ದರ್ಶನ್ ಪವಿತ್ರ ಗೌಡಗೆ ಇತ್ತೀಚೆಗಷ್ಟೇ ಎಷ್ಟು ಕೋಟಿ ಕಾರ್ ಗಿಫ್ಟ್ ಕೊಟ್ಟಿದ್ದ ಗೊತ್ತಾ; ಬೆಲೆ ಕೇಳಿದರೆ ಶಾಕ್ ಆಗ್ತೀರಾ ?

ದರ್ಶನ್ ಪವಿತ್ರ ಗೌಡಗೆ  ಇತ್ತೀಚೆಗಷ್ಟೇ ಎಷ್ಟು ಕೋಟಿ ಕಾರ್ ಗಿಫ್ಟ್ ಕೊಟ್ಟಿದ್ದ ಗೊತ್ತಾ; ಬೆಲೆ ಕೇಳಿದರೆ ಶಾಕ್ ಆಗ್ತೀರಾ ?

ಇದೀಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ದರ್ಶನ್ ಎಂದರೆ ತಪ್ಪಾಗಲಾರದು. ಒಬ್ಬ ನಾಯಕ ನಟನಾಗಿ ಎಲ್ಲರಿಗೂ ಮಾದರಿ ಆಗಬೇಕಿದ್ದ ಈ ನಟ ಕೆಲವು ವರ್ಷಗಳಿಂದಲೂ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕ್ರಮೇಣ ಬೇಸರವನ್ನು ಉಂಟು ಮಾಡಿದೆ. ಈತನ ಮೇಲೆ ಆರೋಪಗಳು ಶುರುವಾಗಿರುವುದು ಈಗಿನಿಂದಂತೂ ಅಲ್ಲಾ. ಬರೋಬ್ಬರಿ 2011ರ ವರ್ಷದಿಂದ ಒಂದಲ್ಲಾ ಒಂದು ಆರೋಪದಲ್ಲಿ ಈತ ಸಿಲುಕಿಕೊಂಡು ಬರುತ್ತಾ ಇದ್ದಾರೆ ಎಂದು ಹೇಳಬಹುದು. 

ಈಗ ಸಾಮಾಜಿಕ ಜಾಲತಾಣದಲ್ಲಿ ಒಂದೇ ವಿಷಯ ಅದು ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ನಡೆಸಿರುವ ರೇಣುಕಾ ಸ್ವಾಮಿ ಅವರ ಜೀವ ತೆಗೆದಿರುವ ವಿಷಯ . ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಪವಿತ್ರ ಗೌಡಗೆ  ಸುಮಾರು ಹತ್ತು ವರ್ಷಗಳ ಹಿಂದೆ ದರ್ಶನ್ ಅವರ ಆಪ್ತ ಗೆಳತಿಯಾಗಿ ಸಂಬಂಧ ಇತ್ತು . ದರ್ಶನ್ ಅವರು ಸಹ ಅಷ್ಟೇ ಪವಿತ್ರ ಗೌಡ ಅವರ ಎಲ್ಲ ಬೇಡಿಕೆಯನ್ನು ಪೂರೈಸುತ್ತಿದ್ದರು ಅಂತ ಬಲ್ಲ ಮೂಲಗಳಿಂದ ತಿಳಿದು  ಬಂದಿದೆ .  

ದರ್ಶನ್ ಅವರು ಅವರ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಸುಮಾರು ಒಂದೂವರೆ ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಅನ್ನು ಗಿಫ್ಟ್ ಆಗಿ ನೀಡಿದ್ದರು . ಅದನ್ನು ಕಂಡ ಪವಿತ್ರ ಗೌಡ ನನಗೂ ಸಹ ಅದೇ ರೀತಿ ಕಾರ್ ಬೇಕು ಎಂದು ಹಠ ಹಿಡಿದಿದ್ದರು . ಅದಕ್ಕೆ ತಕ್ಕಂತೆ ದರ್ಶನ್ ಅವರು ಪವಿತ್ರ ಗೌಡಗೆ    ಒಂದೂವರೆ ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಅನ್ನುಅವಳಿಗೆ ಕೊಡಿಸಿದ್ದಾರೆ ಅಂತ ತಿಳಿದು ಬಂದಿದೆ 

ಒಂದು ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದ ಈಕೆ ಇಂದು ಕೋಟಿ ಬೆಲೆ ಬಾಳುವ ಮನೆಯಲ್ಲಿ ಇದ್ದು ತಾನು ನಡೆಸುವಂತಹ ಬೋಟಿಕ್ ಇಂದ ಕೋಟಿ ಗಟ್ಟಲೆ ಸಂಪಾದನೆ ಮಾಡಿಕೊಂಡು ಬಾಳುತ್ತಿರುವ ಈಕೆ ಮಾಡಿದ ಒಂದು ಸಣ್ಣ ಎಡವಟ್ಟು ಈಗ ಸೆರೆಮನೆಯ ವಾಸವನ್ನು ಮಾಡುವ ಯೋಗ ತಂದು ಕೊಟ್ಟಿದೆ