ವಿಮಾನದ ಒಳಗೆ ದೈಹಿಕ ಕ್ರಿಯೆಯಲ್ಲಿ ತೊಡಗಿ ಸಿಕ್ಕಿಬಿದ್ದ ದಂಪತಿ..! ವಿಡಿಯೋ ಬಾರಿ ವೈರಲ್

ವಿಮಾನದ ಒಳಗೆ ದೈಹಿಕ ಕ್ರಿಯೆಯಲ್ಲಿ ತೊಡಗಿ ಸಿಕ್ಕಿಬಿದ್ದ ದಂಪತಿ..! ವಿಡಿಯೋ ಬಾರಿ ವೈರಲ್

ಹೌದು ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ನಾವು ಸಾಮಾನ್ಯವಾಗಿ ಎಂತಹವುಗಳ ಗಮನಿಸುತ್ತೇವೆ ಎಂದರೆ, ಪ್ರಯಾಣ ಮಾಡುವ ಪ್ರಯಾಣಿಕರು ಯಾವ ರೀತಿ ಇರುತ್ತಾರೆ, ಯಾವ ರೀತಿ ತಮ್ಮ ಸಮಯವನ್ನು ಯಾವುದರಲ್ಲಿ ಹೆಚ್ಚು ಕಳೆಯುತ್ತಾ ಹೋಗುತ್ತಾರೆ ಎಂದು ಗಮನಿಸಬಹುದು. ಅದೇ ರೀತಿ ವಿಮಾನದಲ್ಲಿ ಪ್ರಯಾಣ ಮಾಡುವಾಗ ಹೆಚ್ಚಾಗಿ ಪ್ರಯಾಣಿಕರು ಫೋನ್ ಯೂಸ್ ಮಾಡುತ್ತಾರೆ, ಅಥವಾ ತಮ್ಮಿಷ್ಟದ ಹಾಡುಗಳನ್ನು ಕೇಳುತ್ತಾರೆ, ಇನ್ನು ಕೆಲವರು ಸಿನಿಮಾಗಳ ನೋಡುತ್ತಾ ಸಮಯವನ್ನು ಕಳೆಯುತ್ತಾ ಜರ್ನಿಯನ್ನು ಖುಷಿಯಾಗಿ ಆನಂದಿಸುತ್ತಾರೆ.

ಆದರೆ ಇಲ್ಲೊಂದು ಜೋಡಿ ಚಲಿಸುತ್ತಿದ್ದ ವಿಮಾನದಲ್ಲಿ ತುಂಬಾ ಅಸಭ್ಯವಾಗಿ ಕಾಣಿಸಿ ಆ ಕೆಲ್ಸವನ್ನ ಮಾಡಿ ಅದು ವಿಮಾನದ ಟಾಯ್ಲೆಟ್ ಒಳಗೆ ಸಿಕ್ಕಿಬಿದ್ದಿದ್ದಾರೆ.. ಹೌದು ಈ ಘಟನೆ ನಡೆದಿರುವುದು ಲಂಡನ್ ನಲ್ಲಿ ಎಂದು ತಿಳಿದುಬಂದಿದೆ. ಲಂಡನ್‌ನ ಲುಟನ್ ಎಂಬ ಸಿಟಿಯಿಂದ ವಿಮಾನ ಲಿಬಿಜಾ ದ್ವೀಪಕ್ಕೆ ತೆರಳುತ್ತಿತ್ತು. ಆಗ ಈ ಘಟನೆ ನಡೆದಿರುವುದಾಗಿ ಇಸಿಜೆಟ್ ಕಂಪನಿ ವರದಿ ಮಾಡಿರುವುದಾಗಿ ತಿಳಿದು ಬಂದಿದೆ. ಹೌದು ಈ ಜೋಡಿ ಮೊದಲಿಗೆ ಒಂದೇ ಟಾಯ್ಲೆಟ್ ಗೆ ಹೋಗಿದೆ. ಆನಂತರ ಟಾಯ್ಲೆಟ್ ಬಾಗಿಲು ಹಾಕಿಕೊಳ್ಳುವುದನ್ನು ಮರೆತು ಒಳಗಡೆ ಇಬ್ಬರೂ ಪ್ರೀತಿಯ ಜೊತೆ ಕಾ*ಮವು ಹೆಚ್ಚು ಮಾಡಿಕೊಂಡು ಸಮ್ಮಿಲನದಲ್ಲಿ ತೊಡಗಿದ್ದಾರೆ.    

ಇದನ್ನು ಗಮನಿಸಿದ ವಿಮಾನ ಸಿಬ್ಬಂದಿ ಮೊದಲು ಇವರನ್ನು ಹೊರಬರುವಂತೆ ಕರೆದಿದ್ದಾನೆ. ಆದರೆ ಆತನ ಮಾತಿಗೆ ಸ್ವಲ್ಪವೂ ಯೋಚಿಸದೆ ತಮ್ಮ ಕಾರ್ಯದಲ್ಲಿ ತಾವು ಉನ್ಮಾದವಾಗಿ ತೊಡಗಿತ್ತಂತೆ ಈ ಜೋಡಿ. ನಂತರ ವಿಮಾನ ಸಿಬ್ಬಂದಿ ಬಾಗಿಲು ತೆರೆಯುತ್ತಿದ್ದಂತೆ ಇವರಿಬ್ಬರು ದೈಹಿಕ ಕ್ರಿಯೆಯಲ್ಲಿ ಇರುವುದು ಕಂಡು ಬಂದಿದೆ, ನಂತರ ಅಷ್ಟರಲ್ಲಾಗಲೇ ಒಬ್ಬರು ಇವರಿಬ್ಬರ ದೃಶ್ಯವನ್ನು ಸೆರೆಹಿಡಿದು ವಿಡಿಯೋ ಮಾಡಿಕೊಂಡಿದ್ದು ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದೆ. ಈ ಘಟನೆ ನಡೆದಿದ್ದು ಇದೆ ಸೆಪ್ಟೆಂಬರ್ 8 ನೇ ತಾರೀಕು. ತಪ್ಪಾದ ಸ್ಥಳದಲ್ಲಿ ತಪ್ಪು ಕೆಲ್ಸ ಮಾಡಿ ಸಿಕ್ಕಿಹಾಕಿಕೊಂಡ ಈ ಜೋಡಿಯೂ ನಂತರ  ಭಯ ಬಿದ್ದಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಈ ದಂಪತಿನ ಪೊಲೀಸರಿಗೆ ಪ್ರಯಾಣಿಕರು ಒಪ್ಪಿಸಿದ್ದು, ನಂತರ ಪೊಲೀಸರು ಇವರನ್ನು ಬಂಧಿಸಿದ್ದಾರ, ಅಥವಾ ವಿಚಾರಣೆ ಮಾಡಿ ಈ ಕುರಿತು ಎಚ್ಚರಿಕೆ ಕೊಟ್ಟು ಇನ್ನು ಮುಂದೆ ಈ ರೀತಿ ತಪ್ಪು ಕೆಲಸ ಮಾಡಬೇಡಿ ಎಂದು ಹೇಳಿ ಕಳಿಸಿದ್ದಾರೆಯೇ ಯಾವ ಮಾಹಿತಿಯು ಕೂಡ ಆ  ವಿಮಾನನಿಲ್ದಾಣದ ಸಂಸ್ಥೆಯವರು ಬಿಟ್ಟು ಕೊಟ್ಟಿಲ್ಲ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು ...