ಒಂದಾಗಿದ್ದ ನಿವೇದಿತಾ ಏನಾಯ್ತು ನೋಡಿ!ರೀಲ್ಸ್ ಮಾಡುವಾಗ ಸುಸ್ತಾಗಿ ಬಿದ್ದ ನಿವೇದಿತಾ!

ಒಂದಾಗಿದ್ದ ನಿವೇದಿತಾ ಏನಾಯ್ತು ನೋಡಿ!ರೀಲ್ಸ್ ಮಾಡುವಾಗ ಸುಸ್ತಾಗಿ ಬಿದ್ದ ನಿವೇದಿತಾ!

ಡಿವೋರ್ಸ್ ಆಗಿ ಒಂದಾದ ನಿವೇದಿತ ಗೌಡಗೆ ಇದೇನಾಯ್ತು ಗೊತ್ತಿಲ್ಲ ವೀಕ್ಷಕರೇ ರೀಲ್ಸ್ ಮಾಡ್ತಾ ತಲೆ ಸುತ್ತಿ ಬಿದ್ರ ಏನಿದು ವಿಡಿಯೋ ನೋಡ್ಕೊಂಡು ಬರೋಣ ಬನ್ನಿ ಕನ್ನಡ ಚಂದನವನದ ಅತಿ ಹೆಚ್ಚು ರೀಲ್ಸ್ ನಲ್ಲಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವಂತಹ ಚಂದನ್ ಶೆಟ್ಟಿ ಹೊಸ ಹೊಸ ಹಾಡಿಗೆ ಒಳ್ಳೊಳ್ಳೆ ಸ್ಟೆಪ್ ನನ್ನ ಹಾಕಿ ರೀಲ್ಸ್ ನಲ್ಲಿ ಅಪ್ಲೋಡ್ ಮಾಡ್ತಾರೆ ಇಂತಹದ್ದೇ ಒಂದು ಘಟನೆ ಇವತ್ತು ಚಂದನ್ ಶೆಟ್ಟಿ ನಿವೇತ ಗೌಡ ಅವರು ಡಿವೋರ್ಸ್ ಆಗಿ ಮತ್ತೆ ಹೊಂದಾಗಿರುವ ಖುಷಿಯಲ್ಲಿ ಇರುವಾಗ ಇದೀಗ ಏನಾಯ್ತೋ ಗೊತ್ತಿಲ್ಲ .

ವೀಕ್ಷಕರೇ ರೀಲ್ಸ್ ಮಾಡ್ತಿದ್ದಾಗ ಗೀತಾ ಗೌಡ ಅವರು ಕುಸಿದು ಬಿದ್ದಿದ್ದಾರೆ ಸೋ ಇದು ಮೂಲಗಳ ಪ್ರಕಾರ ತಿಳಿದು ಬಂದಿದೆ ಈ ಫೋಟೋ ನೋಡ್ತಾ ಇದ್ರೆ ಅನೇಕರು ಏನಾಯ್ತು ಎಂತದ್ದು ಏನಪ್ಪಾ ಇದು ಹಿಂಗ್ ಮಾಡ್ಕೋಬಿಟ್ರಲ್ಲ ಅನ್ನುವಂತದ್ದು ಅಭಿಮಾನಿಗಳು ಗಾಬರಿಯನ್ನ ಪಡ್ಕೊಳ್ತಾ ಇದ್ದಾರೆ ವೀಕ್ಷಕರೇ ಹೌದು ಕನ್ನಡದ ಚಂದನವನದಲ್ಲಿ ಹೆಸರನ್ನ ಮಾಡಿರುವಂತಹ ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಜೋಡಿ ಈ ಜೋಡಿಯನ್ನ ಅನೇಕರು ಬಹಳ ಇಷ್ಟಪಡುತ್ತಾರೆ ವೀಕ್ಷಕರೇ ಈ ಜೋಡಿ ಬಹಳ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಡುತ್ತಲೆ ಬರುತ್ತಿದೆ ಯಾಕೆಂದರೆ ಒಂದೊಂದು ರೀತಿಯಲ್ಲಿ ಹೊಸ ಹೊಸ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇದ್ದು ಗುಡ್ ನ್ಯೂಸ್ ಗಳನ್ನ ಕೊಡ್ತಾ ಬರ್ತಾರೆ ಇಂತಹದ್ದೇ .

