ಈ ದೇವಸ್ಥಾನದಲ್ಲಿ ನಿಜವಾಗಿಯೂ ಭಕ್ತರಿಗೆ 150 ಗ್ರಾಂ ಬಂಗಾರ ಕೊಡುತ್ತಾರೆ..! ಇದು ನಿಜಕ್ಕೂ ಸತ್ಯ ಎಲ್ಲಿ ನೋಡಿ

ಈ ದೇವಸ್ಥಾನದಲ್ಲಿ ನಿಜವಾಗಿಯೂ ಭಕ್ತರಿಗೆ 150 ಗ್ರಾಂ ಬಂಗಾರ ಕೊಡುತ್ತಾರೆ..! ಇದು ನಿಜಕ್ಕೂ ಸತ್ಯ  ಎಲ್ಲಿ ನೋಡಿ

ಸ್ನೇಹಿತರೆ ನಾವು ಪ್ರಪಂಚದಲ್ಲಿ ಸಾಕಷ್ಟು ವಿಸ್ಮಯವಾದ ಮತ್ತು ಸಾಕಷ್ಟು ಆಚಾರ ವಿಚಾರಗಳನ್ನು ನೋಡಿದ್ದೇವೆ. ಕೆಲವೊಂದಿಷ್ಟು ಪ್ರದೇಶಗಳಲ್ಲಿಯ ಜನರು ಕೈಗೊಳ್ಳುವ ಕೆಲವೊಂದಿಷ್ಟು ನಿಯಮಗಳ ನೋಡಿ ದಂಗಾಗಿದ್ದೇವೆ. ಇನ್ನು ಕೆಲವ ನಿಯಮಗಳ ಒಪ್ಪಿಕೊಂಡಿದ್ದೇವೆ.. ಭಾರತ ದೇಶದಲ್ಲಿ ಹೇಗೆ ಹಿಂದೂ ದೇವಾಲಯಗಳು ಹಿಂದೂ ಜನರಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆಯೋ, ಅದೇ ರೀತಿ ಬೇರೆ ಬೇರೆ ದೇಶಗಳಲ್ಲೂ ಕೂಡ ಅಲ್ಲಿಯ ದೇವರುಗಳು ತುಂಬಾನೇ ಪ್ರಸಿದ್ಧಿ ಪಡೆದಿವೆ ಎಂದು ಹೇಳಬಹುದು. ನಮ್ಮಲ್ಲಿಯ ದೇವರು ಅಂದರೆ ನಮಗೆ ಅತೀವವಾದ ಭಕ್ತಿ. ನಮ್ಮ ಕೈಯಾರೆ ದೇವರ ಮೇಲೆ ಹೆಚ್ಚು ಭಕ್ತಿ ಹೊಂದಿ ದೇವರ ಹುಂಡಿಗೆ ಕಾಣಿಕೆ ಕೊಟ್ಟು ಬರುತ್ತೇವೆ.

ದೇವರ ಬಳಿ ನಮ್ಮ ಕಷ್ಟಗಳನ್ನು ದೂರ ಮಾಡು ದೇವರೆಂದು ಕೈ ಮುಗಿದು ಬೇಡಿಕೊಳ್ಳುತ್ತೇವೆ. ಹಾಗೆ ನಮ್ಮಲ್ಲಿರುವ ಹಣವನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಕೊಟ್ಟು ಬರುವ ಪದ್ಧತಿ ಇದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ಒಂದೇ ಒಂದು ದೇವಸ್ಥಾನ ಭಕ್ತಾದಿಗಳಿಗೆ ಹಣ ಆಗಲಿ ಅಥವಾ ಬಂಗಾರ ಆಗಲಿ ಕೊಡುವ ಪದ್ಧತಿ ಹೊಂದಿಲ್ಲ. ಬದಲಿಗೆ ಹೆಚ್ಚು ಐಶ್ವರ್ಯ, ಆರೋಗ್ಯ, ನೆಮ್ಮದಿ ಸುಖಕರವಾದ ಜೀವನ ಅಂತೂ ಸಿಗುತ್ತದೆ. ಆದರೆ ಇಲ್ಲೊಂದು ದೇವಸ್ಥಾನ ಇದೆ, ಇದು ನಿಜಕ್ಕೂ ಅಪ್ರತಿಮ ವಿಸ್ಮಯಕಾರಿ ದೇವಸ್ಥಾನ ಎನ್ನಬಹುದು. ಈ ದೇವಸ್ಥಾನ ಕಟ್ಟಿರುವುದು ಪೂರ್ತಿ ಬಂಗಾರದಲ್ಲಿಯೇ ಇದು ಬರುವುದು ಜಪಾನ್ ದೇಶದಲ್ಲಿ, ಕಿಂಕಕೂ ಜಿ ಎನ್ನುವ ದೇವಸ್ಥಾನ. 

