ನೀವು ಈ 30ತಪ್ಪುಗಳನ್ನು ಮಾಡದೆ ಇದ್ದರೆ ನೀವು ಲಕ್ಷ್ಮಿ ಪುತ್ರರು ಆಗುತ್ತಿರಾ! ಆ ತಪ್ಪುಗಳೇನೇನು ಗೊತ್ತಾ?

ನೀವು ಈ 30ತಪ್ಪುಗಳನ್ನು ಮಾಡದೆ ಇದ್ದರೆ ನೀವು ಲಕ್ಷ್ಮಿ ಪುತ್ರರು ಆಗುತ್ತಿರಾ! ಆ ತಪ್ಪುಗಳೇನೇನು ಗೊತ್ತಾ?

ಮನೆಯಲ್ಲಿ ದರಿದ್ರ ಉಂಟಾಗಲು ವಿವಿಧ ಕಾರಣಗಳು ಇರಬಹುದು. ಆದರೆ ಈ ಕೆಟ್ಟ ಪುಟ್ಟ ಅಭ್ಯಸಗಳೆ ನಮ್ಮ ಮನೆಯಲ್ಲಿ ಕಷ್ಟ ತುಂಬಿ ದರಿದ್ರ ಉಂಟುಮಾಡುತ್ತದೆ ಎಂದು ಹೇಳಬಹುದು.
 ಕೆಲವು ಸಮಯಗಳಲ್ಲಿ ವ್ಯಕ್ತಿಗಳಿಗೆ ಸರಳ ಆರ್ಥಿಕ ಅವಶ್ಯಕತೆಯಿಲ್ಲದಿರಬಹುದು, ಅದರಿಂದ ದರಿದ್ರತೆ ಉಂಟಾಗಬಹುದು. ಯಾವುದೇ ಕಾರಣಕ್ಕಿಂತಲೂ ದರಿದ್ರತೆಯು ವಿದ್ಯಾಭ್ಯಾಸ ಮತ್ತು ಸಾಮಾಜಿಕ ಸ್ಥಿತಿಯ ಅಭಾವದಿಂದ ಬಂದಿರಬಹುದು.
 ಆರೋಗ್ಯದ ಸಮಸ್ಯೆಗಳು ಖರ್ಚುಗಳನ್ನು ಹೆಚ್ಚಿಸಬಹುದು ಮತ್ತು ಆರೋಗ್ಯದ ಸಮಸ್ಯೆಗಳ ಕಾರಣದಿಂದ ಅನುಭವಿಸುವ ಅನಿಶ್ಚಿತತೆಯಿಂದ ದರಿದ್ರತೆ ಹೆಚ್ಚಿನ ಮಟ್ಟದಲ್ಲಿ ಉಂಟಾಗಬಹುದು.

 ಉದ್ಯೋಗ ಅಥವಾ ಕೆಲಸದ ಅಭಾವ ಕೂಡ ಒಂದು ಮುಖ್ಯ ಕಾರಣವಾಗಿರಬಹುದು. ಒಂದು ಕುಟುಂಬದಲ್ಲಿ ಹೆಚ್ಚು ಜನಸಂಖ್ಯೆ ಇರುವುದು ದರಿದ್ರತೆಗೆ ಕಾರಣವಾಗಬಹುದು, ಕಾರಣ ಹೆಚ್ಚು ಅನ್ಯೋನ್ಯ ಭಾಗಿಯಲ್ಲಿ ಹಂಚಿ ಕೊಳ್ಳಬೇಕಾಗುವುದು. ಈ ರೀತಿಯ ಕಷ್ಟಗಳನ್ನು ಅನುಭವಿಸದೆ ಇರಲು ನೀವು ಮನೆಯಲ್ಲಿ ನಾವು ಕೆಳಗೆ ತಿಳಿಸುವ ಯಾವ ತಪ್ಪನ್ನೂ ಕೊಡ ಮಾಡಬೇಡಿ.   

1. ಊಟ ಮಾಡುವ ವೇಳೆಯಲ್ಲಿ ಅನಾವಶ್ಯಕ ಯೋಚನೆಗಳನ್ನು ಮಾಡುವುದು ಹಾಗೆಯೇ ತಟ್ಟೆಯ ಮುಂದೆ ಕುಳಿತು ಕಣ್ಣೀರು ಹಾಕುವುದು.

2. ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟುಕೊಂಡು ಊಟ ಮಾಡಬೇಕು.

3. ಮನೆಯ ಮುಂದೆ ಒಣಗಿದ ಗಿಡ ಮರಗಳನ್ನು ಇರಿಸಿಕೊಳ್ಳುವುದು.

4.ಮನೆಯಲ್ಲಿ ಗೃಹಿಣಿಯ ಹಿಮ್ಮಡಿ ಒಡೆಯದಂತೆ ನೋಡಿಕೊಂಡರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೇಲೆಸುವಳು.

5. ಕೂಲದೆವರಿಗೆ ವರ್ಷಕೊಮ್ಮೆ  ಆದರೂ ಕೊಡ ಕಾಣಿಕೆ ಹಾಕದೆ ಇದ್ದಾರೆ ನಿಮ್ಮ ಮನೆಯಲ್ಲಿ ಸ್ಥಿರತೆ ಇರುವುದಿಲ್ಲ.

6.ಪೂಜೆಗೆ ತಂದ ಹೂವನ್ನು ತೊಳೆಯದೆ ದೇವ್ರಿಗೆ ಮುದಿಸಬಾರದು.

