ಮೊದಲ ರಾತ್ರಿಯಲ್ಲಿ ಗಂಡಸರು ಯಾರು ಇಂತ ತಪ್ಪು ಮಾಡಬೇಡಿ : ಏನಾಗುತ್ತೆ ಅನ್ನುವದಕ್ಕೆ ಈ ವಿಡಿಯೋ ನೋಡಿ

ಮೊದಲ ರಾತ್ರಿಯಲ್ಲಿ ಗಂಡಸರು  ಯಾರು ಇಂತ ತಪ್ಪು ಮಾಡಬೇಡಿ : ಏನಾಗುತ್ತೆ ಅನ್ನುವದಕ್ಕೆ ಈ ವಿಡಿಯೋ ನೋಡಿ

ಗಂಡ-ಹೆಂಡತಿಯಾಗಿರಲಿ, ಪ್ರೇಮಿಗಳಾಗಿರಲಿ ಯಾವುದೇ ಪ್ರಣಯ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರಿಯಬೇಕು ಅಂದ್ರೆ ಪ್ರೀತಿ, ನಂಬಿಕೆ, ವಿಶ್ವಾಸ ಹಾಗೂ ಹೊಂದಾಣಿಕೆ ಬಹಳ ಮುಖ್ಯ. ಗಂಡು ಹೆಣ್ಣು ಒಬ್ಬರಿಗೆ ಒಬ್ಬರು ಆಕರ್ಷಿತರಾದರೂ ಸಂಬಂಧ ಉಳಿಯಲು ಸಾಕಷ್ಟು ತಿಳುವಳಿಕೆ ಬೇಕು. ಜೊತೆಗೆ ನಮ್ಮ ಗುಣ, ವರ್ತನೆಗಳು ನಾವು ಪ್ರೀತಿಸುವ ಅಥವಾ ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗಬೇಕು.

ಮದುವೆಯ ನಂತರ ಮೊದಲ ದಿನ ನವ ವಧುಗಳಿಗೆ ತುಂಬಾನೇ ವಿಶೇಷ. ಈ ದಿನ ಅವರ ಬಾಳಲ್ಲಿ ಎಲ್ಲವೂ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ವಧು - ವರರ ನಡುವೆ ಪ್ರೀತಿಯನ್ನು ಹೆಚ್ಚಿಸಲು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮದುವೆಯ ನಂತರ ಮೊದಲ ದಿನ ತುಂಬಾ ಮುಖ್ಯವಾಗಿರುತ್ತದೆ . 

ಅದರಲ್ಲೂ ಮದುವೆಯ ಮೊದಲರಾತ್ರಿ ಎಂದ್ರೆ ದಾಂಪತ್ಯ ಸುಖ ಅನುಭವಿಸುದಕ್ಕೆ ಅದು ಮೊದಲ ಮೆಟ್ಟಿಲು . ಅದರಲ್ಲೂ ಹೆಣ್ಣಿಗೆ ತುಂಬಾ ಸಂಕೋಚ ಇರುತ್ತದೆ . ಅದಕ್ಕಾಗೇ ಗಂಡಸು ಮೊದಲು ಅವಳ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಇಲ್ಲಿ ಎರಡು ದೇಹಗಳ ಮಿಲನ ಎಷ್ಟು ಮುಖ್ಯವೋ ಅಷ್ಟೇ ಎರಡು ಮನಸಗಳು ಒಂದಾಗ ಬೇಕಾಗುತ್ತದೆ . ಇಲ್ಲಿ ಬರಿ ದೈಹಿಕ ಸುಖಕ್ಕೆ ಪ್ರಾಮುಖ್ಯತೆ ಕೊಡ ಬಾರದು. ಅದರಲ್ಲೂ ಹೆಂಗಸಿನ್ನ ಮನಸು ಹಾಗು ದೇಹ ತುಂಬಾ ಸೂಕ್ಷ್ಮವಾಗಿರುತ್ತದೆ . ಈ ಲೇಖನದಲ್ಲಿ  ಬರುವ ಸನ್ನಿವೇಶದಲ್ಲಿ ಅವಳ ಗಂಡ ತಾನು ತುಂಬಾ ಸುಖ ಪಡ ಬೇಕು ಅಂತ ಲೈಂಗಿಕ ಬಲವರ್ದನ ಮಾತ್ರೆಯನ್ನು ತಗೆದು ಕೊಳ್ಳುತ್ತಾನೆ . ಆದರೆ ಹೆಂಗಸಿಗೆ ಅದು ಇಷ್ಟ ಇರುವದಿಲ್ಲ . ಅವಳ ಸೂಕ್ಷ್ಮ ಅಂಗಕ್ಕೆ ಅದು ಹಾನಿ ಮಾಡುತ್ತದೆ .

ಆದರೆ ಅವಳು ಅದನ್ನು ಯಾರ ಹತ್ತಿರುವ ಹೇಳಿಕೊಳ್ಳುವುದಿಲ್ಲ . ಇದೆ ರೀತಿ ಎರಡು ಮೂರು ರಾತ್ರಿ ನಡೆಯುತ್ತಿದೆ . ಅಷ್ಟು ಹೊತ್ತಿಗೆ ಅವಳ ಅರೋಗ್ಯ ತುಂಬಾ ಹದಗೆಟ್ಟಿರುತ್ತದ್ದೆ ಅವಳನ್ನು ಆಸ್ಪತ್ರೆಗೆ ಸೇರಿಸಿದರು ಅವಳು ಉಳಿಯಲಿಲ್ಲ . ಒಟ್ಟಿನಲ್ಲಿ ಗಂಡ ಅನ್ನಿಸು ಕೊಂಡವನು ತನ್ನ ಅತಿಯಾದ ಸುಖದ ಆಸೆಗೆ ತನ್ನ ಹೆಂಡತಿಯನ್ನು ಕಳೆದು ಕೊಳ್ಳ ಬೇಕಾಯ್ತು .
ಹೆಣ್ಣಿಗೂ ಒಂದು ಮನಸ್ಸಿರುತ್ತೆ ಆಕೆಗೂ ನೋವಾಗುತ್ತೆ ಅನ್ನೋದು ಒಬ್ಬ ಗಂಡನಾದವನು ಅರಿತಿರಬೇಕು. ಇವನ ಅತಿಯಾದ ಕಾಮ ತ್ರಿಷೆಯಿಂದ ಒಂದು ಜೀವ ಅನ್ಯಾಯವಾಗಿ ಹೋಯ್ತು ಪಾಪ