ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ ?

ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಬಹುದು. ಇನ್ನೂ ಕೊಲೆಯ ಆರೋಪದ ಮೇಲೆ ಈಗ ಪರಪ್ಪನ ಅಗ್ರಹಾರದ ಜೈಲಿನ ವಾಸ ಮಾಡುತ್ತಿರುವ ಇವರ ಭವಿಷ್ಯ ಜೂಲೈ 4ಕ್ಕೇ ಅಡಗಿದೆ ಎಂದು ಹೇಳಬಹುದು. ಇನ್ನೂ ಈಗ ಸದ್ಯದಲ್ಲಿ ಈ ಪ್ರಕರಣದ ಬಗ್ಗೆ ಎಷ್ಟೇ ಮಾಹಿತಿ ಸಿಕ್ಕದ್ದು ಸುದ್ದಿ ಆಗುತ್ತಿದ್ದರೂ ಕೊಡ ಯಾರೊಬ್ಬರಿಗೂ ಇದರ ಅಸಲಿ ಸತ್ಯ ಈ ವರೆಗೂ ಎಲ್ಲಿಯೂ ಕೊಡ ಬಹಿರಂಗವಾಗಿ ಹೊರಬಿದ್ದಿಲ್ಲ. ಆದರೆ ಎಷ್ಟೆಲ್ಲ ವಿರುದ್ಧವೇ ಇದ್ದರೂ ಕೊಡ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರನ್ನು ಬಿಟ್ಟುಕೊಡುವಂತೆ ಕಾಣಿಸುತ್ತಿಲ್ಲ. ಅವ್ರ ನಿಷ್ಕಲ್ಮಶ ಪ್ರೀತಿಗೆ ಎಂದಿಗೂ ಮೋಸ ಆಗಬಾರದು ಹಾಗೆಯೇ ನ್ಯಾಯಕ್ಕೆ ಜಯ ಖಂಡಿತ ಸಿಗಬೇಕು ಎಂದು ನಾವೆಲ್ಲರೂ ಆಶಿಸೋಣ.

ಇನ್ನೂ ಇದರ ಜೊತೆಗೆ ಎಲ್ಲರಲ್ಲೂ ಕೊರೆಯುತ್ತಿರುವ ಮತ್ತೊಂದು ಪ್ರಶ್ನೆ ಎಂದ್ರೆ ಅದು ನಟಿ ಪವಿತ್ರಾ ಗೌಡ ಅವರಿಗೂ ದರ್ಶನ್ ಗೂ ಹೇಗೆ ಸಂಭಂದ ಇವರಿಬ್ಬರೂ ಮದುವೆಯಾಗಿದ್ದರಾ ಅಥವಾ ಜೊತೆಯಾಗಿ ಇದ್ದಾರ ಎಂದು ಎಲ್ಲರಲ್ಲೂ ಹೆಚ್ಚಿನ ಪ್ರಶ್ನೆಯೇ ಕಾಡುತ್ತಿದೆ. ಆದ್ರೆ ಈ ವಿಚಾರ ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ಪಡೆದುಕೊಂಡಿಲ್ಲ. ಆದ್ರೆ ಈ ಬಗ್ಗೆ ದರ್ಶನ್ ನ ಮೊದಲ ಪತ್ನಿ ವಿಜಯಲಕ್ಷ್ಮಿ ಅವರು ಆಗಾಗ ನ್ಯಾಯದ ರೀತಿಯಲ್ಲಿ ಬಿಸಿ ಮುಟ್ಟಿಸುತ್ತಾ ಇರುತ್ತಾರೆ. ಹೀಗೆ ಈ ವರ್ಷದ ಮೊದಲ ತಿಂಗಳಲ್ಲಿ ಪವಿತ್ರ ಗೌಡ ಅವರು ದರ್ಶನ್ ಜೊತೆಗೆ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಹಂಚಿಕೊಂಡು ತಮ್ಮ ಸಂಭಂದಕ್ಕೆ ಹತ್ತು ವರ್ಷ ಎಂದು ವರೆದುಕೊಂಡಾಗ ವಿಜಯಲಕ್ಷ್ಮಿ ಅವರ ಮೊದಲನೇ ಗಂಡನ ಫೋಟೋ ಹಾಕಿ ವಾರ್ನ್ ಮಾಡಿದ್ದು ಉಂಟು. ಹೀಗೆ ಆಗಾಗ ಜಗಳ ಆಗುತ್ತಲೇ ಇರುತ್ತಾರೆ.   

ಇನ್ನೂ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಸಂಬಂಧಿಗಳೇ ಎಂದು ಈಗ ವಿಷ್ಯ ಎಲ್ಲೆಡೆ ವೈರಲ್ ಆಗಿದೆ. ಹೌದು ವಿಜಯಲಕ್ಷ್ಮಿ ಅವರ ತಂದೆ ಅನಂತಂ ಶಯನಂ ನಾಯ್ಡು ತಾಯಿ ಸುಮತಿ ಇವರು ದರ್ಶನ್ ಕುಟುಂಬಕ್ಕೆ ಅಪ್ತರಾಗಿ ಇರುತ್ತಾರೆ. ಇನ್ನೂ ಇಂಜಿನಿಯರಿಂಗ್ ಮುಗಿಸಿ ಡಿಡಿ ಚಂದನ ವಾಹಿನಿಯಲ್ಲಿ ಕೆಲ್ಸ ಮಾಡುವ ಸಮಯದಲ್ಲಿ ಇವರಿಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಕೆಲವು ವರ್ಷಗಳ ಬಳಿಕ ಮನೆಗೆ ತಿಳಿದು ಇವರಿಬ್ಬರಿಗೂ ಕೊಡ ಧರ್ಮಸ್ಥಳದಲ್ಲಿ ಮದುವೆ ಕೊಡ ಮಾಡಲಾಗುವುದು. ಎಲ್ಲವೂ ಚೆನ್ನಾಗಿದ್ದ ವೇಳೆ ಎಂದ್ರೆ ದರ್ಶನ ಅವರು ಕೋಟಿ ಸಂಭಾವನೆ ಪಡೆಯುವ ಹಿಂದೆ ಪಡೆದ ನಂತರ ಆತನ ಅಹಂಕಾರ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಎರಡು ಬಾರಿ ಪತ್ನಿಗೆ ಹಲ್ಲೆ ಮಾಡಿ ಜೈಲಿಗೆ ಹೋಗಿ ಕೊನೆಗೆ ತನ್ನ ಗಂಡನ ಪ್ರೀತಿಗೆ ಸೋತು ಅವನನ್ನು ಬಿಡಿಸಿಕೊಂಡು ಬಂದವಳನ್ನು  ದೊರ ಇಟ್ಟಿದ್ದಾರೆ ಇನ್ನೂ ಪವಿತ್ರ ಗೌಡ ಅವರ ಸಲುವಾಗಿ ಜೈಲಿಗೆ ಹೂಗಿದ್ದರೂ ಕೊಡ ಮತ್ತೆ ತನ್ನ ಗಂಡನನ್ನು ಬಿಡಿಸಿಕೊಂಡು ಬರಲು ವಿಜಯಲಕ್ಷ್ಮಿ ಪರದಾಡುತ್ತಿರುವುದು ಅವರನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಿದೆ ಎಂದು ಹೇಳಬಹುದು.

( video credit :Jaguar Rocky )