ಅಮಂತ್ರಸು ಎನ್ನುವ ದೇವರು ಇಲ್ಲಿ ನೆಲೆಸಿದ್ದಾರೆ. ಸೂರ್ಯ ದೇವನನ್ನು ಅಮಂತ್ರಸು ಎಂದು ಜಪಾನ್ ದೇಶದ ಜನತೆ ಇದನ್ನ ಕರೆಯುತ್ತಾರೆ. ಹೌದು ಜಪಾನ್ ದೇಶದಲ್ಲಿ ಒಟ್ಟು 12 ಕೋಟಿ ಜನಸಂಖ್ಯೆ ಇದ್ದು ಈ ದೇವಸ್ಥಾನ ನಿರ್ಮಿತ ಆಗಿರುವುದು ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಎಂದು ಅಲ್ಲಿಯ ವರದಿಗಳು ಹೇಳುತ್ತವೆ..ಏಳು ವರ್ಷಕ್ಕೊಮ್ಮೆ ಈ ದೇವಸ್ಥಾನದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಸುಮಾರು 10 ದಿನಗಳ ಕಾಲ ಈ ಜಾತ್ರೆ ನಡೆಯಲಿದ್ದು, 12 ಕೋಟಿ ಜನರು ಕೂಡ ಇಲ್ಲಿಗೆ ಆಗಮಿಸುತ್ತಾರೆ ಆಗ ಎಂದು ಕೇಳಿ ಬಂದಿದೆ. 

ಹೌದು 9 ದಿನಗಳ ಕಾಲ ಈ ದೇವರ ಹುಂಡಿಯಲ್ಲಿ ಚೀಟಿಗಳ ರೂಪದಲ್ಲಿ ಅವರವರ ಹೆಸರು ಅಡ್ರೆಸ್ಸ್ ಹಾಗೂ ವಿಳಾಸ ಬರೆದು ಹಾಕಬೇಕು. ಕೋಟ್ಯಾಂತರ ಜನರು ತಮಗೆ 150ಗ್ರಾಂ ಬಂಗಾರ ಸಿಗಲಿ ಎಂದು ಬೇಡಿಕೊಂಡು ಹಾಕುತ್ತಾರೆ. ಹತ್ತನೇ ದಿನ ದೇವಸ್ಥಾನದ ಸಿಬ್ಬಂದಿಯವರು ಆ ಹುಂಡಿಯಲ್ಲಿನ ಕೋಟ್ಯಾಂತರ ಚೀಟಿಗಳಲ್ಲಿ 5,000 ಚೀಟಿಗಳನ್ನ ತೆಗೆದುಕೊಂಡು ಪ್ರತಿ ಚೀಟಿಗೆ 150 ಗ್ರಾಂ 24 ಗೋಲ್ಡ್ ಕ್ಯಾರೆಕ್ಟರ್ ಇರುವ ಬಂಗಾರದ ಬಿಸ್ಕೆಟ್ ಅನ್ನು ನೀಡುತ್ತಾರಂತೆ. 

ಒಂದು ವೇಳೆ ಬಂಗಾರ ಗೆದ್ದವರು ಆ ಸ್ಥಳದಲ್ಲಿ ಇಲ್ಲ ಅಂಥ ಆದರೆ, ಆಗ ಅವರ ಅಡ್ರೆಸ್ಸಿಗೆ ಆ ಬಂಗಾರವನ್ನು ತಲುಪಿಸುವ ಕೆಲಸ ದೇವಸ್ತಾನದ ಸಿಬ್ಬಂದಿಯವರು ಮಾಡುತ್ತಾರೆ. ಇದು ಕೇವಲ ಜಪಾನ್ ದೇಶದ ಸಿಟಿಜನ್ ಜನರಿಗೆ ಮಾತ್ರ ಸಿಗುತ್ತದೆ. ಮತ್ತು ಅಲ್ಲಿಯೇ ಕೆಲಸ ಮಾಡುವ ಬೇರೆ ದೇಶದವರು ಸಹ ಬಹಳ ವರ್ಷದಿಂದ ಇದ್ದೂ ಡಾಕ್ಯುಮೆಂಟ್ಸ್ ತೋರಿಸಿದರೆ ಅವರಿಗೂ ಸಹ ಈ ಬಂಗಾರ ಸಿಗಲಿದೆ ಎಂದು ಕೇಳಿ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಅಲ್ಲಿಯ ಆಚಾರ ವಿಚಾರ ಮತ್ತು ದೇವಸ್ಥಾನ ಹೇಗಿದೆ ಎಂದು ನೋಡಿ. ಸಾಕಷ್ಟು ಬಾರಿ ಜಪಾನ್ ನಲ್ಲಿ ಭೂಕಂಪ ಆಗಿದೆ. ಅದಷ್ಟೇ ಬಾರಿ ಭೂಕಂಪ ಆದ್ರೂ ದೇವಸ್ಥಾನ ನೆಲ ಸಮ ಆದ್ರೂ ಕೂಡ ಮತ್ತೆ ಮರಳಿ ಆ ದೇವಸ್ಥಾನವನ್ನು  ಬಂಗಾರದಲ್ಲಿಯೇ ನಿರ್ಮಿಸಲಾಗುತ್ತದಂತೆ. ಎಷ್ಟು ಅದ್ಭುತವಾಗಿದೆ ನೋಡಿ ಜಪಾನ್ ದೇಶದ ದೇವಸ್ಥಾನ. ಬಂಗಾರದಲಿ ಹೊಳೆಯುತ್ತಿದೆ ಒಮ್ಮೆ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು...( video credit : goli Inside hit ).