ಮನೆಯಲ್ಲಿ ಇರುವ ನೆಗಟಿವ್ ಎನರ್ಜಿ ದೂರ ಮಾಡಿ ಸಾಲದಿಂದ ಮುಕ್ತಿ ಪಡೆಯಲು ಈ ಕೆಲ್ಸ ಮಾಡಿ! ಅದೇನು ಗೊತ್ತಾ?

ಮನೆಯಲ್ಲಿ ಇರುವ ನೆಗಟಿವ್ ಎನರ್ಜಿ ದೂರ ಮಾಡಿ ಸಾಲದಿಂದ ಮುಕ್ತಿ ಪಡೆಯಲು ಈ ಕೆಲ್ಸ ಮಾಡಿ! ಅದೇನು ಗೊತ್ತಾ?

ಇನ್ನೂ ಯಾರಿಗೆ ತಾನೇ ಕಷ್ಟ ಅನುಭವಿಸಲು ಇಷ್ಟ ಇರುತ್ತೆ ಹೇಳಿ ಎಲ್ಲರೂ ಕೊಡ ಶ್ರಮ ವಹಿಸಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ದಿನ ನಿತ್ಯವೂ ಶ್ರಮ ಪಡುತ್ತಾರೆ ಅಂದ್ರೆ ತಪ್ಪಾಗಲಾರದು. ಕೆಲವೊಮ್ಮೆ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರತಿ ಫಲ ಸಿಗುತ್ತಿಲ್ಲ ಎಂದು ಹೇಳಬಹುದು. ಇದಕ್ಕೆಲ್ಲಾ ಕೆಲವೊಮ್ಮೆ ನಾವು ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಮನೆಗೆ ದರಿದ್ರ ತಗುಲುತ್ತದೆ ಎಂದು ಹೇಳಬಹುದು. ಹಾಗಾಗಿ ನಾವು ನಮ್ಮ ಕೆಲಸದಲ್ಲಿ ಎಷ್ಟು ನಿಗ ಹಾಗೆಯೇ ಶ್ರಮ ವಹಿಸುತ್ತೇವೆ ಹಾಗೆಯೇ ಮನೆಯಲ್ಲಿ ಕೊಡ ಅಷ್ಟೇ ಕಟ್ಟು ನಿಟ್ಟಿನ ಪಾಡುಗಳನ್ನು ಕೊಡ ಪಾಲಿಸಬೇಕು.

ಕಷ್ಟ ಬರುವುದಕ್ಕೆ ಕೆಲವೊಮ್ಮೆ ಬೇಜವಾಬ್ದಾರಿ ಕಾರಣವಾಗುತ್ತದೆ ಹಾಗೆಯೇ ದುಡಿದ ದುಡ್ಡು ಕೊಡ ಕೈಯಲ್ಲಿ ನಿಲ್ಲದೆ ಇರಲು ಲಕ್ಷ್ಮಿ ದೇವಿಗೆ ಅಗೌರವ ನೀಡುವಂತೆ ನಡೆದುಕೊಳ್ಳುವ ಹವ್ಯಾಸ ಕೊಡ ಬಹು ಮುಕ್ಯ ಕಾರಣವಾಗುತ್ತದೆ ಎಂದು ಹೇಳಬಹುದು.ಮನೆಯಲ್ಲಿ ಬರುವ ಸಂಕಷ್ಟಗಳಿಗೆ ಬೇರೆ ಬೇರೆ ಕಾರಣಗಳು ಇರಬಹುದು. ಕೆಲವೊಮ್ಮೆ ಹೊರಗಿನ ಪರಿಸ್ಥಿತಿಗಳಿಗೆ ನಿಲುಕದೇ ಆದರೂ ಒಳಗಿನ ಸಮಸ್ಯೆಗಳಿಂದ ಸಂಕಷ್ಟಗಳು ಉಂಟಾಗಬಹುದು. ಅದರಲ್ಲಿ ಕೆಲವು ಹಣದಿಂದ ಪಾರುಮಾಡಿದರೆ ಇನ್ನೂ ಕೆಲವೊಂದು ಮನೆಯಲ್ಲಿ ಮಾಡುವ ಈ ರೀತಿಯ ಹವ್ಯಾಸಗಳಿಂದ ಕೊಡ ಪರಿಹಾರ ಮಾಡಿಕೊಳ್ಳಬಹುದು. ಇನ್ನೂ ನಿಮ್ಮ ಮನೆಯಲ್ಲಿ ಸಾಲದ ಒತ್ತಡ ಹೆಚ್ಚಾಗಿದ್ದರೆ ಆ ಸಾಲದಿಂದ ಬೇಗ ಮುಕ್ತಿ ಪಡೆಯಲು ಮನೆಯಲ್ಲಿ 21ದಿನಗಳ ಕಾಲ ಈ ರೀತಿ ಮಾಡಿ. ಅದೇನು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ಕಷ್ಟ ಪಟ್ಟು ದುಡಿಯುತ್ತಿರುವ ಹಣ ಕೊಡ ನಿಮ್ಮ ಸಂಕಷ್ಟಗಳನ್ನು ಪಾರು ಮಾಡದೆ ಇರಲು ಮುಕ್ಯ ಕಾರಣ ಎಂದರೆ ಅದು ನಿಮ್ಮ ಮನೆಯಲ್ಲಿ ಇರುವ ನೆಗಟಿವ್ ಎನರ್ಜಿ ಎಂದು ಹೇಳಬಹುದು. ಇನ್ನೂ ಆ ನೆಗಟಿವ್ ಎನರ್ಜಿ ಸಂಪೂರ್ಣವಾಗಿ ಹೋಗಲಾಡಿಸಿ ಆದಷ್ಟು ಬೇಗ ನಿಮ್ಮ ಸಾಲದ ಒತ್ತಡ ಕಡಿಮೆ ಮಾಡಲು ನಾವು ಇಂದಿನ ಲೇಖನದಲ್ಲಿ ಹೇಳುವ ಈ ಸಣ್ಣ ಕೆಲ್ಸ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರ ಆಗಲಿದೆ. ಆ ಕೆಲ್ಸ ಏನೆಂದರೆ ನಿಮ್ಮ ಮನೆಯಲ್ಲಿ ಇರುವ ಗಾಜಿನ ಲೋಟದಲ್ಲಿ ತುಂಬಾ ನೀರು ತುಂಬಿಸಿ ಅದಕ್ಕೆ ಅದಕ್ಕೆ ಪಲಾವ್ ಎಲೆ , ಚಕ್ಕೆ ಹಾಗೂ 3 ನಾಣ್ಯವನ್ನು ಈಶಾನ್ಯ ದಿಕ್ಕಿನಲ್ಲಿ 21ದಿನಗಳ ಕಾಲ ಇಡಿ. ಈ ರೀತಿ ಇಟ್ಟರೆ ನಿಮ್ಮ ಕಷ್ಟಗಳೆಲವು ಪರಿಹಾರ ಆಗಲಿದೆ.