ಒಂದು ವಿಚಾರ ಇವತ್ತು ರೀಲ್ಸ್ ಮಾಡುವಾಗ ಒಂದಾಗಿ ಇವರಿಬ್ಬರು ಒಂದಾಗಿ ಇವತ್ತು ರೀಲ್ಸ್ ಮಾಡುತ್ತಿರುವಂತಹ ಸಂದರ್ಭದಲ್ಲಿ ದಿಡೀರ್ ಎಂದು ನಿವೇದಿತ ಗೌಡ ಅವರಿಗೆ ಏನಾಯ್ತು ಗೊತ್ತಿಲ್ಲ ವೀಕ್ಷಕರೇ ಒಂದು ಒಂದು ಸುದ್ದಿ ಬಂದು ಒಂದು ಫೋಟೋ ವೈರಲ್ ಆಗಿದೆ ಇದನ್ನು ನೋಡಿದ ನಂತರ ಇವರಿಗೆ ಏನಾದರೂ ಆಯ್ತೋ ಏನೋ ಏನಿದು ಅನ್ನುವಷ್ಟು ಗಾಬರಿಯನ್ನ ಪಡ್ಕೊಂಡಿದ್ದಾರೆ ಸೋ ಅಸಲಿಗೆ ಇದು ರೀಲ್ಸ್ ಮಾಡಬೇಕಾದರೆ ಇದು ತೆಗೆದಿರುವಂತಹ ಒಂದು ಫೋಟೋ.

 ವೀಕ್ಷಕರೇ ಸೋ ಇವತ್ತು ಚಂದನ್ ಶೆಟ್ಟಿ ಹಾಗೂ ನಿವೇತ ಗೌಡ ಅವರು ಮತ್ತೆ ಹೊಸ ಜೀವನವನ್ನ ಶುರು ಮಾಡಿದ್ದಾರೆ ಯಾವುದೇ ಒಂದು ಸಮಸ್ಯೆ ಆಗದ ರೀತಿ ನೋಡ್ಕೊಳ್ತಾ ಇದ್ದಾರೆ ಅವರ ಅಭಿಮಾನಿಗಳು ಕೂಡ ಸಪೋರ್ಟ್ ಅನ್ನ ಮಾಡಿದ್ದಾರೆ ಅವರ ಫ್ಯಾಮಿಲಿ ಅವರು ಕೂಡ ಸಪೋರ್ಟ್ ಮಾಡಿದ್ದಾರೆ ವೀಕ್ಷಕರೇ ಸೋ ಇವತ್ತು ಚಂದನ್ ಶೆಟ್ಟಿ ಮತ್ತು ನಿವೇತ ಗೌಡ ಅವರು ಬೇರೆ ಬೇರೆ ಆಗ್ಲಿಕ್ಕೆ ಅಸಲಿ ಕಾರಣ ಇವತ್ತಿಗೂ ಕೂತಾಗಲಿಲ್ಲ ಆದರೆ ಅವರು ಕೂಡ ಇವತ್ತು ಬಿಚ್ಚಿಡಲಿಲ್ಲ ವೀಕ್ಷಕರೇ ಆದರೆ ಅವರ ವೈಯಕ್ತಿಕ ವಿಚಾರ ಏನೇ ಇರಲಿ ಆದರೆ ಇಬ್ಬರ ಜೀವನದಲ್ಲಿ ಸುಖಕರವಾಗಿ ಜೀವನವನ್ನ ನಡೆಸಿಕೊಂಡು ಹೋಗ್ತಾ ಅಂತ ಹೇಳ್ತಾ ಈ ವಿಡಿಯೋವನ್ನ ಮುಗಿಸ್ತಾ ಇದೀನಿ ವೀಕ್ಷಕರೇ ನೀವೇನಾದ್ರೂ ಚಂದನ್ ಶೆಟ್ಟಿ ಮತ್ತು ನಿವೇದ ಕೂಡ ಅವರ ಅಭಿಮಾನಿಗಳಾಗಿದ್ರೆ.