ನಿಮ್ಮ ಮದುವೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಲು ಈ ಪೂಜೆಯನ್ನು ತಪ್ಪದೆ ಮಾಡಿ! ಯಾವ ರೀತಿಯ ಪೂಜೆ ಗೊತ್ತಾ?

ನಿಮ್ಮ ಮದುವೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಲು ಈ ಪೂಜೆಯನ್ನು ತಪ್ಪದೆ ಮಾಡಿ! ಯಾವ ರೀತಿಯ ಪೂಜೆ ಗೊತ್ತಾ?

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ರಾಶಿ ಮತ್ತು ನಕ್ಷತ್ರಗಳು ಜ್ಯೋತಿಷ್ಯದಲ್ಲಿ ಮುಖ್ಯವಾದ ಅಂಶಗಳು ಎಂದು ಹೇಳಬಹುದು. ಹಾಗೆಯೇ ಕಂಕಣ ಅಥವಾ ಭಾಗ್ಯವೂ ಜ್ಯೋತಿಷ್ಯದ ಅನೇಕ ಮುಖಗಳಿಂದ ಪ್ರಭಾವಗೊಳ್ಳಬಹುದು. ಹೀಗಿದ್ದರೆ, ಒಂದು ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳು ಅವನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆಂಬುದನ್ನು ಜ್ಯೋತಿಷ್ಯರು ಅಧ್ಯಯನ ಮಾಡುತ್ತಾರೆ. ಜ್ಯೋತಿಷ್ಯದ ನಿಯಮಗಳನ್ನು ಅನುಸರಿಸಿ, ಯೋಗ್ಯತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ದೊರಕುತ್ತದೆ ಎನ್ನಬಹುದು. ಆದರೆ, ಈ ವಿಷಯವು ವ್ಯಕ್ತಿಗತವಾಗಿ ಬೇರೆ ಬೇರೆಯಾಗಿರಬಹುದು ಮತ್ತು ಸಾಮಾನ್ಯವಾಗಿ ವ್ಯಕ್ತಿಯ ಶ್ರಮ ಮತ್ತು ಅನುಭವಗಳಿಗೆ ಪ್ರತಿಬಿಂಬಿಸಬಹುದು.

 ಸಾಮಾನ್ಯವಾಗಿ, ಕೆಲವು ರಾಶಿ ಮತ್ತು ನಕ್ಷತ್ರಗಳ ಯೋಗ್ಯತೆಯು ವೃದ್ಧಿಯಾಗಿ ವ್ಯಕ್ತಿಯ ಭಾಗ್ಯವನ್ನು ಸುಧಾರಿಸಬಲ್ಲದು ಎಂಬ ಜ್ಯೋತಿಷ್ಯ ನಂಬಿಕೆ ಇದೆ. ಆದರೆ ಎಲ್ಲವೂ ಸೂಕ್ತ ಆಗಿದ್ದರು ಕೊಡ ಕೆಲವೊಬ್ಬರಿಗೆ ಮದುವೆಯ ಯೋಗ ಬರುವುದಿಲ್ಲ. ಇನ್ನೂ ನಿಶ್ಚಯ ಆದ ಮದುವೆ ಕೊಡ ಅರ್ಧಕ್ಕೆ ನಿಲ್ಲುತ್ತದೆ. ಹೀಗಿರುವಾಗ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಮ್ಮ ಲೇಖನವನ್ನು ಓದುವ ಮೂಲಕ ತಿಳಿದುಕೊಳ್ಳಿ. ಇನ್ನೂ ಮದುವೆ ಬೇಗ ನಿಶ್ಚಯ ಆಗಬೇಕು ಎಂದವರು 11ವಾರ ಶಿವನ ದೇವಸ್ಥಾನಕ್ಕೆ ಹೋಗಬೇಕು. ಹೋಗಲು ಸಾಧ್ಯವಾಗದೆ ಇದ್ದಾಗ ನಿಮ್ಮ ಮನೆಯಲ್ಲಿ ನಿಷ್ಠೆಯಿಂದ ಘೋಧುಳಿ ಸಮಯದಲ್ಲಿ ಪೂಜೆ ಮಾಡಬೇಕು.   

ಶಿವ ಧೀರ್ಘ ಕಾಲದ ತಪ್ಪಿಸಿನಿಂದ   ಪಾರ್ವತಿಯನ್ನು ಪಡೆದವರು ಹಾಗಾಗಿ ಮದುವೆ ಆಗಬೇಕು ಎಂದವರು ಶಿವವನ್ನು ಪೂಜೆ ಮಾಡಬೇಕು. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕು ಎಂದವರು ಒಪಿಲ್ ರತ್ನವನ್ನು ಧರಿಸಬೇಕು. ಇದರಿಂದ ವಿವಾಹದ ಅಥವಾ ಪ್ರೇಮದ ಸಮಸ್ಯೆ ಕೊಡ ಬಗೆಹರಿಯಲಿದೆ.ವಿವಾಹದಲ್ಲಿ ಸಮಸ್ಯೆ ಎದುರಿಸುತ್ತಾ ಇರುವವರು ಗುರುವಾರದಂದು ಉಪವಾಸ ಇರಬೇಕು. ಈ ದಿನದಂದು ನೀವು ಹಳದಿ ಬಟ್ಟೆ ಧರಿಸಿ ಹಳದಿ ಹೂವುಗಳಿಂದ ವಿಷ್ಣು ಹಾಗೂ ಬಾಳೆ ಮರವನ್ನ ಪೂಜೆ ಮಾಡಬೇಕು. ಬೇರನ್ನು ಹೊಂದಿರುವ ಬಾಳೆ ಗಿಡವನ್ನು ತಂದು ಪೂಜೆ ಮಾಡಬೇಕು ಆ ನಂತರ ಹಳದಿ ಬಟ್ಟೆಯಿಂದ ಸುತ್ತಿ ಇಡಬೇಕು. ಇನ್ನೂ ವಯಸ್ಸಾಗುತ್ತಾ ಬಂದರು ಮದುವೆ ಆಗದ ಯುವಕ ಹಾಗೂ ಯುವತಿಯರು ಅಂಬ ರತ್ನದ ಶಿವನ ಲಿಂಗವನ್ನು ಧರಿಸಬೇಕು. ಹಾಗೆಯೇ ಅಶ್ವತ್ ಮರಕ್ಕೆ 21ದಿನಗಳ ಕಾಲ ಸುತ್ತೀ ನೀರನ್ನು ಹಾಕುತ್ತಾ ಬಂದರೆ ನಿಮ್ಮ ಮದುವೆಯ ಸಮಸ್ಯೆಗಳು ಬಗೆ ಹರುದು ಆದಷ್ಟು ಬೇಗ ನೀವು ಇಷ್ಟ ಪಡುವ ವರ ನಿಮ್ಮ ಬಳಿ ಬರುತ್ತಾರೆ. ಹೀಗೆ ಇನ್ನಿತರ ಪೂಜೆಯ ಬಗ್ಗೆ ತಿಳಿದುಕೊಳ್ಳಲು ನಮ್ಮ ಲೇಖನದ ಜೊತೆ ಅಟ್ಯಾಚ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನೋಡೀ. ( video credit ; JEETH MEDIA NETWORK )