7. ನಿಂತ ಗಡಿಯಾರವನ್ನು ಆದಷ್ಟು ಬೇಗ ಸರಿಮಾಡುವುದು.

8. ಮುಖ್ಯದ್ವಾರದ ಮುಂದೆ ಮೆಟ್ಟಿಲು ಇದ್ದರೆ ಅದು ಬೇಸಸಂಕೆಯಲ್ಲಿ ಇರಲೇಬೇಕು.

9.ಮನೆಯಲ್ಲಿ ಮಕ್ಕಳಿಗೆ ಹಿರಿಯರನ್ನು ಕಾಲು ಮುಟ್ಟಿ ನಮಸ್ಕಾರ ಮಾಡುವ ಹವ್ಯಾಸ ಬೆಳೆಸಬೇಕು.

10.ದೇವ್ರ ಕೋಣೆಯಲ್ಲಿ ಒಂಟಿ ದೀಪವನ್ನು ಉರಿಸಬಾರದು. 

11. ಚಾಪೆಯನ್ನು ಮಗಚಿ ಉಪಯೋಗಿಸಬಾರದು.

12.ಸಂಜೆ ಗುಡಿಸಿದ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು.

13. ಯಾವುದೇ ಹೊಸ ಬಟ್ಟೆ ಅಥವಾ ವಡವೆಯನ್ನು ತಂದರೆ ಅದನ್ನು ದೇವ್ರಿಗೆ ಇಟ್ಟು ಆ ನಂತರ ಬಳಸುವುದು.

14. ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕೆ ಮುನ್ನ ಮನೆಯದೇವರಿಗೆ  ಅಥವಾ ಇಷ್ಟದ ದೇವ್ರಿಗೆ ಕಾಣಿಕೆಯನ್ನು ಅರ್ಪಿಸುವುದು.

15. ಜೇಡರ ಬಲೆಯನ್ನು ಕಟ್ಟದೆ ಇರುವಂತೆ ನೋಡಿಕೊಳ್ಳುವುದು.

16.ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿ ಪಾರಿವಾಳಗಳು ಮನೆ ಮಾಡಿದರೆ ಅದು ಕಷ್ಟ ಬರುವ ಸಂಕೇತವಾಗಿದೆ.

17.ಮನೆಯಲ್ಲಿ ಜೇನು ಕಟ್ಟಬಾರದು.

18.ಮನೆಯ ಹತ್ತಿರದಲ್ಲಿ ಬಾವಲಿಗಳ ವಾಸಿಸದಂತೆ ನೋಡಿಕೊಳ್ಳಿ.

19.ಹಿರಿಯರು ಆಚರಣೆ ಮಾಡಿಕೊಂಡ ಕೆಲವನ್ನು ಅಥವಾ ಪೂಜೆಯನ್ನು ಕೊಡ ನೀವು ಪಾಲಿಸಿಕೊಂಡು ಬನ್ನಿ.

20.ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ದಕ್ಷಿಣದ ದಿಕ್ಕಿನಲ್ಲಿ ಕುಳಿತುಕೊಳ್ಳುವುದು ಮಾಡಬಾರದು.

21. ಬರಿ ನೆಲದ ಮೇಲೆ ಮಲಗಬಾರದು ಹಾಗೂ ಹರಿದ ಬಟ್ಟೆಯನ್ನು ಹಾಕಬಾರದು.

22. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡುವುದು. 

23.ದಕ್ಷಿಣ ಹಾಗೂ ಪೂರ್ವದ ಮದ್ಯದಲ್ಲಿ ಅಡುಗೆಯ ಮನೆಯನ್ನು ಇರಿಸಬೇಕು.

24.ಅಡುಗೆ ಮನೆಯಲ್ಲಿ ಮೆಡಿಸನ್ ಇಡಬಾರದು. ಇಟ್ಟಲ್ಲಿ ನಿಮ್ಮ ಮನೆಯಲ್ಲಿ ನೆಗಟಿವ್ ಎನರ್ಜಿ ಹೆಚ್ಚಾಗಿ ಇರಲಿದೆ.

25. ಶಿಂಕ್ ನಲ್ಲಿ ಎಂಜಲು ಹಾಗೂ ಮುಸುರೆ ಪಾತ್ರೆಯನ್ನು ಧೀರ್ಘ ಕಾಲ ಶುಬ್ರ ಮಾಡದೆ ಇರುವುದು.

26.ನಿಮ್ಮ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಡಬಾರದು. ಇಟ್ಟಿದ್ದರೆ ನಿಮ್ಮ ಮುಖ ಕಾಣದಂತೆ ಮುಚ್ಚಬೇಕು.

27.ವರ್ಷಕ್ಕೊಮ್ಮೆಯಾದರೂ ಕೊಡ ಮನೆಯಲ್ಲಿ ಶುಭ ಕಾರ್ಯ ಹೋಮ ಹವನ ಮಾಡಬೇಕು.

28.ವರ್ಷಕೊಮ್ಮೆ ಆದರೂ ಕೊಡ ಅತಿಥಿ ಸತ್ಕಾರ ಮಾಡಬೇಕು.

29. ಸಾದ್ಯವಾದರೆ ನಿಮ್ಮ ಹತ್ತಿರದ ದೇವಸ್ತಾನಕ್ಕೆ ಆಗಾಗ ಬೇಟಿ ನೀಡುವುದು.

30.ಸ್ನಾನ ಮಾಡದೆ ಊಟ ಮಾಡಬಾರದು.