ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ ಹುಡುಗಿ ಯಾರು!!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ ಹುಡುಗಿ ಯಾರು!!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಜ್ಜಿ ಗಿಲಿ ಗಿಲಿ ಚಂದ್ರಪ್ರಭ ಹುಡುಗಿ ಯಾರು.. ಚಂದ್ರಪ್ರಭಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಿಜಾನ ಎಂದು ಕೇಳುತ್ತಿದ್ದೀರಾ ಖಂಡಿತವಾಗಿಯೂ ಇದು ಸತ್ಯವಾದ ಸುದ್ದಿ ಹಾಗಾದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಚಂದ್ರಪ್ರಬ ಅವರು ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡರಾ ಹಾಗಾದರೆ ಹುಡುಗಿಯರು ಇದರ ಬಗ್ಗೆ.

ವೈರಲಾಗುತ್ತಿರುವಂತಹ ವಿಡಿಯೋಗಳಾದರು ಯಾವುದು ಅದನ್ನು ನೋಡೋಣ ಬನ್ನಿ.ಗಿಜಿ ಗಿಲಿ ಗಿಲಿ ಕಾಮಿಡಿ ರಿಯಾಲಿಟಿ ಶೋ ನಿಮ್ಮೆಲ್ಲರಿಗೂ ಕೂಡ ಅಚ್ಚುಮೆಚ್ಚು ಅನ್ನುವುದರಲ್ಲಿ ಸಂದೇಹವೇ ಇಲ್ಲ ಏಕೆಂದರೆ ಕಾಮಿಡಿ ಯ ಮಹಾಪೂರವೇ ಆ ಒಂದು ಸಂಚಿಕೆಯಲ್ಲಿ ಸಿಗುತ್ತಿತ್ತು ಅದರಲ್ಲೂ ಚಂದ್ರಪ್ರಬಾ ಅವರು ಇರುವಂತಹ ಸ್ಕಿಟ್ ಏನಾದರೂ ಬಂತು ಎಂದರೆ.

ಅದರಲ್ಲಿ 100% ಕಾಮಿಡಿ ಸಿಗುತ್ತಿತ್ತು ಅಷ್ಟು ಎದ್ದು ಬಿದ್ದು ಜನ ನಗುವಷ್ಟು ಚಂದ್ರಪ್ರಭ ನಗಿಸುತ್ತ ಇದ್ದರು ಚಂದ್ರಪ್ರಬಾ ಅವರು ಬಂದರೇನು ಒಂದು ರೀತಿಯ ನಗು ಶುರುವಾಗುತ್ತಿತ್ತು ಅಂತಕ್ಕೆ ಒಂದು ಕಾಮಿಡಿ ಸಮಯವನ್ನು ಚಂದ್ರಪ್ರಬವರು ಇಟ್ಟುಕೊಂಡಿದ್ದಾರೆ ಇನ್ನು ಚಂದ್ರ ಪ್ರಭಾ ಅವರ ಮದುವೆಗೆ ಸಂಬಂಧಪಟ್ಟ ಹಾಗೆ ಆಗಾಗ ರಿಯಾಲಿಟಿ ಶೋನಲ್ಲಿ ಸಾಕಷ್ಟು.

ಜನ ಕಾಲೆಳೆದಿದ್ದರು ಜೊತೆಗೆ ಎಲ್ಲರೂ ಕೂಡ ಚಂದ್ರಪ್ರಬ ಅವರಿಗೆ ಮದುವೆಯಾಗಲ್ಲ ಎಂದು ಅಂದುಕೊಂಡಿದ್ದರು ಇದಕ್ಕೆ ಕಾರಣ ಕೂಡ ಇದೆ ಏಕೆ ಎಂದರೆ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಚಂದ್ರಪ್ರಭ ಅವರು ಒಂದು ಮಾತನ್ನು ಹೇಳುತ್ತಿದ್ದರು ನಾನು ಬಡವ ನನ್ನ ಹತ್ತಿರ ದುಡ್ಡಿಲ್ಲ ಅನ್ನುವ ಕಾರಣಕ್ಕೆ ನನ್ನನ್ನ ಮದುವೆಯಾಗುವುದಕ್ಕೆ ಯಾರು ಕೂಡ ಮುಂದೆ ಬರುತ್ತಿಲ್ಲ.

ಹೀಗಾಗಿ ನಾನು ಮದುವೆಯ ಆಸೆಯನ್ನೇ ಇಟ್ಟುಕೊಂಡಿಲ್ಲ ಎಂದು ಹೇಳಿದರು ಆದರೆ ಇದೀಗ ಚಂದ್ರಪ್ರಭಾವರು ಮದುವೆಯಾಗಿದ್ದು ತನ್ನ ಹುಡುಗಿಯ ಫೋಟೋ ಹಾಗೂ ವಿಡಿಯೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಮೈಸೂರ್ ಮೆಟ್ ಚಂದ್ರುಪ್ರಿಯ ಎಂದು ಹೇಳಿ ಹಾರ್ಟ್ ಸಿಂಬಲ್ ಅನ್ನು ಹಾಕಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ.

ಹಂಚಿಕೊಂಡಿದ್ದಾರೆ ಚಂದ್ರಪ್ರಭಾ ಮದುವೆಯಾಗಿರುವಂತಹ ಫೋಟೋ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅವರು ಮದುವೆಯಾಗಿರುವಂತಹ ಹುಡುಗಿ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಮದುವೆಯ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಇವರ ಹೆಸರು ಭಾರತಿ ಪ್ರಿಯ ಎಂದು ಇವರು ಒಂದು ಲೆವೆಲ್ ಗೆ ಟಿಕ್ ಟಾಕ್.

ನಲ್ಲಿ ಸ್ಟಾರ್ ಆಗಿರುವಂತೆ ಕಾಣಿಸುತ್ತಿದ್ದು ಸಾಕಷ್ಟು ವಿಡಿಯೋಗಳನ್ನು ಕೂಡ ಇವರು ಅಪ್ಲೋಡ್ ಮಾಡಿದ್ದಾರೆ ಇನ್ನು ಜೊತೆಗೆ ಚಂದ್ರಪ್ರಭ ಅವರ ಮದುವೆಯ ಫೋಟೋಗಳನ್ನ ಕೂಡ ಇಬ್ಬರು ಅಂದರೆ ಸತಿಪತಿ ಇಬ್ಬರೂ ಕೂಡ ಹಂಚಿಕೊಂಡಿದ್ದಾರೆ ಚಂದ್ರಪ್ರಭ ಇರಬಹುದು ಭಾರತಿ ಪ್ರಿಯ ಇರಬಹುದು ಇಬ್ಬರೂ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವಿಬ್ಬರು ಕೂಡ.

ಮದುವೆಯಾಗಿರುವಂತಹ ವಿಚಾರವನ್ನು ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಹಾಗೂ ಕೆಲವೊಂದಿಷ್ಟು ಜನ ಸ್ನೇಹಿತ ವರ್ಗದವರು ಏನ್ ಗುರು ಯಾರಿಗೂ ಹೇಳದ ಹಾಗೆ ಮದುವೆ ಮಾಡಿಕೊಂಡ ಗುಟ್ಟಾಗಿ ಮದುವೆ ಮಾಡಿಕೊಂಡ ಚಂದ್ರಣ್ಣ ಪರವಾಗಿಲ್ಲ ಒಳ್ಳೆಯದಾಗಲಿ .