ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ನಮ್ಮ ಭಾರತ ದೇಶದ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ರೋಹಿತ್ ಶರ್ಮಾ ಅವರು ವಿಭಿನ್ನ ಆಟಗಾರ. ಭಯಂಕರ ಆಟಗಾರ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ..ಒಂದೆಡೆ ವಿಶ್ವಕಪ್ ಭರ್ಜರಿಯಾಗಿ ನಡೆಯುತ್ತಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ನಮ್ಮ ಭಾರತ ಗೆದ್ದು ಬಿಗಿದೆ..ಹೌದು ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ತುಂಬಾನೇ ಚೆನ್ನಾಗಿ ಆಡುತ್ತಾ ಬಂದಿದ್ದಾರೆ. ಈಗಲೂ ಕೂಡ ಅವರ ಆಟ ಎಲ್ಲೂ ಕಡಿಮೆ ಎಂದೆನಿಸುತ್ತಿಲ್ಲ.. ಅಷ್ಟರಮಟ್ಟಿಗೆ ಅದ್ಭುತವಾಗಿ ಆಡುತ್ತಿದ್ದಾರೆ..

ಇನ್ನೊಂದಡೆ ರೋಹಿತ್ ಶರ್ಮ ಅವರು ಕೂಡ ಒಂದರ ಮೇಲೊಂದರಂತೆ ಅರ್ಧ ಶತಕ ಪೂರೈಸುತ್ತಿದ್ದು ತಂಡದ ಗೆಲುವಿಗೆ ಶ್ರಮಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರ ಆಟದ ವೈಖರಿ, ಮತ್ತು ಅವರ ನಾಯಕತೆಯ ಗುಣ, ತಂಡ ನಿಭಾಯಿಸುವ ರೀತಿ ಎಲ್ಲರಿಗೂ ಅಂಥ ಅಲ್ಲದೆ ಇದ್ದರೂ ಒಟ್ಟಿನಲ್ಲಿ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ಇಷ್ಟು ಶಿಸ್ತು ಬದ್ಧವಾಗಿ ಟೀಮ್ ಅನ್ನು, ಹಾಗೆ ನಾಯಕತ್ವದ ಮೂಲಕ ತಂಡವನ್ನ ಮುನ್ನಡೆಸಿ ಗೆಲುವಿನ ಕುದುರೆ ಏರುತ್ತಿದ್ದರೂ ಹಾಗೆ ಚೆನ್ನಾಗಿ ಆಟವನ್ನು ಆಡಿಕೊಳ್ಳುತ್ತಾ ಬಂದರೂ ಕೂಡ ಕೆಲವರು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ತುಂಬಾನೇ ಆಡಿಕೊಳ್ಳುತ್ತಾರೆ.  

ರೋಹಿತ್ ಶರ್ಮಾ ಅವರು ಅಷ್ಟು ಫಿಟ್ ಆಗಿಲ್ಲ, ಅವರು ವರ್ಕೌಟ್ ಮಾಡೋಲ್ಲ, ಹಾಗೆ ಹೀಗೆ ಎಂದು ಹೇಳುತ್ತಲೆ ಬಂದಿದ್ದಾರೆ. ಅಂತಹವರಿಗೆ ರೋಹಿತ್ ಶರ್ಮಾ ಅವರು ಯಾವ ರೀತಿ ವರ್ಕೌಟ್ ಮಾಡುತ್ತಾರೆ ಎಂದು ತೋರಿಸಿದ್ದಾರೆ..ಹೌದು ಅವರ ಈ ಫ್ಲೈಯಿಂಗ್ ವರ್ಕೌಟ್ ಯಾವ ರೀತಿ ಇದೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ.. ನೀವು ಕೂಡ ದಂಗ್ ಆಗ್ತೀರಿ..ವಿಡಿಯೋ ನೋಡಿ ಮತ್ತು ಯಾವ ರೀತಿ ಕಸರತ್ತು ಮಾಡಿ ರೋಹಿತ್ ಶರ್ಮಾ ಅವರು ದೇಹವನ್ನು ದಂಡಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಿ, ಮತ್ತು ಈ ಬಾರಿ ವಿಶ್ವಕಪ್ ಅನ್ನು ನಮ್ಮ ಭಾರತ ದೇಶವೇ ಗೆಲ್ಲಲಿ, ನಮ್ಮ ದೇಶದ ಲೆಜೆಂಡ್ ಕಿಂಗ್ ಕೊಹ್ಲಿ ಅವರಿಗೆ ಈ ಬಾರಿ ಆ ಕಪ್ ಅರ್ಪಿಸಲಿ ಎಂದು ಆಶಿಸಿ, ಹಾರೈಸಿ ಧನ್ಯವಾದಗಳು....