ಈ ನಾಲ್ಕು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನಿಮಗೆ ದರಿದ್ರ ಕಟ್ಟಿಟ್ಟ ಬುತ್ತಿ! ಯಾವ ವಸ್ತುಗಳು ಗೊತ್ತಾ?

ಈ ನಾಲ್ಕು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನಿಮಗೆ ದರಿದ್ರ ಕಟ್ಟಿಟ್ಟ ಬುತ್ತಿ! ಯಾವ ವಸ್ತುಗಳು ಗೊತ್ತಾ?

ನಿಮ್ಮ ಮನೆಯಲ್ಲಿ ದರಿದ್ರವಿರಬಾರದು ಎಂದರೆ ಮನೆಯನ್ನು ಯಾವಾಗಲೂ ಸೌಭಾಗ್ಯ ವೃದ್ಧಿಯಾಗಬೇಕು ಎಂದರೆ ಕೆಲವು ಕೆಲವು ಪದಾರ್ಥಗಳನ್ನು ನಿಮ್ಮ ಮನೆಯಲ್ಲಿ ಇಡಬಾರದು ಇದ್ದಾಗ ದರಿದ್ರ ಕಟ್ಟಿಟ್ಟ ಬುತ್ತಿ. ಏನೇ ಮಾಡಿದರೂ ಸದಾ ಏಳಿಗೆಯಾಗದಂತೆ ಇರುತ್ತದೆ ಅಂತದ್ದು ಹಲವಾರು ವಸ್ತುಗಳು ಇರುತ್ತದೆ ಅದರಲ್ಲಿ ಪ್ರಮುಖ ನಾಲ್ಕು ವಸ್ತುಗಳು ನಿಮ್ಮ ಮನೆಗೆ ದರಿದ್ರ ತಂದಿರುವುದು ಯಾವುದು ಎಂದು ತಿಳಿದುಕೊಳ್ಳೋಣ. ಅದು ನಿಮ್ಮ ಮನೆಯಲ್ಲೇ ಇದ್ದಲ್ಲಿ ಕೂಡಲೆ ಬಿಸಾಕಿ ಹಾಗೂ ನಿಮ್ಮ ಮನೆಯಲ್ಲಿ ಇರದಂತೆ ನೋಡಿಕೊಂಡರೆ ಸ್ವಲ್ಪ ಒಳ್ಳೆಯದು ಮನೆ ಶುದ್ಧವಾಗಿರುತ್ತದೆ.

ಯಾವುದು ಆ ನಾಲ್ಕು ವಸ್ತುಗಳು ಎಂದರೆ ಮೊದಲನೇದಾಗಿ, ಹಳಸಿದ ಪದಾರ್ಥಗಳನ್ನು ಮನೆಯಲ್ಲಿ ಇಡುವುದು; ಹೌದು ಉದಾಹರಣೆಗೆ ಹಣ್ಣುಗಳನ್ನು ತಿನ್ನುತ್ತೀರಿ ಮತ್ತು ಸಿಪ್ಪೆಯನ್ನು ಡಸ್ಟ್ ಬಿನ್ ನಲ್ಲಿ ಇಟ್ಟು ಎರಡು ಮೂರು ದಿನಗಳಾದರೂ ಅದು ಅಲ್ಲೇ ಇರುತ್ತದೆ ತಿಂದ ಕೂಡಲೇ ಅದನ್ನು ಹೊರಗೆ ಬಿಸಾಡಬೇಕು ಮತ್ತು ಸೂಚಿಯನ್ನು ಕಾಪಾಡಿಕೊಳ್ಳಬೇಕು ಏಕೆಂದರೆ ಮನೆಯೊಳಗಡೆ ವಾಸ್ತು ಪುರುಷ ಇರುತ್ತಾನೆ ಹಾಗಾಗಿ ಅಳಿಸಿದ ಆಹಾರ ಪದಾರ್ಥಗಳನ್ನು ಮನೆಯಲ್ಲಿ ದರಿದ್ರತರುತ್ತದೆ ಉದಾಹರಣೆಗೆ ನೆನ್ನೆ ಮೊನ್ನೆ ಮಾಡಿದ್ದ ಅಡುಗೆಯನ್ನು ಹಾಗೆ ಇಟ್ಟುಕೊಂಡು ತಿನ್ನುವುದು ಒಂದು ರೀತಿಯ ದರಿದ್ರವೇ ಇದು ಆರೋಗ್ಯ ದೃಷ್ಟಿಯಿಂದನು ಒಳ್ಳೆಯದು ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದಲೂ ಒಳ್ಳೆಯದು.

