ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗಿ ಇದ್ದರೆ ಈ ಮಂತ್ರ 108 ಬಾರಿ ಪಟನೆ ಮಾಡಿದರೆ ಸಾಕು! ಯಾವ ಮಂತ್ರ ಹೇಗೆ ಮಾಡಬೇಕು ಗೊತ್ತಾ?

ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗಿ ಇದ್ದರೆ ಈ ಮಂತ್ರ 108 ಬಾರಿ ಪಟನೆ ಮಾಡಿದರೆ ಸಾಕು! ಯಾವ ಮಂತ್ರ ಹೇಗೆ ಮಾಡಬೇಕು ಗೊತ್ತಾ?

ನಮ್ಮ ಸಕ್ಸಸ್ ಗೆ ಎಲ್ಲವು ಸುಸೂತ್ರವಾಗಿ ನಮ್ಮ ಕೈ ಸೇರಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಹಾಗೆಯೇ ಅದಕ್ಕೆ ಪರಿಶ್ರಮ ಒಂದಿದ್ದರೆ ಸಾಲದು ಅದಕ್ಕೆ ತಕ್ಕಂತೆ ರಾಶಿಯ ಗ್ರಹಗತಿಗಳ ಫಲ ಕೊಡ ನಮ್ಮೊಟ್ಟಿಗೆ ನಿಲ್ಲಬೇಕು ಆಗ ಮಾತ್ರ ನಾವು ಯಶಸ್ಸು ಪಡೆಯಲು ಸಾಧ್ಯ. ಇನ್ನೂ ಕೆಲವೊಮ್ಮೆ ಎಲ್ಲವು ಸರಿ ಇದ್ದರೂ ಕೊಡ ನಮ್ಮ ಲೆಕ್ಕಾಚಾರ ತಲೆಕೆಳಗಾಗಿ ನಿಲ್ಲಲಿದೆ ಇದಕ್ಕೆ ಮುಖ್ಯ ಉದಾಹರಣೆ ಎಂದ್ರೆ ಅದು ಬ್ಯುಸಿನೆಸ್. ಈ ಬ್ಯುಸಿನೆಸ್ ಅಲ್ಲಿ ಸಂಖ್ಯೆ ಅಷ್ಟೇ ಮುಖ್ಯ ಎಂದು ಹೇಳಬಹುದು. ಈ ಸಂಖ್ಯೆ ಕೊಡ ನಿಮ್ಮ ಲಕ್ ನಿರ್ಧಾರ ಮಾಡಲಿದೆ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮ್ಮ ಬ್ಯುಸಿನೆಸ್ ನಿಮ್ಮ ಕೈ ಹಿಡಿದು ಕೋಟ್ಯಾಧಿಪತಿಗೆ ಆಗುವ ಒಂದು ಚಂತ್ಕಾರದ ನಂಬರ್ ಬಗ್ಗೆ ತಿಳಿಸಲು ಬಂದಿದ್ದೇವೆ. ಈ ನಂಬರ್ ಇಟ್ಟುಕೊಂಡು ನೀವು ಮಾಡುವ ಎಲ್ಲಾ ಕೆಲ್ಸ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲಿದೆ ಎಂದು ಹೇಳಬಹುದು. ಆ ನಂಬರ್ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಸಂಖ್ಯೆಗಳು ಬೇಕಾದಾಗ ಫಲಾನುಭವಗಳನ್ನು ನಿರ್ಧರಿಸುವ ಮೂಲಕವಾಗಿ ಅಥವಾ ಫಲಾನುಭವಗಳನ್ನು ಪ್ರಯೋಗಿಸಿ ಅಧ್ಯಯನ ಮಾಡಿ ನಿರ್ಧರಿಸಲಾಗುತ್ತದೆ. ನೀವು ಆಯ್ಕೆ ಮಾಡುವ ಸಂಖ್ಯೆಯ ಆಧಾರದ ಮೇಲೆ ಫಲಾನುಭವಗಳನ್ನು ನಿರ್ಧರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಸಂಖ್ಯೆಗಳು ಅತ್ಯಂತ ಮುಖ್ಯವಾಗಿರುತ್ತವೆ. ಫಲಾನುಭವಗಳನ್ನು ಸ್ಥಿರಪಡಿಸುವುದಕ್ಕೆ ಮುಖ್ಯವಾಗಿ ವಿವಿಧ ಸಂಖ್ಯಾಶಾಸ್ತ್ರದ ವಿಧಾನಗಳನ್ನು ಉಪಯೋಗಿಸಲಾಗುತ್ತದೆ. ಈ ವಿಧಾನಗಳಲ್ಲಿ ಮುಖ್ಯವಾಗಿ ಸ್ಥಿರೀಕರಣ, ಅನ್ಯೋನ್ಯ ಸಂಬಂಧ, ಪ್ರತಿಕ್ರಿಯೆ ಮತ್ತು ಸಮೀಕರಣಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಅವರ ಹೆಸರು ರಾಶಿ ನಕ್ಷತ್ರಗಳಿಗೆ ಅನುಗುಣವಾಗಿ ನಿಮಗೆ ನಂಬರ್ ನೀಡಲಾಗುವುದು. ಆದ್ರೆ ಈ ನಂಬರ್ ಬಳಸಿ ನೀವು ನಾವು ಹೇಳುವ ವಿಧವನ್ನು ಒಮ್ಮೆ ಟ್ರೈ ಮಾಡಿದರೆ ನಿಮ್ಮ ರಾಶಿಗೆ ಕುಬೇರ,ಶುಕ್ರ ಹಾಗೂ ಕೇತುಗಳ ಆಗಮನ ಆಗಿ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ ಎಂದು ಈ ಸಂಖ್ಯೆಯ ಹಿನ್ನಲೆ ತಿಳಿಸುತ್ತದೆ. ಅಂತಹ ಸಂಖ್ಯೆ ಯಾವುದು ಎಂದು ತಿಳಿದುಕೊಳ್ಳಿ.     

