ಈ 10 ದೇಶಗಳಲ್ಲಿ ಯುವತಿಯರ ದೇಹ ಮಾರಾಟ ಹೇಗಿದೆ ನೋಡಿ..! ನಿಜಕ್ಕೂ ಅಲ್ಲಿಯ ಯುವತಿಯರು ಹೀಗೆಲ್ಲಾ ಇರ್ತಾರ ಅನ್ಸುತ್ತೆ

ಈ 10 ದೇಶಗಳಲ್ಲಿ  ಯುವತಿಯರ ದೇಹ ಮಾರಾಟ    ಹೇಗಿದೆ ನೋಡಿ..! ನಿಜಕ್ಕೂ ಅಲ್ಲಿಯ ಯುವತಿಯರು ಹೀಗೆಲ್ಲಾ ಇರ್ತಾರ ಅನ್ಸುತ್ತೆ

ಇತ್ತೀಚಿಗಷ್ಟೇ ಮುಂಬೈನ ಕಾಮಟಿಪುರದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದೆವು..ಅಲ್ಲಿ ಯಾವ ರೀತಿ ಆ ದಂಧೆ ರಾತ್ರಿ ಹಗಲು ಎನ್ನದೆ ನಡೆಯುತ್ತದೆ, ಅಲ್ಲಿಯ ಸೆ+ ಕ್ಸ್ ವರ್ಕರ್ಸ್ ಗಳು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ತಿಳಿದುಕೊಂಡಿದ್ದೆವು. ಅದರಂತೆ ಏಷ್ಯಾದ ಬಹು ದೊಡ್ಡ ಸೆ+ ಕ್ಸ್ ಕೇಂದ್ರ ಆಗಿ ಲಾಲ್ಬಜಾರ್ ದ್ವೀಪ ಹೇಗೆ ನಂತರದ ದಿನದಲ್ಲಿ ಬದಲಾಗಿತ್ತು ಎಂದು ಈಗಾಗಲೇ ಎಲ್ಲರಿಗೂ ಗೊತ್ತು.. ಈಗ ಇಡೀ ಪ್ರಪಂಚದಲ್ಲಿರುವ 10 ದೇಶಗಳ ಯುವತಿಯರ ದೇಹ ಮಾರಾಟ  ಬಗ್ಗೆ, ಅಲ್ಲಿಯ ಸೆ+ಕ್ಸ್ ಟೂರಿಸಂ ಸ್ಪಾಟ್ ಆಗಿ ನೋಡೋಣ. ಅಲ್ಲಿ ಹೇಗೆಲ್ಲಾ ಕೆಲ ಯುವತಿಯರು ಅವರ ನೈಜ ಜೀವನದ ವೃತ್ತಿಯನ್ನಾಗಿ ಇದನ್ನ ಮಾರ್ಪಡು ಮಾಡಿಕೊಂಡಿದ್ದಾರೆ, ಅಸಲಿಗೆ ಅಲ್ಲಿ ಯಾವ ರೀತಿ ಈ ದಂಧೆ ನಡೆಯುತ್ತದೆ, ಹೇಗೆಲ್ಲ ಅಲ್ಲಿಯ ಯುವತಿಯರು ಈ ಕೆಲಸಕ್ಕೆ ಧುಮುಕುತ್ತಾರೆ, ಜೊತೆಗೆ ಹೇಗೆ ಕಾನೂನಾತ್ಮಕವಾಗಿ ಇದು ನಡೆಯುತ್ತದೆ ಎಂದು ಈಗ ತಿಳಿದುಕೊಳ್ಳೋಣ ಬನ್ನಿ. ಅಂತಹ 10 ದೇಶಗಳು ಈ ಕೆಳಗಿವೆ..