ಎರಡನೆಯದಾಗಿ, ಒಡೆದ ಕನ್ನಡಿ; ನಿಮ್ಮ ಮನೆಯಲ್ಲಿ ಕನ್ನಡಿ ಸ್ವಲ್ಪ ಮೂಲೆಯಲ್ಲಿ ಹೊಡೆದು ಹೋಗಿರುತ್ತದೆ ಅಥವಾ ಮೇಲಿಂದ ಉದ್ದವಾಗಿ ಕೆಳಗಡೆ ತನಕ ಸೀಳಿ ಬಿಟ್ಟಿರುತ್ತದೆ ಆದರೆ ನೀವು ಮುಖ ಕಾಣುತ್ತಿದೆಯಲ್ಲ ಏನು ಆಗುವುದಿಲ್ಲ ಬಿಡು ಎಂದು ಹಲಗಳಿಯುತ್ತಿರಿ ಆದರೆ ನೆನಪಿಡಿ ಅದು ಒಂದು ರೀತಿಯ ನಿಮ್ಮ ಮನೆಗೆ ದರಿದ್ರವನ್ನು  ತರುತ್ತದೆ.

ಮೂರನೆಯದಾಗಿ, ಉದುರಿದ ಕೂದಲನ್ನು ಮನೆಯಲ್ಲೇ ಬಿಡುವುದು; ಉದಾಹರಣೆಗೆ ನಿಮಗೆ ಆಹಾರ ಪದ್ಧತಿಯಿಂದಲೋ ಅಥವಾ ಆರೋಗ್ಯ ಸಮಸ್ಯೆಯಿಂದಲೂ ಕೂದಲು ಉದುರುತ್ತಿರುತ್ತದೆ ಮುಖ್ಯವಾಗಿ ಹೆಣ್ಣು ಮಕ್ಕಳ ಕೂದಲು ಜಾಸ್ತಿ ಉದುರುತ್ತದೆ ಆ ಕೂದಲನ್ನು ಮನೆಯಲ್ಲೇ ಅಥವಾ ಬಾಚಿದ ಭಾಚನೆ ಬಿಟ್ಟರೆ ಅದು ದರಿದ್ರ ಮನೆಯೊಳಗೆ ಪ್ರವೇಶ ಮಾಡಲು ದಾರಿ ಮಾಡಿಕೊಡುತ್ತದೆ. ಹಾಗಾಗಿ ಮೊದಲಿಂದನೂ ಈ ದೇಶದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸೂರ್ಯ ಮುಳುಗುವ ಮೊದಲು ಮನೆಯನ್ನು ಗುಡಿಸಿ ಸ್ವಚ್ಛತೆ ಕಾಪಾಡುತ್ತಿದ್ದರು. ಇನ್ನು ಮುಂದೆ ಆದರೂ ಕೂದಲನ್ನು ಬಾಚಿದ ಮೇಲೆ ಅದನ್ನು ಬಾಚಣಿಗೆಯಲ್ಲಾದರೂ ಸರಿ ಮನೆಯಲ್ಲಿ ಆದರೂ ಸರಿ ಇಡದೆ ಅದನ್ನು ದೂರ ಬಿಸಾಡಬೇಕು.

ಕೊನೆಯದಾಗಿ ತುಕ್ಕು ಹಿಡಿದಿರುವ; ಸಾಮಾನ್ಯವಾಗಿ ಜನರು ಉಳಿದ ಕಬ್ಬಿಣಗಳನ್ನು ಮಾರುವ ಸಲುವಾಗಿ ಮಹಡಿಯ ಮೇಲೆ ಅಥವಾ ಮನೆಯ ಮೂಲೆಯಲ್ಲೂ  ಇಟ್ಟಿರುತ್ತಾರೆ. ಅದು ಕಾಲ ಕಳೆದಂತೆ ಗಾಳಿಯ ಬಡಿತಕ್ಕೂ ಮತ್ತು ಶೀತದ ಕಾರಣಕ್ಕೂ ತುಕ್ಕು ಹಿಡಿಯುತ್ತಾ ಬರುತ್ತಿರುತ್ತದೆ ಇದನ್ನು ಮನೆಯ ಜನ ಸಾಮಾನ್ಯ ವಾಗಿ ಗಮನಿಸುವುದಿಲ್ಲ ಅದರ ಒಂದು ಮಾತನ್ನು ನೆನಪಿಡಿ ತುಕ್ಕು ಹಿಡಿದಿರುವ ಕಬ್ಬಿಣ ನಿಮ್ಮ ಮನೆಗೆ ಶನಿಯನ್ನು ತಂದುಬಿಡುತ್ತದೆ. ಇನ್ನು ಮೇಲಾದರೂ ತುಕ್ಕು ಹಿಡಿದಿರುವ ಕಬ್ಬಿಣದ ಬಗ್ಗೆ ಎಚ್ಚರವಿರಲಿ.