ವೈರಲ್ ಆಯ್ತುದಿವ್ಯ ಅವರ ರಾಸಲೀಲೆ ವಿಡಿಯೋಸ್! ಇವರ ಸ್ಕೆಚ್ ನ ಅಸಲಿ ಕಾರಣ ಏನು ಗೊತ್ತಾ?
ಹಣ ಸುಲಿಗೆ ಮಾಡುವುದು ಅಕ್ರಮ ಮತ್ತು ಕಾನೂನುಬಾಹಿರವಾಗಿದೆ. ಇದು ಗಂಭೀರ ಅಪರಾಧವಾಗಿದ್ದು, ತೀರ್ಮಾನಿತ ಶಿಕ್ಷೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯಾವದನ್ನಾದರೂ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ ಎಂದು ಇತರರ ಅಪರಾಧಿಗಳ ಕಥೆ ಹೇಳುವ ಮಾದ್ಯಮಗಳ ನಿರೂಪಕಿ ಈಗ ಇದೆ ಅಕ್ರಮ ದಂಧೆ ಮಾಡುವ ಮೂಲಕ ಸಿಲುಕಿದ್ದಾರೆ. ಇನ್ನೂ ನಾವು ಇಷ್ಟೆಲ್ಲಾ ಹೇಳಿದ ತಕ್ಷಣ ನಾವು ಯಾರ ಬಗ್ಗೆ ಹೇಳಲು ಹೊರಟ್ಟಿದ್ದೇವೆ ಎಂದು ನಿಮಗೆಲ್ಲರಿಗೂ ಕೊಡ ತಿಳಿದೇ ಇದೆ. ಬೀ ಟೀವಿ ಅಲ್ಲಿ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಹೇಳಿ ಈಗ ರಾಜ್ಯವೇ ಉಬ್ಬೇರಿಸುವಂತೆ ಮಾಡಿದ್ದಾರೆ.
ಇದೀಗ ಈಕೆ ತನ್ನ ಗ್ಯಾಂಗ್ ಜೊತೆ ಸೇರಿ ಹೈಟೆಕ್ ಆಗಿ ಕಟ್ಟಿರುವ ಸ್ಪಾ ಮುಖಾಂತರ ಮಸಲತ್ತು ಮಾಡಿ ಅದರ ಮಾಲೀಕರಿಂದ ಹಣ ವಸೂಲಿ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಇನ್ನೂ ಈಕೆ ಒಂದಲ್ಲ ಎರಡಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು ಸ್ಪಾ ಮಾಲೀಕರಿಗೆ ಮೋಸ ಮಾಡಿ ಹಣ ವಸೋಲಿ ಮಾಡಿರುವುದು ಈಗ ಸಾಕ್ಷಿ ಸಮೇತ ಸಿಲುಕಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಬಾಗಿ ಆಗಿರುವ ರಾಜ್ ಟೀವಿ ಸಂಸ್ಥಾಪಕ ವೆಂಕಟೇಶ್ ಹಾಗೂ ದಿವ್ಯ ಅವರ ತಮ್ಮ ಸಂದೇಶ ಈಗ ಪೊಲೀಸರ ಕಸ್ಟಡಿಯಲ್ಲಿ ಇದ್ದು ಆದ್ರೆ ಇದರ ಮುಕ್ಯ ಪಾತ್ರ ವಹಿಸಿರುವ ದಿವ್ಯ ವಸಂತ್ ಅವರು ನಾಪತ್ತೆ ಆಗಿದ್ದಾರೆ. ತನ್ನ ಮನೆಯಲ್ಲಿ ಇರುವ ಕೆಲವು ಬೆಲೆ ಬಾಳುವ ವಸ್ತುಗಳೊಂದಿಗೆ ನಾಪತ್ತೆ ಆಗಿರುವ ದಿವ್ಯ ವಸಂತ್ ಅವರನ್ನು ಈಗ ಪೊಲೀಸರು ಹುಡುಕಿತ್ತಿದ್ದು ಅದ್ದಷ್ಟು ಬೇಗ ಹಿಡಿಯಲಿದ್ದಾರೆ.
ಇನ್ನೂ ಈ ರೀತಿ ವಸೂಲಿ ಮಾಡಲು ಇವರು ನಾರ್ಥ್ ಮೂಲದ ಹುಡುಗಿಯರನ್ನು ಕರೆಸಿ ಅವರನ್ನು ತನ್ನ ಟಾರ್ಗೆಟ್ ಆಗಿರುವ ಸ್ಪಾ ಗಳಿಗೆ ಕೆಲ್ಸ ನಡುವವರನ್ನಾಗಿ ಸೇರಿಸಲಾಗುತ್ತದೆ. ಅಲ್ಲಿನ ಹವಾ ಭಾವಗಳನ್ನು ಇವರ ಮೂಲಕ ತಿಳಿದುಕೊಂಡು ದಿವ್ಯ ಅವರ ತಮ್ಮ ಸಂದೇಶ ಅವರು ಕಸ್ಟಮರ್ ಆಗಿ ಹೋಗಿ ತನ್ನ ಅಪರೇಷನ್ ಮಾಡಿ ಅವರನ್ನು ಬ್ಲಾಕ್ ಮೇಲ್ ಶುರು ಮಾಡಿ ಹಣ ವಸೂಲಿ ನಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೆ ರೀತಿ ಅವರು ನೂರಕ್ಕೆ ಹೆಚ್ಚು ಜನರ ಜೊತೆ ವಸೋಲಿ ಮಾಡಿದ್ದು ಇವರಿಗೆ ತಕ್ಕ ಶಿಕ್ಷೆ ಕೊಡಿಸಲು ಎಲ್ಲರೂ ಕೊಡ ದಿವ್ಯ ವಸಂತ್ ಅವರನ್ನು ಹುಡುಕಲೆ ಬೇಕು ಎಂದು ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ( video credit :Avaniyana )