ಇಂಡೋನೇಷ್ಯಾ ದೇಶ ಹೌದು ಇದು ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರ ಆಗಿದ್ದು ಜೊತೆಗೆ ಇದನ್ನ ಸಾವಿರಾರು ದ್ವಿಪಹಗಳ ದೇಶ ಎಂದು ಕರೆಯಾಗುತ್ತದೆ. ಟೂರಿಸ್ಟ್ ದೇಶ ಎಂದು ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಯುವತಿಯರ ದೇಹ ಮಾರಾಟ  ನಡೆಯುತ್ತದೆ. ಜೊತೆಗೆ ಇದು ಬಡ ದೇಶ, ನೂರಾರು ಮಿಲಿಯನ್ ಹಣ ಸೆ+  ಕ್ಸ್ ನಿಂದ ಇಲ್ಲಿಯವರು ಗಳಿಸುತ್ತಾರೆ.. ಎರಡನೆಯದು ಕಾಂಬೋಡಿಯ, ಪೂರ್ವ ಏಷ್ಯಾದ ಪ್ರಮುಖ ರಾಷ್ಟ್ರ, ಆಂಕೊರ್ ವಾಡ್ ದೇವಸ್ತಾನ ಇಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.. ಈ ದೇಶದಲ್ಲಿ ಹೆಚ್ಚು ವರ್ಜಿನ್ ಕನ್ಯೆಯರು ಸೆ+  ಕ್ಸ್ ಮಾರುಕಟ್ಟೆಗೆ ಬರ್ತಾರೆ. ಹಾಗೆ ಉತ್ತಮ ಬೆಲೆಗೆ ಮಾರಾಟ ಆಗುತ್ತಾರೆ. ಇದನ್ನು ಸಹ ಸೆ+ಕ್ಸ್ ಟೂರಿಸಂ ದೇಶ ಎಂದು ಹೇಳಬಹುದು. 2016 ರಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಸೆ+ಕ್ಸ್ ಗರ್ಲ್ಸ್ ಇಲ್ಲಿ ಇದ್ದು ಈಗ ಆ ಸಂಖ್ಯೆ ಹೆಚ್ಚಾಗಿದೆಯಂತೆ. 2008 ರಲ್ಲೀ ಇದನ್ನ ರದ್ದು ಮಾಡಲು ಪ್ರಯತ್ನ ಪಟ್ಟರೂ ಅದು ಆಗಿಲ್ಲ ಎಂದು ತಿಳಿದುಬಂದಿದೆ...

ಮೂರನೆಯದು ಕೀನ್ಯಾ ದೇಶ. ಹೌದು ಇದು ಆಫ್ರಿಕಾ ದೇಶದ ನಾಡು, ಸಿರಿವಂತ ಪ್ರವಾಸಿಗರು ಇಲ್ಲಿಗೆ ಹೆಚ್ಚು ಬರುತ್ತಾರೆ. ಇಲ್ಲಿ ಕೇವಲ ಸ್ತ್ರೀಯರು ಮಾತ್ರ ಸೆ*   ಕ್ಸ್ ವರ್ಕರ್ಸ್ ಆಗಿರುವುದಿಲ್ಲ. ಬದಲಿಗೆ ಪುರುಷರು ಸೆ * ಕ್ಸ್ ಕೆಲ್ಸ ಮಾಡ್ತಾರೆ. ಅಮೇರಿಕನ್ ದೇಶದ ಸುಂದರ ಹುಡುಗಿಯರು ಕೀನ್ಯಾ ದೇಶದ ಪುರುಷರ ಜೊತೆ ಹೆಚ್ಚು ಸೇರಳಿಕ್ಕೆ ಇಷ್ಟ ಪಡ್ತಾರೆ ಎಂದು ತಿಳಿದುಬಂದಿದೆ. ಇಲ್ಲಿ ಸಹ ಈ ಯುವತಿಯರ ದೇಹ ಮಾರಾಟ  ಹೆಚ್ಚಿದೆಯಂತೆ.

ನಾಲ್ಕನೇ ದೇಶ. ಈ ಡೊಮಿನಿಕನ್ ರಿಪಬ್ಲಿಕ್ ದೇಶ. ಇಲ್ಲಿ ಒಂದು ಕೋಟಿ ಜನ ಸಂಖ್ಯೆ ಇದೆ, ಒಂದು ಲಕ್ಷ ಸೆ+  *ಕ್ಸ್ ವರ್ಕರ್ಸ್ ಇದ್ದಾರೆ. ಉತ್ತರ ಅಮೆರಿಕಾ ಪಕ್ಕದಲಿ ಇರುವ ಈ ದೇಶದ ನಾರ್ತ್ ಅಮೆರಿಕಾಗೆ ಸೇರಿದೆ. ಇಲ್ಲಿ ಅಂದದ ಹೆಚ್ಚು ಬೆಡಗಿಯರು ಕಾನೂನುಬದ್ದ ಸೆ+ ಕ್ಸ್ ಕೆಲಸದಲ್ಲಿ ತೊಡಗಿರುತ್ತಾರೆ.. ಐದನೆಯ ದೇಶ ಫಿಲಿಪೈನ್ಸ್, ಆರನೆಯ ದೇಶ ಸ್ಪೇನ್ , ಇನ್ನೂ ಮಿಕ್ಕ ಪ್ರಪಂಚದ ಈ ನಾಲ್ಕು ದೇಶಗಳಲ್ಲಿ ಹೇಗೆ ಹೆಚ್ಚು ಯುವತಿಯರ ದೇಹ ಮಾರಾಟ ನಡೆಯುತ್ತದೆ ಎಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ...  ( video credit :  KANNADA TECH FOR YOU )