ಇಂತಹ ಹೆಣ್ಣು ಮಕ್ಕಳನ್ನು ಮದುವೆಯಾಗಬೇಡಿ ಎಂದ ಚಾಣಿಕ್ಯ! ಯಾಕೆ ಗೊತ್ತಾ?
ಯಶಸ್ವಿ ಮದುವೆಯ ಗುಟ್ಟುಗಳನ್ನು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಆದ್ರೆ ಚಾಣಕ್ಯನ ಪ್ರಕಾರ ಗಂಡಸು ಮದುವೆಗೆ ಮುನ್ನವೇ ಹೆಣ್ಣಿನಲ್ಲಿ ಈ ಎಲ್ಲಾ ಗುಣಗಳನ್ನು ನೋಡಿ ಮದುವೆಯಾದರೆ ಅವರ ಸಂಸಾರ ಸುಖವಾಗಿ ಇರಲಿದೆ ಏನುತ್ತಾನೆ. ಇನ್ನೂ ಯಶಸ್ವಿ ಮದುವೆಯ ಗುಟ್ಟುಗಳ ಒಂದು ಅಂಶವೆಂದರೆ ಸಹೋದ್ಯೋಗಿಗಳು ಮತ್ತು ಪರಿವಾರದವರು ಒಂದಾಗಿ ಕೆಲಸ ಮಾಡುವ ಸಮರ್ಥತೆ. ಯಶಸ್ವಿ ಮದುವೆಯನ್ನು ನಿರ್ಧರಿಸುವುದು ಮುಖ್ಯವಾದ ಹೆಜ್ಜೆ. ಸಮರ್ಥ ಯೋಜನೆ, ಕಾರ್ಯಕ್ರಮ ಮತ್ತು ಸಂಬಂಧಿತ ವ್ಯವಸ್ಥೆಗಳನ್ನು ಇದು ಸಂಸಾರದ ಜೀವನದಲ್ಲಿ ಒದಗಿಸುತ್ತದೆ.
ಮದುವೆ ಸಮಯವು ಎಲ್ಲರಿಗೂ ಸಂತೋಷದ ದಿನಗಳನ್ನ ಹೇಗೆ ನೀಡುತ್ತದೆ ಹಾಗೆಯೇ ಮದುವೆಯ ನಂತರದ ದಿನಗಳು ಹಾಗೆಯೇ ಅಭಿವ್ಯಕ್ತ ವಾಗಬೇಕು. ಪರಸ್ಪರ ಗೌರವ ಮತ್ತು ಪ್ರೀತಿಯ ವಾತಾವರಣವನ್ನು ಸೃಷ್ಟಿಸುವುದು ಅತ್ಯಂತ ಮುಖ್ಯ. ಯಶಸ್ವಿ ಮದುವೆಯ ಹಿಂದಿನಿಂದ ಹಲವಾರು ಕಾರ್ಯಕ್ರಮಗಳ ನಡುವಣ ಸಹಾಯ ಮತ್ತು ಪ್ರೋತ್ಸಾಹ ಅತ್ಯಂತ ಆವಶ್ಯಕ. ಇದೆಲ್ಲವೂ ಚಾಣಕ್ಯನ ಪ್ರಕಾರ ಮದುವೆಯ ನಂತರದ ದಿನಗಳಲ್ಲಿ ಹುಡುಗ ಹುಡುಗಿ ಅನುಸರಿಸಬೇಕಾದ ವಿಷಯಗಳು. ಹಾಗೆಯೇ. ಚಾಣಿಕ್ಯ ನ ಪ್ರಕಾರ ಮದುವೆಯಾಗುವ ಮುನ್ನ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ಕೆಲವೊಂದು ಸೂಕ್ಷ್ಮವನ್ನು ಪಾಲಿಸಬೇಕು ಎಂದಿದ್ದಾನೆ. ಅದೇನು ಎಂದು ತಿಳಿಯೋಣ ಬನ್ನಿ.
ಚಾಣಿಕ್ಯನ ಪ್ರಕಾರ ಮದುವೆಯಾಗುವ ಹುಡುಗಿ ಒಂದು ಒಳ್ಳೆಯ ಕುಟುಂಬದಿಂದ ಬಂದಿರಬೇಕು ಆಗ ಮಾತ್ರಾ ತಾನು ಹೋದ ಕುಟುಂಬವನ್ನು ತನ್ನ ಕುಟುಂಬದಂತೆ ಎಂದು ಭಾವಿಸಿ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಹುಡುಗರು ಬ್ಬಾಹ್ಯಾ ಸೌಂದರ್ಯಕಿಂತ ಹೆಚ್ಚಿನ ಒತ್ತು ಮನಸ್ಸಿನ ಸೌಂದರ್ಯಕೇ ಬೆಲೆ ಕೊಡಬೇಕು ಏಕೆಂದ್ರೆ ಮುಖದಲ್ಲಿ ಅಂದವನ್ನು ಇಟ್ಟುಕೊಂಡು ಮನಸಿನಲ್ಲಿ ಕುರುಪತನವನ್ನು ಹೊಂದಿದ್ದಾರೆ ಅದು ಕಷ್ಟ ಎಂದು ಹೇಳುತ್ತಾನೆ. ಹಾಗೆಯೇ ಸಮಾನತೆಗೆ ಬೆಲೆ ಕೊಡುವ ಹಾಗೂ ಹಿರಿಯರ ಕಿರಿಯರ ಜೊತೆ ನಡೆದುಕೊಳ್ಳುವ ರೀತಿಯನ್ನು ತಿಳಿದಿರುವ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೇ ಶ್ರಮವನ್ನು ಗುರುತಿಸುವ ಹೆಣ್ಣು ಹಾಗೂ ನಮ್ಮ ಸಂಪ್ರದಾಯ ಹಾಗೂ ದೇವರ ಪೂಜೆಯನ್ನು ಮಾಡುವ ವಿಧಾನವನ್ನು ತಿಳಿದಿರುವ ಹೆಣ್ಣನ್ನು ಮದುವೆಯಾದರೆ ಅದು ಸುಖ ಸಂಸಾರಕ್ಕೆ ದಾರಿ ಎಂದು ಚಾಣಿಕ್ಯ ಹೇಳುತ್ತಾನೆ. ( video credit : C R Studio )