ಅತಿಯಾದ ಮೇಕಪ್ ನಿಂದಾ ಕೊಡ ಲಂಗ್ ಕ್ಯಾನ್ಸರ್ ಒಳಗಾಗುತ್ತಿರಾ? ಮಹಿಳೆಯರೇ ಒಮ್ಮೆ ನೋಡಿ!

ಅತಿಯಾದ ಮೇಕಪ್  ನಿಂದಾ ಕೊಡ ಲಂಗ್ ಕ್ಯಾನ್ಸರ್ ಒಳಗಾಗುತ್ತಿರಾ?  ಮಹಿಳೆಯರೇ ಒಮ್ಮೆ ನೋಡಿ!

ಇತ್ತೀಚೆಗೆ ಲಂಗ್ ಕ್ಯಾನ್ಸರ್ ಇಂದ ಬಲಿಯಾದ ನಮ್ಮ ಕನ್ನಡತಿ ಅಪರ್ಣಾ ಅವರ ಸಾವಿನ ನಂತರ ಸಂಶೋಧನೆ ಕೇಂದ್ರಗಳು ಅಚ್ಚರಿಯ ವಿಚಾರಗಳನ್ನು ಹೊರಹಾಕುತ್ತಿದೆ. ಅದೇನೆಂದರೆ ಸಾಮಾನ್ಯವಾಗಿ ಈ ಲಂಗ್ ಕ್ಯಾನ್ಸರ್‌ ಅನ್ನು ಉಂಟುಮಾಡುವ ಮುಖ್ಯ ಕಾರಣಗಳು ಧೂಮಪಾನ, ಪರಿಸರದ ಮಾಲಿನ್ಯ ಮೂಲಕ ಕೊಡ ಲಂಗ್ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಶಿಸ್ತು ಬದ್ದ ಜೀವನ ನಡೆಸುತ್ತಿದ್ದ ಅಪರ್ಣಾ ಅವರಿಗೆ ಲಂಗ್ ಕ್ಯಾನ್ಸರ್ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಬಂದಾಗ ಅದಕ್ಕೆ ಸಿಕ್ಕ ಮೂಲ ಎಂದ್ರೆ ಅದು ಮೇಕಪ್ ಬಳಕೆಯಿಂದ ಉಂಟಾಗುವ ಹಾನಿಗಳ ಕಡೆ ಮುಖ ಮಾಡಿದೆ. ಕಡಿಮೆ  ಗುಣಮಟ್ಟದ ಉತ್ಪನ್ನಗಳನ್ನು ಬಳಸುವುದು ಅಥವಾ ಅತಿಯಾದ ಮೇಕಪ್ ಮಾಡುವುದು ಇದಕ್ಕೆ ಕಾರಣ ಆಗಬಹುದು ಎಂದು ವಿಜ್ಞಾನಿಗಳು ತಿಳಿಸುತ್ತಾ ಇದ್ದಾರೆ.

ಇನ್ನು ಮೇಕಪ್ ನಲ್ಲಿ ಫಾರ್ಮಾಲ್ಡಿಹೈಡ್ ಒಂದು ಸರಳ ರಾಸಾಯನಿಕ ಸಂಯುಕ್ತ ಇದ್ದು, ಇದು ಸಾಮಾನ್ಯವಾಗಿ ಬಣ್ಣರಹಿತ, ತೀಕ್ಷ್ಣ ಗಂಧ ಹೊಂದಿರುವ ಅನಿಲವಾಗಿರುತ್ತದೆ. ಈ ರಾಸಾಯನಿಕವನ್ನು ಸಂರಕ್ಷಕ ಮತ್ತು ಬ್ಲೀಚಿಂಗ್ ಏಜೆಂಟ್ ಆಗಿ ಶೋಧನಾ ಪ್ರಯೋಗಶಾಲೆಗಳಲ್ಲಿ ಸಂರಕ್ಷಕವಾಗಿ ಬಳಸಬೇಕು. ಅದರೆ, ದೀರ್ಘಾವಧಿಯು ಬಳಸಿದರೆ ಅಥವಾ ಹೆಚ್ಚು ಪ್ರಮಾಣದಲ್ಲಿ ಫಾರ್ಮಾಲ್ಡಿಹೈಡ್  ನಿಶ್ವಾಸಕ್ಕೆ ಒಳಗಾದರೆ, ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗಬಹುದು, ಅದರಲ್ಲೂ ಉಸಿರಾಟದ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯದಷ್ಟು ಹೆಚ್ಚಾಗಬಹುದು ಎಂದು ಈಗ ಸಂಶೋಧನಾ ತಂಡ ವರದಿ ಮಾಡಿದೆ.

 ಫಾರ್ಮಾಲ್ಡಿಹೈಡ್ ಅನ್ನು ದೀರ್ಘಾವಧಿಯು ಮತ್ತು ಹೆಚ್ಚು ಪ್ರಮಾಣದಲ್ಲಿ ನಿಶ್ವಾಸಕ್ಕೆ ಒಳಗಾದರೆ, ಅದು ಲಂಗ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವೊಂದು ಸಂಶೋಧನೆಗಳು ಸೂಚಿಸುತ್ತವೆ. ಫಾರ್ಮಾಲ್ಡಿಹೈಡ್ ಅನ್ನು ಕಾರ್ಸಿನೋಜೆನ್ (ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ) ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನೆ ಸಂಸ್ಥೆ (IARC) ಹಾಗೂ ಇತರ ಆರೋಗ್ಯ ಸಂಸ್ಥೆಗಳು ವರ್ಗೀಕರಿಸಿದೆ. ಫಾರ್ಮಾಲ್ಡಿಹೈಡ್ ನೊಂದಿಗೆ ಮಿತವಾದ ಸಂಪರ್ಕವನ್ನು ಉಳಿಸಿಕೊಳ್ಳುವುದು ಮತ್ತು ತಜ್ಞರ ಸಲಹೆಗಳನ್ನು ಅನುಸರಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಾಗಿದೆ. ಇನ್ನು ಶಿಸ್ತು ಬದ್ಧ ಜೀವನವನ್ನು ನಡೆಸುತ್ತಿದ್ದ ಅಪರ್ಣಾ ಅವರಿಗೆ ಈ ಮೇಕಪ್ ಮುಳುವಾಗಿತ್ತು ಎಂದು ಹೇಳಲು ನಾವು ವಿಷಾದಿಸುತ್ತೇವೆ.