ಇಂತಹ ಅದ್ಬುತ ಶಕ್ತಿ ಹೊಂದಿರುವ ನಂಬರ್ ಎಂದ್ರೆ ಅದು 786 ಒಂದು ವಿಶೇಷ ಸಂಖ್ಯೆಯಾಗಿದೆ ಮತ್ತು ಇತ್ತೀಚಿನ ಕಾಲದ ಇತಿಹಾಸದಲ್ಲಿ ಅದು ಕೆಲವು ಸಂದರ್ಶನಗಳಲ್ಲಿ ಬಳಸಲ್ಪಟ್ಟಿದೆ. ಇದು ಇಸ್ಲಾಮಿಕ್ ಅಂದಾಜುಗಳಲ್ಲಿ ಆದರೆ ಸಾಧಾರಣವಾಗಿ ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ಬಳಸಲ್ಪಟ್ಟಿದೆ. "786" ಹಿಂದೆ  ಮುಹಂದ್ರಾ ಶುರುವಾಗುವ ಕುರ್ಆನ್ ಸೂರೆಯ ಸಂಕೇತವಾಗಿದೆ. ಇದು ಇಸ್ಲಾಮಿಕ್ ಪ್ರಾರ್ಥನೆಗಳಲ್ಲಿ ಉಲ್ಲೇಕ ಆಗಲಿದೆ. ಈ ನಂಬರ್ ಅನ್ನು ನೀವು ಒಂದು ಬಟ್ಟೆಯಲ್ಲಿ ಬರೆದು ಅದನ್ನು ನಿಮ್ಮ ಬಲಗೈ ಕಟ್ಟಿ ಒಂಬತ್ತು ದಿನಗಳ ಕಾಲ ಕುಬೇರನ ಮಂತ್ರ ಅಥವಾ ನವಗ್ರಹಗಳ ಮಂತ್ರವನ್ನು ನೂರಾ ಎಂಟು ಬಾರಿ ಮನಸ್ಸಿನಲ್ಲಿ ಶ್ರದ್ಧೆ ಭಕ್ತಿಯಿಂದ ಪಟನೆ ಮಾಡಿದರೆ ಸಾಕು ನಿಮ್ಮ ಹಣದ ಸಮಸ್ಯೆ ಕಂಡಿತವಾಗಿಯು ಪರಿಹಾರ ಆಗಲಿದೆ. ( video credit : Anibee art U  )