ಮಕ್ಕಳ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ದೀಪ್ವೀರ್! ಅದೇನು ಗೊತ್ತಾ?

ಮಕ್ಕಳ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ದೀಪ್ವೀರ್! ಅದೇನು ಗೊತ್ತಾ?

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಭಾರತದ ಪ್ರಸಿದ್ಧ ಕಲಾವಿದರ ಗುಂಪಿಗೆ ಸೇರಿದವರು. ಅವರು ಶ್ರೇಣಿಯಲ್ಲಿಯೇ ನಿಜವಾಗಿಯೂ ಪಾಪುಲರ್ ಆಗಿದ್ದಾರೆ. ಇಬ್ಬರೂ 2018 ರಲ್ಲಿ ವಿವಾಹವಾಗಿದ್ದಾರೆ ಮತ್ತು ತಮ್ಮ ನಟನೆಯ ಮೂಲಕ ಸಿನಿಮಾ ಪ್ರೇಮಿಗಳಿಗೆ ಓರೆಯಷ್ಟೇ ಹೆಸರುವಾಸಿಯಾಗಿದ್ದಾರೆ. ಇನ್ನು ರಣವೀರ್ ಸಿಂಗ್  “ಬಂಡ್ ಕೀಡಾ” ಎಂಬ ಡಿಬ್ಯೂ ಚಲನಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಕಾಲು ಹಾಕಿದ ಅವರು, "ಪದ್ಮಾವತ್", "ಬಾಜೀ ರಾವ್ ಮಸ್ತಾನಿ", ಮತ್ತು "ಗೋಲ್‌ಮಾಲ್" ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ “ಓಮ್ ಶಾಂತಿ ಓಂ” ಎಂಬ ಚಲನಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಪ್ರವೇಶಿಸಿದ ಅವರು, "ಚಹರ್", "ಪದ್ಮಾವತ್", ಮತ್ತು "ಮೇಕ್ಟಿಕ್‌ನ್ ವಿಂಟರ್ಸ್" ಸಿನಿಮಾಗಳಲ್ಲಿ ಅವರ ಪಾತ್ರಗಳಿಗಾಗಿ ಖ್ಯಾತರಾಗಿದ್ದಾರೆ. 

ಈ ಜೋಡಿ ಶ್ರೇಣಿಯಲ್ಲಿಯೇ ಶ್ರೇಷ್ಠ ನಟರು ಮತ್ತು ತಮ್ಮ ಪ್ರೀತಿಯೊಂದಿಗೆ ಸಿನಿಮಾ ಪ್ರಪಂಚದಲ್ಲಿ ತಮ್ಮ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ.
ಆಗಸ್ಟ್ 2024 ರಲ್ಲಿ ಕಲ್ಕಿ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಭಾರಿ ಸದ್ದು ಮಾಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕೊಡ ದೀಪಿಕಾ ಅವ್ರ ಪಾತ್ರ ತಾಯಿ ಆಗಿದ್ದಾರೆ ಹಾಗೂ ನಿಜಜೀವದಲ್ಲಿ ಕೊಡ ತಾಯಿ ಆಗುತ್ತಿರುವುದು ಎಲ್ಲರಿಗೂ ಕೊಡ ಸಂತೋಷ ತಂದಿದೆ. ಇನ್ನು ಈ ಚಿತ್ರ ಎಲ್ಲಾ ಭಾಷೆಯಲ್ಲಿ ಕೊಡ ತಕ್ಕ ಮಟ್ಟ ಹಿಟ್ ಪಡೆದು ಹಿಟ್ ಸಿನಿಮಾ ಪಟ್ಟಿಗೆ ಸೇರ್ಪಡೆ ಆಗಿದೆ. ಇನ್ನು ಸಾಕಷ್ಟು ದಿನಗಳಿಂದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ದಾಂಪತ್ಯದ ಜೀವನದಲ್ಲಿ ಬಿರುಕು ಮೂಡಿದೆ ಎಂದು ಗಾಳಿ ಸುದ್ದಿ ಹರಿದಾಡುತ್ತಿತ್ತು.

ಅಷ್ಟೇ ಅಲ್ಲದೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು 2023 ನಲ್ಲಿ ಕಾಫಿ ವಿತ್ ಕರಣ್ ನಲ್ಲಿ ಜೋಡಿ ಆಗಿ ಅಥಿತಿಗಳಾಗಿ  ಬಂದಿದ್ದರು ಆಗ ದೀಪಿಕಾ ಅವರು ಕೆಲವು ವಿಚಾರಗಳನ್ನು ಬಹಿರಂಗವಾಗಿ ತಿಳಿಸಿ ರಣವೀರ್ ಅವರಿಗೆ ಬೇಸರ ತಂದಿದ್ದರು. ಇನ್ನು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೊಲ್ ಆಗಿದ್ದು ಉಂಟು. ಇನ್ನು ಈ ಕಾರಣದಿಂದ ಇವರಿಬ್ಬರ ಡೈವರ್ಸ್ ಸುದ್ದಿ ಹೆಚ್ಚು ಸದ್ದು ಮಾಡಲು ಶುರುಮಾಡಿತು ಎಂದರೆ ತಪ್ಪಾಗಲಾರದು. ಆದರೆ 2024ರ  ಮಂದ್ಯತರದಿಂದ ದೀಪಿಕ ಪಡುಕೋಣೆ ಅವರು ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಹಾಡಿದಲು ಶುರುಮಾಡಿದ  ಸಮಯದಿಂದ  ಇವರಿಬ್ಬರ ವಿಚ್ಛೇದನದ ಸುದ್ದಿ ಕಣ್ಮರೆ ಆಗಿತ್ತು. ಆದರೆ ಈಗ ಇವರಿಗೆ ಗಂಡು ಮಗು ಆಗಿದೆ ಹಾಗೂ ಅವಳಿ ಮಕ್ಕಳಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.   ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಈ ಹಿಂದೆ ತಿಳಿಸಿದ್ದರು. ಈ ಬಗ್ಗೆ ಖುದ್ದು ದೀಪಿಕಾ ಮತ್ತು ರಣವೀರ್‌ ದಂಪತಿ ಪೋಸ್ಟ್‌ ಮೂಲಕ ತಿಳಿಸಿದ್ದರು.ಈಗ ಇವರಿಗೆ ಗಂಡು ಮಗು ಆಗಿದೆ ಹಾಗೂ ಅವಳಿ ಮಕ್ಕಳಾಗಿದೆ ಇದೆಲ್ಲ ಸುಳ್ಳು ಸುದ್ದಿ ಯಾರು ನಂಬ ಬೇಡಿ ಎಂದು ತಿಳಿಸಿದ್ದಾರೆ ಆದರೆ ಈ ಬಗ್ಗೆ ಅಧಿಕೃತವಾಗಿ ಯಾವ ಸುದ್ದಿ ಕೊಡ ಹೊರಬಿದ್ದಿಲ್ಲ.