ಕೋಟಿಗಟ್ಟಲೆ ದುಡ್ಡು ಮಾಡಿ ಹುಡುಗಿಯರ ಜೊತೆ ಡೇಟಿಂಗ್ ಮಾ.ಡುತ್ತಿದ್ದಾರಾ ಚಿಕ್ಕಣ್ಣ

ಕೋಟಿಗಟ್ಟಲೆ ದುಡ್ಡು ಮಾಡಿ ಹುಡುಗಿಯರ ಜೊತೆ ಡೇಟಿಂಗ್ ಮಾ.ಡುತ್ತಿದ್ದಾರಾ ಚಿಕ್ಕಣ್ಣ

ನಟ ಚಿಕ್ಕಣ್ಣ ಅವರು ಕಿರಾತಕ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ನಟ. ಸಿನಿ ಲೋಕಕ್ಕೆ ಪಾದಾರ್ಪಣೆಯಾದ ಬಳಿಕ ಚಿಕ್ಕಣ್ಣ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಕೂಡ ಬಂದವು. ಸಿನಿಮಾ ಲೋಕಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಸಾಕಷ್ಟು ಕಡೆ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಆದರೆ, ಬಿಡುವಿನ ಸಮಯದಲ್ಲಿ ನಾಟಕಗಳನ್ನು ಮಾಡಿಕೊಂಡು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾದರು. ನಂತರದಲ್ಲಿ ಚಿಕ್ಕಣ್ಣ ಅವರ ನಾಟಕದ ನಟನೆ ನೋಡಿದ ಯಶ್ ಅವರು, ಕಿರಾತಕ ಸಿನಿಮಾದಲ್ಲಿ ಪಾತ್ರ ಕೊಟ್ಟರು.‌ ತದನಂತರ ಚಿಕ್ಕಣ್ಣ ಅವರ ಜೀವನವೇ ಬದಲಾಯಿತು.

ಚಿಕ್ಕಣ್ಣ ಅವರು ಒಂದೇ ದಿನದಲ್ಲಿ ಮೂರರಿಂದ ನಾಲ್ಕು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು. ಜೊತೆಗೆ ಸಾಕಷ್ಟು ಹಣವನ್ನು ಕೂಡ ಮಾಡಿದ್ದರು. ಚಿಕ್ಕಣ್ಣ ಅವರ ಬಳಿ ಸುಮಾರು 20 ಕೋಟಿಗಳಷ್ಟು ಹಣ ಇದೆ ಎಂಬ ಮಾಹಿತಿ ಕೂಡ ಇದೆ.

ಇನ್ನು ಚಿಕ್ಕಣ್ಣ ಅವರು ಸ್ವತಃ ಬರೆದಿರುವ ಕಥೆ ಇಟ್ಟುಕೊಂಡು ಸಿನಿಮಾ  ಮಾಡಿದ್ದಾರೆ . ‘ಉಪಾಧ್ಯಕ್ಷ’ ಎಂಬ ಸಿನಿಮಾ ಇದೀಗ ಜನವರಿಯಲ್ಲಿ ತೆರೆ  ಕಂಡಿದೆ ಇನ್ನು ಚಿಕ್ಕಣ್ಣ ಅವರು ಉಪಾಧ್ಯಕ್ಷ ಸಿನಿಮಾ ನಟಿಯರ ಜೊತೆ ಡೇಟಿಂಗ್ ಮಾಡುವ ದೃಶ್ಯ ಸಿನಿಮಾದಲ್ಲಿ ಕಂಡಿದೆ   ಇಬ್ಬರು ಹೀರೋಹಿನ್ ಗಳ ಜೊತೆ ಚಿಕ್ಕಣ್ಣ ಡೇಟಿಂಗ್ ಮಾಡಿದ್ದಾರೆ