ಯಾರು ಇಲ್ಲದ ಪ್ರದೇಶದಲ್ಲಿ ಹೋಗಿ ಈ ಜೋಡಿ ಮಾಡಿದ್ದೇನು ಗೊತ್ತಾ,ವಿಡಿಯೊ ವೈರಲ್ !!
ಮೊದಲು ಪ್ರೀತಿ ಎಂದರೆ ಅದಕ್ಕೆ ಬಹಳ ಪವಿತ್ರವಾದ ಸ್ಥಾನ ಇತ್ತು, ಆದರೆ ಇದೀಗ ಉಪೇಂದ್ರ ಅವರು ತಮ್ಮ ಸಿನಿಮಾದಲ್ಲಿ ಹೇಳಿದ ಡೈಲಾಗ್ ನಿಜವಾಗಿದೆ. ಈ ಪ್ರೀತಿ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ. ಕೆಲವರು ಮನರಂಜನೆಗಾಗಿ ಪ್ರೀತಿಸುತ್ತಾರೆ, ಇನ್ನು ಕೆಲವರು ಶೋಕಿಗಾಗಿ ಪ್ರೀತಿಸುತ್ತಾರೆ. ಪ್ರೀತಿ ಮಾಡುವುದಕ್ಕೆ ಸಮಯ ಸಂದರ್ಭ ಅಥವಾ ವ್ಯಕ್ತಿಗಳಿಂದ ಯಾವುದೇ ಬೇಧ ಇರುವುದಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಆದರೆ ಇತ್ತೀಚಿನ ಯುವ ಪೀಳಿಗೆ ಇದಕ್ಕೆ ಬೇರೆ ಅರ್ಥವನ್ನೇ ಕೊಟ್ಟಿದೆ.
ಇನ್ನು ಎಲ್ಲಿ ನೋಡಿದರೂ ಯಾವ ಜಾಗದಲ್ಲಿ ನೋಡಿದರು ಇದೀಗ ಕೇವಲ ಪ್ರೇಮಿಗಳೇ ತುಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ತಾವು ಪ್ರೀತಿಸುತ್ತಿದ್ದೇವೆ ಇಂದು ಧೈರ್ಯವಾಗಿ ತಮ್ಮ ಪೋಷಕರ ಮುಂದೆ ಹೇಳುವಷ್ಟು ಕಾಲ ಬದಲಾಗಿದೆ. ಇವರ ಅನುಸಾರ ಪ್ರೀತಿಗೆ ಅರ್ಥ ಬೇರೆ ಇದೆ.
ಸೋಶಿಯಲ್ ಮೀಡಿಯಾದಲ್ಲಿ ನಾವು ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿರುತ್ತೇವೆ. ಪಾತ್ ಗಳಲ್ಲಿ ಸಿನಿಮಾ ಹಾಲ್ಗಳಲ್ಲಿ ಅಲ್ಲದೆ ದೇವಸ್ಥಾನಗಳಲ್ಲಿಯೂ ಸಹ ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳನ್ನು ನಾವು ಕಾಣಬಹುದು. ಈ ಪ್ರೇಮಿಗಳು ಎಲ್ಲಂದರೆ ಅಲ್ಲಿ ಒಬ್ಬರನ್ನು ಒಬ್ಬರು ಪ್ರೀತಿಸುತ್ತಾ ಇಡೀ ಪ್ರಪಂಚವನ್ನೇ ಮರೆತುಬಿಡುತ್ತಾರೆ.
ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಬಿದ್ದರೆ ಒಂದು ಕ್ಷಣ ಸರಿ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು 7 ಹಾಗೂ 8ನೇ ತರಗತಿಯ ಮಕ್ಕಳು ಇದೀಗ ತಾವು ಪ್ರೀತಿಸುವವರ ಜೊತೆಗೆ ಪಾರ್ಕ್ ಸಿನಿಮಾ ಹಾಲ್ ಎಂದು ಸುತ್ತಾಡುತ್ತಾರೆ. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಇನ್ನು ಇದೀಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಒಂದು ಪಾರ್ಕ್ ನಲ್ಲಿ ಕುಳಿತು ಒಂದು ಹಾಡಿಗೆ ರಿಲೀಸ್ ಮಾಡಿದ್ದಾರೆ. ಹುಡುಗ ಮಲಗಿದ್ದರೆ ಆತನ ಮೇಲೆ ಕುಳಿತಿರುವ ಹುಡುಗಿ ಆತನನ್ನು ನೋಡಿ ನಾಚಿ ಆತನನ್ನು ತಬ್ಬಿ ಮಲಗಿದ್ದಾಳೆ.
ಈ ರೀತಿಯ ಒಂದು ವಿಡಿಯೋವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋಗೆ ನೆಟ್ಟಿಗರಿಂದ ಸಾಕಷ್ಟು ಛೀಮಾರಿ ಸಹ ಕೇಳಿ ಬರುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…