ಧನು ರಾಶಿಯ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

ಧನು ರಾಶಿಯ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

ಧನು ರಾಶಿ ಭವಿಷ್ಯ 2024:

ಧನು ರಾಶಿ ಭವಿಷ್ಯ 2024 ರ  ಪ್ರಕಾರ  ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಅದಾದ ಬಳಿಕ ಮುಂದಿನ ವರ್ಷವನ್ನು ಹೆಚ್ಚಿನ ಲಾಭದಾಯಕವಾಗಿ ಜೀವಿಸುತ್ತಿರ. ಇನ್ನೂ ಕಳೆದ ವರ್ಷ ಆರಂಭದ ದಿನಗಳಲ್ಲಿ , ನಿಮ್ಮ ರಾಶಿಯ ಸೂರ್ಯ ಮತ್ತು ಮಂಗಳ ಉಪಸ್ಥಿತಿಯು ನಿಮ್ಮ ಸ್ಥಾನಕ್ಕೆ ಇನ್ನಷ್ಟು ಹಿರಿಮೆ ತಂದುಕೊಡಲಿದೆ. ಹಾಗೆಯೇ ಹಠಾತ್ ಮಾತು ಅಥವಾ ಆತುರದ ನಿರ್ಧಾರಗಳಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವುದು ನಿಮ್ಮ ಭವಿಷ್ಯದ ದಿನಗಳಿಗೆ ಒಳ್ಳೆಯದು, ಏಕೆಂದರೆ ನಿಮ್ಮ ನಿಮಿಷದ ನಿರ್ಧಾರಗಳ ಕ್ರಮಗಳು ನಿಮ್ಮ ವ್ಯವಹಾರವನ್ನು ಅಲ್ಲದೆ ನಿಮ್ಮ ವೈಯಕ್ತಿಕ ಜೀವನದ ಮೇಲೂ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. 

ಈ ವರ್ಷದ ಶುರುವಿನಲ್ಲಿ, ನೀವು ದೈವಿಕ ಕೃಪೆಗೆ ಪಾತ್ರರಾಗುತ್ತಿರ. ನಿಮ್ಮ ಐದನೇ ಮನೆಯನ್ನು ಗ್ರಹ ಬದಲಾವಣೆ ಮಾಡುವುದರಿಂದ, ನಿಮ್ಮ ಅದೃಷ್ಟದ ಉತ್ತೇಜನ ಮತ್ತು ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಹೊಂದುವಿರಿ. ಹಾಗೆಯೇ ಧನಾತ್ಮಕ ಪ್ರಗತಿಯನ್ನು ಕೂಡ ಪಡೆದುಕೊಳ್ಳುತ್ತೀರಿ. ಇತ್ತಾ ವಿದ್ಯಾರ್ಥಿಗಳಿಗೂ ಧನಾತ್ಮಕ ಫಲಿತಾಂಶಗಳನ್ನು ನೀವು ಹೆಚ್ಚಾಗಿ ನಿರೀಕ್ಷಿಸಬಹುದು. ಇನ್ನೂ ಮೇ 1 ರ ನಂತರ, ಗುರು ಗ್ರಹವು ಆರನೇ ಮನೆಗೆ ಪರಿವರ್ತನೆಯಾಗುವುದರಿಂದ, ಈ ಬದಲಾವಣೆಯಿಂದ ನಿಮ್ಮ ಅನುಕೂಲಕರ ಮನಸ್ತಿತಿ ಲಾಭವಾಗುವುದು. ಹೀಗೆ ಇದರ ಮದ್ಯದಲ್ಲಿ ಕೂಡ ನಿಮಗೆ ಆರೋಗ್ಯ ಸಮಸ್ಯೆ ಕೂಡ  ಕಾಡಬಹುದು. ಇನ್ನೂ ಇಡೀ ವರ್ಷದ ಪೂರ್ತಿ ನಿಮ್ಮ ಗ್ರಹಗಳ ಮನೆಯಲ್ಲಿ  ಶನಿಯ ಉಪಸ್ಥಿತಿಯಿಂದ ನಿಮ್ಮ ನಿರ್ಧರಗಳಿಗೆ ಧೈರ್ಯ ಮತ್ತು ದೃಢತೆಯನ್ನು ಹೆಚ್ಚಾಗಲಿದೆ.  

ವಾರ್ಷಿಕ ಜಾತಕ ಪ್ರಕಾರ, ಮುಂದಿನ ವರ್ಷದ ಆರಂಭಿಕ ದಿನಗಳಲ್ಲಿ ನೀವು ಹೆಚ್ಚಾಗಿ ಪ್ರಣಯ ಸಂಬಂಧಗಳಿಗೆ ತಲೆ ಕೆಡಿಸಿಕೊಳ್ಳುವಿರಿ. ಇತ್ತ ಐದನೇ ಮನೆಯಲ್ಲಿ ನೆಲೆಸಿರುವ ಗುರು, ನಿಮ್ಮ ಮುಂದಿನ  ಜೀವನವನ್ನು ಸಂತೋಷದಿಂದ ತುಂಬುವ ಸನ್ನಿವೇಶವನ್ನು ತಂದುಕೊಡಲಿದೆ. ಇನ್ನೂ ವರ್ಷದ ಮದ್ಯದಲ್ಲಿ ನೀವು ಹೆಚ್ಚಿನ ಸವಾಲುಗಳನ್ನು ಎಚ್ಚರಿಕೆಯಿಂದ ವಹಿಸಬೇಕಾಗುತ್ತದೆ. ಅದ್ರಲ್ಲೂ ನಿಮ್ಮ ನಿರ್ಧಾರವನ್ನು ನ್ಯಾವಿಗೇಟ್ ಮಾಡುವುದು ಪ್ರೀತಿಯಿಂದ ತುಂಬಿದ ವರ್ಷಕ್ಕೆ ವೇದಿಕೆಯನ್ನು ಸೃಷ್ಟಿಸುತ್ತಾರೆ. ಇತ್ತ ವೃತ್ತಿಪರ ಕ್ಷೇತ್ರವನ್ನು ಏರಿಳಿತಗಳನ್ನು ನೀವು ಕಾಣುವಿರಿ. ಇತ್ತ ವೃತ್ತಿಜೀವನದಲ್ಲಿ ಕೊಡ ನಿಮಗೆ ಕೆಡಕಾಗುವ  ಅಡೆತಡೆಗಳು ಕೂಡ ಎದುರಿಸಬೇಕಾದ ಪರಿಸ್ಥಿತಿ ಎದುರಾಗುವುದು. ಈ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿಯನ್ನು ನೀಡುತ್ತದೆ, ಗುರುವಿನ ಆಶೀರ್ವಾದವು ವಿದ್ಯಾರ್ಥಿಗಳಿಗೆ ಉತ್ತಮ ಪಲಿತಂಶ ಕೂಡ ಪಡೆದುಕೊಳ್ಳುವುದು. ಮೂರನೇ ಮನೆಯಲ್ಲಿ ಶನಿಯ ಉಪಸ್ಥಿತಿ ಹಾಗೂ ನಾಲ್ಕನೇ ಮನೆಯಲ್ಲಿ ರಾಹುವಿನ ಆಶೀರ್ವಾದದಿಂದ ಕುಟುಂಬದ ಸಮಸ್ಯೆ ಕೊಡ ಕಾಣುತ್ತಿರಾ.  ( video credit : Be Happy GOLD )