ಸಕತ್ ಎಂಜಾಯ್ ಮಾಡುತ್ತಾ ಪವಿತ್ರ ಗೌಡ ಮಗಳ ಜೊತೆ ಹೆಜ್ಜೆ ಹಾಕಿದ ದಾಸ..! ವಿಜಯಲಕ್ಷ್ಮಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ..?

ಸಕತ್ ಎಂಜಾಯ್ ಮಾಡುತ್ತಾ ಪವಿತ್ರ ಗೌಡ ಮಗಳ ಜೊತೆ ಹೆಜ್ಜೆ ಹಾಕಿದ ದಾಸ..! ವಿಜಯಲಕ್ಷ್ಮಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ..?

ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ..ಅದು ಒಂದು ಜಾಲಿ ಸಕತ್ ಕ್ಯುಟ್ ವಿಡಿಯೋ ಮೂಲಕ. ಇತ್ತೀಚಿಗಷ್ಟೇ ನಟ ದರ್ಶನ್ ಅವರು ಹುಲಿ ಉಗುರಿನ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದ್ದರು. ಅದಾದ ಬಳಿಕ ಅವರ ಪ್ರೀತಿಯ ನಾಯಿ ಒಬ್ಬ ಮಹಿಳೆಗೆ ಕಚ್ಚಿದ್ದು ಆಗ ಸುದ್ದಿಯಾದರು..ಆದರೆ ಇದೀಗ ಮತ್ತೆ ಕಾಣಿಸಿದ್ದು ಈ ಸೋಶಿಯಲ್ ಮೀಡಿಯಾದಲ್ಲಿ ಅದು ಒಂದು ವೈರಲ್ ವಿಡಿಯೋ ಮೂಲಕ ಸುದ್ದಿ ಆಗುತ್ತಿದ್ದಾರೆ.

ಹೌದು, ದರ್ಶನ್ ಅವರ ಕಾಟೇರ ಚಿತ್ರದ ಶೂಟಿಂಗ್ನಲ್ಲಿ ಹೆಚ್ಚು ಬಿಜಿ ಆಗಿರುವ ನಟ.. ಸಮಯ ಸಿಕ್ಕಾಗಲೆಲ್ಲ ತೋಟದ ಮನೆ,, ಅವರ ಗೆಳೆಯರೊಟ್ಟಿಗೆ ಸಮಯ ಕಳೆಯುವುದು ದರ್ಶನ್ ಅವರಿಗೆ ಹೆಚ್ಚು ಇಷ್ಟ. ಹಾಗೆ ಪ್ರೀತಿಯಿಂದ ಎಲ್ಲರೋಟ್ಟಿಗೆ ಲವಲವಿಕೆಯಿಂದ ಇರುತ್ತಾರೆ. ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುವುದು ಮಾಮೂಲಿ. ಅದು ನಿಮಗೂ ಗೊತ್ತು..ಡಿ ಬಾಸ್ ಇದೀಗ ನಟಿ ಪವಿತ್ರ ಗೌಡ ಅವರ ಮಗಳಾದ ಖುಷಿ ಬರ್ತಡೇಯಲ್ಲಿ ಕಾಣಿಸಿಕೊಂಡರು.  

ಪ್ರೀತಿಯಿಂದ ಹ್ಯಾಪಿ ಬರ್ತಡೆ ಬ್ಯೂಟಿಫುಲ್ ಎಂದು ಪವಿತ್ರ ಗೌಡ, ಅವರ ಮಗಳ ಜೊತೆ ದರ್ಶನ್ ಅವರು ಕಂಡುಬಂದಿರುವ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು ದರ್ಶನ್ ಅವರಿಗೆ ಟ್ಯಾಗ್ ಮಾಡಿ ಮಗಳ ಜನ್ಮ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ ಎಂದು ಕಂಡು ಬಂದಿದೆ. ದರ್ಶನ್ ಅವರು ಕೂಡ ದೊಡ್ಡದಾದ ಹೂಗುಚ್ಚ ನೀಡಿ ಪವಿತ್ರ ಗೌಡ ಅವರ ಮಗಳಾದ ಖುಷಿ ಅವರೊಟ್ಟಿಗೆ ಸಕ್ಕತ್ ಹೆಜ್ಜೆ ಹಾಕಿ ಡಾನ್ಸ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ವೈರಲ್ ಆಗುತ್ತಿದ್ದರೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿ ಬಂದಿದೆ. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ. ನೀವು ಕೂಡ ಒಮ್ಮೆ ವಿಡಿಯೋ ನೋಡಿ, ಮತ್ತು ದರ್ಶನ್ ಅವರ ಅಭಿಮಾನಿಯಾಗಿದ್ದಾರೆ ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ ಧನ್ಯವಾದಗಳು...