ಬೇಷರಂ ರಂಗ್ ಹಾಡಿಗೆ ದೀಪಿಕಾ ಪಡುಕೋಣೆ ಅನ್ನು ಮೀರಿಸಿದ ಈ ಯುವತಿಯ ನೃತ್ಯ ಒಮ್ಮೆ ನೋಡಿ ಕಳೆದು ಹೋಗ್ತೀರಾ ; ವಿಡಿಯೋ ವೈರಲ್
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ ಎನ್ನುವ ಮಾತನ್ನು ನಾವು ಈಗಾಗಲೇ ಬಹಳಷ್ಟು ಬಾರಿ ಕೇಳಿದ್ದೇನೆ ಅದಕ್ಕೆ ಸಾಕ್ಷಿ ಎನ್ನುವಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಹೋದರೂ ಕೂಡಾ ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಎದುರಿಸಿ ಸವಾಲುಗಳನ್ನು ದಾಟಿಕೊಂಡು ಸಾಧನೆಯನ್ನು ನಡೆದಂತಹ ಅಷ್ಟು ಜನ ಪ್ರತಿಭಾವಂತ ಸಾಧಕರು ಕಣ್ಮುಂದೆ ಇದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಗುರಿಯ ಕಡೆಗೆ ದೃಢವಾದ ನಿರ್ಧಾರ ಹಾಗೂ ಶ್ರಮ ಹಾಕಿದರೆ, ಯಶಸ್ಸಿನತ್ತ ಸಾಗುವ ಪ್ರತಿಭಾವಂತನನ್ನು ತಡೆಯುವ ಶಕ್ತಿ ಯಾವುದೂ ಇಲ್ಲ ಎನ್ನುವ ವಿಷಯ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ.
ಇದೀಗ ಪಠಾಣ್ನ ಜನಪ್ರಿಯ ಗೀತೆ 'ಬೇಷರಂ ರಂಗ್'ಗೆ ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ಮೈ ಬಳುಕಿಸಿದ ವೀಡಿಯೋ ಬಾರಿ ವೈರಲ್ ಆಗುತ್ತಿದೆ.
ಮೈ ಬಳುಕಿಸಿರುವ ವಿಡಿಯೋ ಫೇಸ್ಬುಕ್ನಲ್ಲಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಬಿರುಗಾಳಿಯಂತೆ ಹಬ್ಬಿದೆ.ಯುವತಿ ಶರ್ಮಿಳಾ ಸಹಾ ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೊ ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.ಈ ವಿಡೀಯೋ ಕ್ಲಿಪ್ ಲ್ಲಿ ಹಾಟ್ ಉಡುಪನ್ನು ಧರಿಸಿರುವುದನ್ನು ಕಾಣಬಹುದು.
"ಇದು ನಿಜವಾಗಿಯೂ ಹಾಟ್ ನೃತ್ಯವಾಗಿದೆ ಎಂದು ಫೇಸ್ಬುಕ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. “ಜಸ್ಟ್ ವಾವ್. ನಿಜವಾಗಿಯೂ, ಏನು ನೃತ್ಯ, ”ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