆಗಿದ್ದ ಇವ್ರು , ಕಳೆದ ಎರಡು ವರ್ಷಗಳಿಂದ ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈಗ ಈ ಕಾಯಿಲೆ ನಾಲ್ಕನೇ ಸ್ಟೇಜ್ ಕೊಡ ಮೀರಿದ್ದು ತನಗೆ ಇರುವುದು ಕೇವಲ ಆರು ತಿಂಗಳು ಎಂದರು ಕೊಡ ಬಹಳ ಉತ್ಸುಕರಾಗಿ ಬದುಕುತ್ತಿದ್ದವರೂ. ಆದರೆ ತಮ್ಮ ಆತ್ಮವಿಶ್ವಾಸದ ಕಾರಣದಿಂದ ಕೇವಲ 6ತಿಂಗಳು ಎಂದ ವೈದ್ಯರಿಗೆ ತಾನು ಕೊಡ ಬದುಕಬಲ್ಲ ಎಂದೇ ತೋರಿಸಲು ಒಂದು ವರ್ಷಗಳ ಕಾಲ ತನ್ನ ಸಾವನ್ನು ಕೂಡ  ಮುಂದು ಹಾಕಿದರು. ಆದ್ರೆ ಮೊನ್ನೆ ತನ್ನ ಹೋರಾಟ ಮುಗಿಸಿ ಸ್ವರ್ಗ ವಾಸಿಯಾದರು ಎಂದು ಹೇಳಬಹುದು. ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. 

ಅವರ ಆರೋಗ್ಯ ಸ್ಥಿತಿ ಮತ್ತು ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಮಾಹಿತಿ ಬಹಳಷ್ಟು ಸಾರ್ವಜನಿಕವಾಗಿ ತಿಳಿದುಬಂದಿಲ್ಲ. ಅಪರ್ಣಾ ಅವರ ನಿಧನವು ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಟಿವಿ ಜಗತ್ತಿಗೂ ದೊಡ್ಡ ನಷ್ಟವಾಗಿದೆ. ಸ್ವಚ್ಛ ಮನಸಿನ ಅಪರ್ಣಾ ಅವರಿಗೆ ಯಾವ ಹವ್ಯಾಸ ಕೊಡ ಇರಲಿಲ್ಲ ಹಾಗಿದ್ದಾಗ ಲಂಗ್ ಕ್ಯಾನ್ಸರ್ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಿಗೂ ಕೊಡ ಕಾಡುತ್ತು. ಇನ್ನು ಲಂಗ್ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ,ಪಾಸಿವ್ ಸ್ಮೋಕಿಂಗ್, ವಾಯು ಮಾಲಿನ್ಯ, ರೇಡಾನ್ ಗ್ಯಾಸು, ಪರಿವಾರದ ಇತಿಹಾಸ,ಆಸ್ಬೆಸ್ಟಸ್ ಮತ್ತು ಇತರ ಕಬ್ಬಿಣದ ಮೂಲದ ರಾಸಾಯನಿಕಗಳು, ಪ್ರತಿದಿನದ ಆಹಾರ ಮತ್ತು ಜೀವನ ಶೈಲಿ ಇವೆಲ್ಲವೂ ಸಾಮಾನ್ಯವಾಗಿ ಲಂಗ್ ಕ್ಯಾನ್ಸರ್ ಉಂಟು ಮಾಡಲಿದೆ.

ಆದ್ರೆ ಈಗ ಶೋಧನೆಗಳು ತಿಳಿಸಿರುವ ಪ್ರಕಾರ ಅಭ್ಯಂತರ ಕಾರಣಗಳಿಂದ ಉಂಟಾಗುವ ಲಂಗ್ ಕ್ಯಾನ್ಸರ್‌ಗೆ ಮೇಕಪ್ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಲಂಗ್ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನ, ವಾಯು ಮಾಲಿನ್ಯ, ವಿವಿಧ ರಾಸಾಯನಿಕ ಪದಾರ್ಥಗಳಿಗೆ ತೀವ್ರ ಪ್ರಮಾಣದಲ್ಲಿ ಒಡ್ಡಿಕೊಳ್ಳುವಿಕೆ ಮುಂತಾದ ಕಾರಣಗಳಿಂದ ಉಂಟಾಗುತ್ತದೆ ಆದರೆ, ಕೆಲವೊಮ್ಮೆ ಮೇಕಪ್ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇದ್ದರೆ, ಇವುಗಳನ್ನು ಉಸಿರಾಟದ ಮೂಲಕ ಒಳಗೊಳ್ಳುವುದು ಸಮಸ್ಯೆ ಉಂಟುಮಾಡಬಹುದು. ಆದ್ದರಿಂದ, ಸುರಕ್ಷಿತ, ಉತ್ತಮ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನು ಬಳಸಿ, ಬಳಸುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.