ರಾಮ ಲಲ್ಲಾವಿಗ್ರಹ ಪ್ರತಿಷ್ಠಾಪನೆ ಮಾಡಿದ ಬಳಿಕ ರಾಮ ದೇವರ ಮುಖದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕಂಡು ಬರುತ್ತಿದೆ! ಕಾರಣ ಏನೂ ಗೊತ್ತಾ
ಇನ್ನೂ 2024ರ ವರ್ಷ ಭಾರತೀಯರಿಗೆ ಅತ್ಯಂತ ಹೆಮ್ಮೆಯ ವರ್ಷ ಎಂದೇ ಹೇಳಬಹುದು. ಏಕೆಂದ್ರೆ ಸತತ 500ವರ್ಷಗಳ ಹೋರಾಟ ಈ ವರ್ಷ ಉತ್ತರ ಪ್ರದೇಶದಲ್ಲಿ ರಾಮ ಮಂದಿರದ ಗೂಪೂರವಾಗಿ ನಿಂತಿದೆ ಎಂದು ಹೇಳಬಹುದು. ಹೌದು ನಮ್ಮ ಭಾರತದ ಪ್ರಧಾನ ಮಂತ್ರಿ ಮೋದಿ ಅವರ ದಿಟ್ಟ ನಿರ್ಧಾರದಿಂದ ಇಂದು 500ವರ್ಷಗಳಿಂದ ಮಾಡಿದ ಹೋರಾಟವನ್ನು ಇಂದು ಪರಿಗಣನೆಗೆ ತಂದಿದ್ದಾರೆ. ಇದೇ ಜನವರಿ 22ರಂದು ಉದ್ಘಾಟನೆ ಆದ ರಾಮ ಮಂದಿರ ಅಂದಿನಿಂದ ಇಂದಿನ ವರೆಗೂ ಭಕ್ತರ ಹೊಳೆಯನ್ನು ಹರಿಸುತ್ತಲೆ ಇದೆ ಎಂದು ಹೇಳಬಹುದು. ಇನ್ನೂ ಆಯೋದ್ಯೆಯ ರಾಮ ಮಂದಿರ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು ಎಂದು ಗುರುತಿಸಿಕೊಂಡಿದೆ.
ಇದು ಉತ್ತರ ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಹಲವಾರು ಧಾರ್ಮಿಕ ದೇವಸ್ಥಾನಗಳಲ್ಲಿ ಒಂದು ಎಂದು ಸ್ಥಿತವಾಗಿದೆ. ಇದು ಹಿಂದೂ ಧರ್ಮದ ಸ್ಥಳಗಳಲ್ಲಿ ಪ್ರಮುಖವಾದದ್ದು ಮತ್ತು ಭಾರತದ ಮುಖ್ಯ ಪರ್ಯಟನಾ ಸ್ಥಳ ಎಂದ್ರೆ ತಪ್ಪಾಗಲಾರದು. ಇಲ್ಲಿನ ಮೂಲ ದೇವಾಲಯ ಭಗವಾನ್ ರಾಮನಿಗೆ ಸಮರ್ಪಿತವಾಗಿದೆ. ಈ ಮಂದಿರದ ನಿರ್ಮಾಣವು ಹಿಂದೂ ಧರ್ಮದ ಮುಖ್ಯ ಕಥೆಯಾದ ರಾಮಾಯಣದ ಅನುಯಾಯಿಗಳ ಅಭಿಮಾನದ ಫಲಿತಾಂಶವಾಗಿದೆ ಎಂದೇ ಹೇಳಬಹುದು. ಇದು ವಿಶ್ವದ ಒಂದು ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳ ಆಗಿರುವುದರಿಂದ ಇಲ್ಲಿ ಹಲವಾರು ಸೌಕರ್ಯಗಳನ್ನು ನಿರ್ಮಾಣ ಮದುತ್ತಿರುವ ಕಾರಣ ಅದೆಷ್ಟೋ ಲಕ್ಷ ಮಂದಿಗೆ ನೌಕರಿ ಸೃಷ್ಟಿ ಮಾಡುತ್ತಾ ಇದೆ ಎಂದು ಹೇಳಬಹುದು.
ಇನ್ನೂ ಉದ್ಘಾಟನೆ ಆದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ ಎನ್ನಲಾಗುತ್ತಿದೆ.
ಇನ್ನೂ ನಮ್ಮ ಭಾರತದಲ್ಲಿ ಅತಿ ಹೆಚ್ಚು ಭಕ್ತರು ಬರುವ ಜಾಗ ಎಂದರೆ ಅದು ತಿರುಪತಿ ಹಾಗೂ ವರಣಾಸಿ ಇದೀಗ ಆ ಎರಡು ಜಾಗದ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಹಲವರು ತಿಳಿಸಿದ್ದಾರೆ. ಈಗ ಸದ್ಯದಲ್ಲಿ ದಿನಕ್ಕೆ 3 ಲಕ್ಷ ಮಂದಿ ಭಕ್ತರು ಭೇಟಿ ನೀಡುತ್ತಾರೆ ಎಂದು ವರದಿ ಮಾಡಿದೆ. ಹಾಗೆಯೇ ಮುಂದಿನ ದಿನಗಲ್ಲಿ ಈ ಜನರು ದುಪ್ಪಟ್ಟು ಆಗುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಕೊಡ ಹೇಳಬಹುದು. ಇದೀಗ ಅದೆಲ್ಲದ್ದಕ್ಕಿಂತ ಅಚ್ಚರಿಯ ವಿಚಾರ ಎಂದ್ರೆ ದಿನದಿಂದ ದಿನಕ್ಕೆ ರಾಮ ಲಲ್ಲಾ ವಿಗ್ರಹದಲ್ಲಿ ಬದಲಾವಣೆ ಕಂಡು ಬರುತ್ತಿದ್ದು ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಬದಲಾವಣೆಯನ್ನು ಕಂಡವರು ಹೇಳುತ್ತಿರುವುದು ಏನೆಂದರೆ ರಾಮನ ಪ್ರತಿಷ್ಠಾಪನೆಯ ನಂತರ ರಾಮನ ಮೂರ್ತಿಯಲ್ಲಿ ಒಂದು ಶಕ್ತಿ ಪ್ರತಿಷ್ಠಾಪನೆ ಆಗಿದ್ದು ಆ ಶಕ್ತಿಯು ತನ್ನ ಭಕ್ತರನ್ನು ನೋಡಿ ಆನಂದವಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ರಾಮನ ಮುಖದಲ್ಲಿ ಆಗಿರುವ ಸಂಪೂರ್ಣ ಬದಲಾವಣೆಯನ್ನು ವೀಕ್ಷಣೆ ಮಾಡಲು ನಾವು ಈ ಲೇಖನಕ್ಕೆ ಅಟ್ಯಾಚ್ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನೋಡೀ.
( video credit : Goli inside Hit )