ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಎಡವಟ್ಟು ಆಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ಈಗ ದರ್ಶನ್ ಆಧಾರಿತ ಸ್ಟೋರಿ? ತಪ್ಪದೆ ನೋಡಿ

ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಎಡವಟ್ಟು ಆಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ಈಗ ದರ್ಶನ್ ಆಧಾರಿತ  ಸ್ಟೋರಿ?  ತಪ್ಪದೆ ನೋಡಿ

ದರ್ಶನ್ ಹತ್ಯೆ ಪ್ರಕರಣದಲ್ಲಿ, ಬೆಂಗಳೂರಿನ 33 ವರ್ಷದ ರೇಣುಕಸ್ವಾಮಿ ಕೊ  *ಲೆ  ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.  ರೇಣುಕಾಸ್ವಾಮಿ ಅವರು ಪವಿತ್ರಾ ಅವರಿಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ, ಇದು ದರ್ಶನ್ ಮತ್ತು ಅವರ ಅಭಿಮಾನಿಗಳ ಸಂಘದ ಸದಸ್ಯರು ತೂಗುದೀಪ ಗೆಳತಿ  ಪವಿತ್ರ ಗೌಡ ಕೊಲೆ ಯೋಜನೆ ದರ್ಶನ್ ಅಭಿಮಾನಿ ಸಂಘ ಸದಸ್ಯ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲೆ ಮಾಡಲಾಗಿದ್ದು, ದೈಹಿಕ ಹಲ್ಲೆಯಲ್ಲಿ ದರ್ಶನ್ ಭಾಗಿಯಾಗಿದ್ದ ಎನ್ನಲಾಗಿದೆ. 

ಇನ್ನೂ  ಕೊಲೆಯಾದ ರಾತ್ರಿಯಿಡೀ ದರ್ಶನ್ ವಾಟ್ಸಾಪ್ ಮೂಲಕ ಘಟನೆಗಳನ್ನು ಅಪ್‌ಡೇಟ್ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.  ಆದ್ದರಿಂದ ಅವರಿನ್ನೂ ನ್ಯಾಯಾಲಯದ ಬಂಧನದಲ್ಲಿ ಇದ್ದಾರೆ. ಈಗ ಸಾಕಷ್ಟು ಊಹೆಗಳ ಪ್ರಕಾರ ಅವರು ತುಮಕೂರಿನ ಜೈಲಿಗೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್ ಅರೆಸ್ಟ್ ಚಿಲ್ಲಿಂಗ್ ವಿವರಗಳು ಕೊಲೆ ಅಶ್ಲೀಲ ಸಂದೇಶಗಳು ಹೊರಬರುತ್ತವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 17 ಜನರನ್ನು ಬಂಧಿಸಿದ್ದು, ದರ್ಶನ್ ಮತ್ತು ಇತರ ಆರೋಪಿಗಳನ್ನು ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣ ನಟ ದರ್ಶನ್ ಆರೋಪಿ ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಹಾಗೆಯೇ ಜೂಲೈ 4ಕ್ಕೇ ಕೋರ್ಟ್ ತೀರ್ಮಾನ ಇದ್ದು ನ್ಯಾಯ ಯಾರ ಪರ ಆಗಲಿದೆ ಎಂದು ಕಾದು ನೋಡಬೇಕಿದೆ.

ಈಗ ದರ್ಶನ್ ಪ್ರಕರಣದಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಕಲರ್ಸ್ ಕನ್ನಡಲ್ಲಿ ದಿನ ರಾತ್ರಿ 10;30ವರೆಗೆ ಪ್ರಸಾರ ಆಗುವ ಶಾಂತಃ ಹಾಗೂ ಪಾಪಂ. ಇನ್ನೂ ಈ ಸೇರಿಯಲ್ ನಲ್ಲಿ ಹೆಚ್ಚು ಪಾಪದ ಕಥೆಗಳನ್ನು ತೋರಿಸಲಾಗುವುದು ಇದರ ಮುಖಾಂತರ ಜನರು ಈ ರೀತಿಯ ಕಥೆಯ ವೀಕ್ಷಣೆ ಮಾಡಿ ಅದ್ರಿಂದ ಆಗುವ ನೀತಿ ಪಾಠವನ್ನು ಕಲಿಯಲಿ ಹಾಗೂ ಮುಂಗೋಪದ ಬುದ್ಧಿ ನೀಡದಿರಲಿ ಎಂದು. ಇದೀಗ ಈ ಧಾರಾವಾಹಿ ಸದ್ದು ಮಾಡುತ್ತಿರುವ ಕಾರಣ ನೆನ್ನೆ ಪ್ರಸಾರವಾದ ಎಪಿಸೋಡ್ ನೆನ್ನೆಯ ಎಪಿಸೋಡ್ ನಲ್ಲಿ ದರ್ಶನ್ ಅವರ ಕಥೆಯನ್ನು ಆಧಾರಿತವಾಗಿ ಇಟ್ಟುಕೊಂಡು ಪ್ರಸಾರ ಮಾಡಲಾಗಿದೆ ಎಂದು ಎಲ್ಲರೂ ಊಹಿಸಿತ್ತ ಇದ್ದಾರೆ. ಅಲ್ಲಿ ಕೊಡ ಒಬ್ಬ   ಉದ್ಯಮಿ ತನ್ನ ಹುಡುಗಿಗಾಗಿ ಒಬ್ಬನನ್ನು ಹೀನವಾಗಿ ಕೊಲೆ ಮಾಡಿ ಪೊಲೀಸರ ಬಳಿ ಸಿಕ್ಕಿಬಿದ್ದಿರುವ ಕಥೆಯ ಮಾದರಿಯಲ್ಲಿ ತೋರಿಸಲಾಗಿದೆ.  ಈ ಧಾರವಾಹಿ ಅನ್ನು ಕಾಲ್ಪನಿಕ ಕಥೆ ಎಂದು ಹೇಳಿದ್ದಾರೆ   ಈ ಧಾರಾವಾಹಿ ಎಪಿಸೋಡ್ ನೋಡಿದ ಅನೇಕರು ದರ್ಶನ್ ಕಥೆಗೆ ಹೋಲಿಕೆ ಮಾಡಿಕೊಂಡಿದ್ದಾರೆ.   ( video credit ; colours kannada  )