ರಾಜ್ಯ ದಲ್ಲಿ ಬರಗಾಲದ ಛಾಯೆ , ಜಗತ್ತಿನ ದುರಂತದ ಅಂತ್ಯದ ಬಗ್ಗೆ ತಿಳಿಸಿದ ಕೊಡಿ ಮಠದ ಸ್ವಾಮೀಜಿ!
ಈಗ ಜಾಗತಿಕ ಮಟ್ಟದಲ್ಲಿ ಹಾಗೂ ಜಾಗತಿಕ ತಾಪಮಾನ ಹಾಗೂ ಹವಾಮಾನದಲ್ಲಿ ಕೂಡ ಯಾರೊಬ್ಬರೂ ಕೂಡ ಉಲ್ಲೇಕನ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದ್ರೆ ಹವಾಮಾನ ಹಾಗೂ ತಾಪಮಾನಗಳ ಜೊತೆಗೆ ಮನುಷ್ಯನ ವರ್ತನೆ ಕೂಡ ಅತಿರೇಕಕ್ಕೆ ಏರುತ್ತಿದೆ. ಇನ್ನೂ ಕೊಡಿ ಮಠದ ಸ್ವಾಮೀಜಿ ಅವರು ತಿಳಿಸಿರುವ ಹಾಗೆ ಮಾನವ ಮಾಡುವ ತಪ್ಪಿಗೆ ಮೇಲಿರುವ ಭಗವಂತನಲ್ಲಿ ಕ್ಷಮೆ ಇರುತ್ತದೆ. ಆದರೆ ಮಾನವ ಮಾಡುವ ತಪ್ಪಿಗೆ ಅವನನ್ನು ಆಳುವ ಅವನ ಮನಸಿನಲ್ಲಿ ಹಾಗೂ ಭೂಮಿ ತಾಯಿಯಲ್ಲಿ ಕ್ಷಮೆ ಇರುವುದಿಲ್ಲ. ಹಾಗಾಗಿ ಅವನು ಮಾಡುವ ಪಾಪವನ್ನು ಅವನು ಇದ್ದಾಗಲೇ ಇದೆ ಭೂಮಿಯ ಮೇಲೆ ಉಂಡು ತನ್ನ ಪಯಣವನ್ನು ಮುಗಿಸುತ್ತಾನೆ ತಿಳಿಸಿದ್ದಾರೆ.
ಈಗ ಸದ್ಯದ ಪರಿಸ್ಥಿತಿಯಲ್ಲಿ ಕೊಡಿ ಮಠದ ಸ್ವಾಮೀಜಿ ಅವರು ಹೇಳಿರುವ ಭವಿಷ್ಯ ಎಲ್ಲೆಡೆ ಸದ್ದು ಮಾಡಿ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕಳೆದ ತಿಂಗಳು ಕೊಡಿ ಮಠದ ಸ್ವಾಮೀಜಿ ಅವರು ನಮ್ಮ ಮುಂದಿನ ದಿನಗಳ ಭವಿಷ್ಯ ನುಡಿದಿದ್ದಾರೆ. ಇನ್ನೂ ಇವರು ಹೇಳಿರುವ ಭವಿಷ್ಯವನ್ನು ನಾವು ಗಮನಿಸಿದಾಗ ನಮ್ಮ ಮುಂದಿನ ದಿನಗಳ ಭವಿಷ್ಯ ಎಷ್ಟು ಕ್ಲಿಷ್ಟಕರ ಎಂದು ನಮಗೆಲ್ಲರಿಗೂ ಈಗಲೇ ಆತಂಕ ಸೃಷ್ಟಿ ಮಾಡಿದೆ. ಇನ್ನೂ ಇವರು ಹೇಳಿರುವ ಪ್ರಕಾರ ರಾಜ್ಯ ಸರ್ಕಾರ ಹಾಗೂ ರಾಷ್ಟ್ರ ಸರ್ಕಾರದಲ್ಲಿ ಸಾಕಷ್ಟು ಬಿನ್ನಭಿಪ್ರಾಯ ಸೃಷ್ಟಿ ಆಗುವುದು. ಈ ಭಿನ್ನಾಭಿಪ್ರಾಯದಿಂದಲೇ ರಾಜಕೀಯದ ರಂಗ ಕುರುಕ್ಷೇತ್ರ ಆಗಿ ಬದಲಾಗುವುದು. ಹಾಗೆಯೇ ಒಬ್ಬ ಹೆಣ್ಣು ಮಗುವಿನ ಆಳ್ವಿಕೆಗೆ ಸರ್ಕಾರ ಸಿಲುಕಿ ತತ್ತರಿಸಿ ಹೋಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಹವಾಮಾನ ಹಾಗೂ ತಾಪಮಾನದ ಬಗ್ಗೆ ಭವಿಷ್ಯ ನುಡಿದಿರುವ ಕೊಡಿ ಮಠದ ಸ್ವಾಮೀಜಿ ತಂಪಾಗಿರುವ ಜಾಗ ಬಿಸಿ ಆಗುವುದು ಹಾಗೂ ಬಿಸಿ ಆಗಿರುವ ಜಾಗ ತಂಪಾಗುವುದು ಎಂದು ಭವಿಷ್ಯ ನೀಡಿದ್ದಾರೆ. ಮತ್ತು ಇವರು ಹೇಳಿರುವ ಹಾಗೆ ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಬರ ಗಾಲ ಬಂದಿದೆ. ಇನ್ನೂ ಇವರು ಹೇಳಿರುವ ಪ್ರಕಾರ ಹೆಚ್ಚು ಬಿಸಿಲು ಎಂದು ಗುರುತಿಸಿಕೊಂಡಿರುವ ಜಾಗ ಮಳೆಯಿಂದ ಮುಳುಗಿ ಹೋಗಲಿದೆ. ಇನ್ನೂ ಹೆಚ್ಚಿನ ಮಳೆ ಪಡೆಯುವಂತಹ ಜಾಗ ಬರಗಾಲ ಬಂದು ಕ್ಷೀಣಿಸಲಿದೆ ಎನ್ನುವ ಅರ್ಥ ನೀಡುತ್ತದೆ. ಇನ್ನು ಮಾತೊಂದು ಸಾಂಕ್ರಾಮಿಕ ರೋಗ ತಗುಲಿ ನೀರು ಹಾಗೂ ಆಹಾರಕ್ಕೂ ಕೂಡ ಹಾಹ ಕಾರ ಉಂಟಾಗುವುದು ಎಂದು ತಿಳಿಸಿ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಇನ್ನೂ ಇವರ ಭವಿಷ್ಯಕ್ಕೆ ಪುಷ್ಟಿ ನೀಡಲು ಹಿರಿಯೂರು ಸ್ವಾಮೀಜಿ ಹಾಗೂ ವಂಗ ಬಾಬಾ ಕೂಡ ಇಂತಹದೇ ಸತ್ಯವನ್ನು ಹೊರಹಾಕಿದ್ದಾರೆ. ಇನ್ನೂ ಇವರು ನುಡಿದಿರುವ ಭವಿಷ್ಯದ ಪ್ರಕಾರ ನಮ್ಮ ಜಗತ್ತು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.