ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಈ ವಸ್ತು ಇರಲೇಬಾರದು..! ಬಹಳ ಅನಿಷ್ಟವಂತೆ

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಈ ವಸ್ತು ಇರಲೇಬಾರದು..! ಬಹಳ ಅನಿಷ್ಟವಂತೆ

ಜೀವನದಲ್ಲಿ ಪ್ರತಿಯೊಂದಕ್ಕೂ ವಾಸ್ತು ಅಂತ ಇದೆ. ಹೌದು ಮನೆ ಕಟ್ಟಿಸುವುದಕ್ಕೆ ಹೇಗೆ ವಾಸ್ತು ನೋಡಿ ಯಾವ ಯಾವ ರೂಮುಗಳು ಯಾವ ಯಾವ ಕಡೆಗೆ ಇರಬೇಕು, ಆಯಾ ನೋಡಿ ಹೇಗೆ ಎಷ್ಟು ಉದ್ದ ಎಷ್ಟು ಅಗಲ ಎಂದು ಮನೆ ವಿಸ್ತಾರ ಮಾಡಿ ಕಟ್ಟುತ್ತಾರೋ ,  ಮನೆಯಲ್ಲಿ ದೇವಸ್ಥಾನ ಯಾವ ದಿಕ್ಕಿನಲ್ಲಿ ಇರಬೇಕು, ಬಚ್ಚಲ ಮನೆ, ಶೌಚಾಲಯ, ಅಡುಗೆ ಕೋಣೆ ಹೀಗೆ, ಒಂದಕ್ಕೊಂದು ಅಪಾರ ಅರ್ಥ ಇದೆ. ಜೊತೆಗೆ ವಾಸ್ತು ನೋಡಿ ಮನೆ ಕಟ್ಟಿಸುವುದೆ ಉತ್ತಮ. ಪ್ರತಿಯೊಂದು ಲಾಭದಾಯಕ ಆಗಿರಲಿ, ನಮಗೆ ಕೆಡುಕು ಬಾರದಿರಲಿ ಎನ್ನುವ ಉದ್ದೇಶದಿಂದಲೇ ಮನೆಯನ್ನು ಕಟ್ಟಿಸುತ್ತಾರೆ.

ಜೊತೆಗೆ ಲಕ್ಷ್ಮಿದೇವಿ ಸದಾ ತಾಂಡವ ಆಡುತ್ತಿರಲಿ ನಮ್ಮ ಮನೆಯಲ್ಲಿಯೂ ಎಂದು ಸದಾ ಪೂಜೆ ಮಾಡುತ್ತಾರೆ. ಹೌದು ಗಂಡ ಹೆಂಡತಿ ಮಲಗುವ ಕೋಣೆ ಬಗ್ಗೆಯೇ ಇಂದಿನ ಈ ಲೇಖನ ಆಗಿದೆ. ಸತಿ ಪತಿ ಮತ್ತು ಕುಟುಂಬ ಸುಖವಾದ ಸಂಸಾರ ನಡೆಸಬೇಕು ಅಂತ ಆದರೆ, ಪ್ರತಿಯೊಂದು ವಿಷಯವು ಎಷ್ಟು ಮುಖ್ಯವೋ ಅದೇ ರೀತಿ ಗಂಡ ಹೆಂಡತಿ ಒಟ್ಟಿಗೆ ಮಲಗುವ ಕೋಣೆ ಕೂಡ ಅಷ್ಟೇ ಮುಖ್ಯ ಆಗಿದೆ.. ದಂಪತಿಗಳು ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ತುಂಬಾನೇ ಹಾನಿಕಾರಕ ಎನ್ನಲಾಗಿದೆ.

ಹೌದು ದಂಪತಿಗಳು ಮಲಗುವ ಕೋಣೆಯಲ್ಲಿ ಇಬ್ಬರೂ ಒಟ್ಟಿಗೆ ಒಂದೇ ಹಾಸಿಗೆ ಮೇಲೆ ಮಲಗಬೇಕು.   

ಹರಿದ ಹಾಸಿಗೆಯನ್ನ ಉಪಯೋಗ ಮಾಡಬಾರದು.. ಹಾಸಿಗೆ ಬೆಡ್ಶೀಟ್ ಯಾವುವು ಸಹ ಕಪ್ಪು, ಕಂದು , ಕೆಂಪು, ಬಣ್ಣದಲ್ಲಿ ಇರಲೇಬಾರದಂತೆ. ನೀವೂ ಮಲಗುವುದು ಮಂಚದ ಮೇಲೆನೆ ಎಂದಾದರೆ ಕಬ್ಬಿಣ ಮಂಚುಗಳನ್ನು ತ್ಯಜಿಸಿ, ಹೆಚ್ಚಾಗಿ ಮರಗಳ ಮಂಚಗಳನ್ನೆ ಉಪಯೋಗ ಮಾಡಿ ಎಂದು ಹೇಳಿದ್ದಾರೆ. ಹಾಗೆ ನಿಮ್ಮ ಮಂಚದ ಕೆಳಗಡೆ ಕಬ್ಬಿಣದಂತಹ ವಸ್ತುಗಳ ಇಡಲೇಬಾರದಂತೆ. ಎಲೆಕ್ಟ್ರಿಕ್ ವಸ್ತುಗಳನ್ನು ಇಡಬಾರದು, ದಂಪತಿಗಳು ಮಲಗುವ ಕೋಣೆಯಲ್ಲಿ ಮುಳ್ಳಿನ ಗಿಡದ ಬುಟ್ಟಿ ಇರಬಾರದು, ಹಾಗೆ ಇನ್ನು ಸಾಕಷ್ಟು ವಿಚಾರಗಳು ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿವೆ ನೋಡಿ.

ಗಂಡ ಹೆಂಡತಿ ಮಲಗುವ ಕೋಣೆ ಅಥ್ವಾ ಆ ರೂಮ್  ಹೇಗೆ ಅಲಂಕರಿತವಾಗಿರಬೇಕು, ಇನ್ನೂ ಯಾವ ಯಾವ ವಸ್ತುಗಳನ್ನ ಇಟ್ಟರೆ ಮನೆಗೆ ಹಾನಿಕಾರಕವೆಂದು ಎಲ್ಲವ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಒಮ್ಮೆ ವಿಡಿಯೋ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ, ಉಪಯುಕ್ತ ಆಯ್ತು ಈ ಮಾಹಿತಿ ಅಂಥ ನಿಮಗೂ ಅನ್ಸಿದ್ರೆ, ನಮ್ಮ ಮಾಹಿತಿಗೊಂದು ಮೆಚ್ಚುಗೆ ನೀಡಿ, ಧನ್ಯವಾದ... ( video credit : Viewers Loka )