ಒಂದಾದ ಚಂದು ನಿವಿ ಹ್ಯಾಪಿ!ಗರ್ಭಿಣಿ ಆದ ನಿವೇದಿತಾ ಗೌಡ ಫ್ಯಾನ್ಸ್ ಫುಲ್ ಹಬ್ಬ!

ಒಂದಾದ ಚಂದು ನಿವಿ ಹ್ಯಾಪಿ!ಗರ್ಭಿಣಿ ಆದ ನಿವೇದಿತಾ ಗೌಡ ಫ್ಯಾನ್ಸ್ ಫುಲ್ ಹಬ್ಬ!

ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಒಂದಾದ ಬಳಿಕ ಇದೀಗ ಮತ್ತೊಂದು ಖುಷಿಯ ವಿಚಾರವನ್ನು ನಿಮ್ಮ ಮುಂದೆ ತಿಳಿಸಿಕೊಡ್ತೀನಿ ಚಂದನ್ ಶೆಟ್ಟಿ ಅವರು ಕನ್ನಡದ ಬಿಗ್ ಸಿಂಗರ್ ಅಂತಾನೆ ಹೇಳಬಹುದು ಸೋ ರಾಪರ್ ಸಾಂಗ್ ಗಳನ್ನ ಹಾಡಿ ತನ್ನದೇ ಆದ ಒಂದು ಹೆಸರನ್ನು ಪಡೆದುಕೊಂಡಿರುವಂತಹ ಚಂದನ್ ಶೆಟ್ಟಿ ಆಗಿರಬಹುದು ಹಾಗೆ ನಿವೇದಿತ ಗೌಡ ಅವರು ಕನ್ನಡದ ಕಾಮಿಡಿಯಲ್ಲಿ ಬಹಳ ಸಖತ್ ಫೇಮಸ್ ಆಗಿದ್ದಾರೆ ರಿಯಾಲಿಟಿ ಶೋ ನಲ್ಲಿ ಸಿಕ್ಕಾಪಟ್ಟೆ ಆಕ್ಟ್ ಕೂಡ ಮಾಡ್ತಾ ಇದ್ದಾರೆ.

 ಇವರಿಬ್ಬರ ಜೋಡಿ ಅನೇಕ ಜನರು ಇಷ್ಟವನ್ನ ಪಡ್ತಾ ಇದ್ರು ವೀಕ್ಷಕರೇ ಯಾವುದೋ ಒಂದು ಸಣ್ಣ ತಪ್ಪಿಗೆ ಯಾವುದೋ ಒಂದು ಕೆಟ್ಟ ಗಳಿಗೆ ಅಂತಾನೆ ಅನಿಸಿಕೊಳ್ಳಬಹುದು ಸೋ ಈ ಒಂದು ಕೆಟ್ಟ ಗಳಿಗೆಯಲ್ಲಿ ಚಂದ್ರ ಶೆಟ್ಟಿ ಮತ್ತು ನಿವೇತ ಗೌಡ ಮೂರನೇ ವ್ಯಕ್ತಿ ಇದ್ದಾರನೋ ಗೊತ್ತಿಲ್ಲ ವೀಕ್ಷಕರೇ ಆದರೆ ಇವರಿಬ್ಬರ ನಡುವೆ ಸಂಸಾರದಲ್ಲಿ ಬೆರುಕು ಕಂಡು ಇವರಿಬ್ಬರು ಕೂಡ ಡಿವೋರ್ಸ್ ಕೊಡುವ ಮಟ್ಟಕ್ಕೆ ಬಂದಿದ್ದು ಕೊನೆಗೂ ಡಿವೋರ್ಸ್ ಅನ್ನೇ ಕೊಟ್ಟುಬಿಟ್ಟಿದ್ರು ಇದು ಅನೇಕ ಅಭಿಮಾನಿಗಳಿಗೆ ಹಾಗೆ ಅವರ ಅಲ್ಲಿರುವಂತಹ ಫ್ಯಾನ್ಸ್ ಗಳಿಗೆ ತುಂಬಾ ಬೇಸರ ಆಗಿತ್ತು.

 ಸೋ ಇವತ್ತು ಚಂದನ್ ಶೆಟ್ಟಿ ಹಾಗೂ ನಿವೇದ ಗೌಡ ಅವರು ಸತತ ಐದು ವರ್ಷಗಳ ಕಾಲ ಅನೋನ್ಯವಾಗಿ ಜೀವನ ಸಾಗಿಸಿದ್ದು ಎರಡು ತಿಂಗಳ ಬಳಿಕ ಬ್ರೇಕ್ ಪಡೆದುಕೊಂಡು ಸಂಸಾರದಲ್ಲಿ ಇವತ್ತು ಮತ್ತೆ ಹೊಂದಾಗಿದ್ದಾರೆ ವೀಕ್ಷಕರೇ ಟ್ಯೂರ್ಸ್ ಆಗಿರೋದೆಲ್ಲ ಮರೆತುಕೊಂಡು ಹಳೆಯ ನೆನಪುಗಳನ್ನೆಲ್ಲ ಮರೆತು ಮತ್ತೆ ಹೊಂದಾಗಿದ್ದಾರೆ ಇದೀಗ ಗರ್ಭಿಣಿಯಾಗಿರುವ ವಿಚಾರ ಕುರಿತಾಗುತ್ತಿದ್ದಂತೆ ಅನೇಕರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಹೌದು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ .

ಚಂದನ್ ಶೆಟ್ಟಿ ಮತ್ತು ನಿವೇದ ಗೌಡ ಇದೀಗ ಗರ್ಭಿಣಿಯಾಗಿರುವ ನಿವೇದಿತ ಗೌಡ ನೋಡಿ ಅನೇಕ ಅಭಿಮಾನಿಗಳು ಶುಭ ಅವಕಾಶವನ್ನ ಕೋರುತ್ತಿದ್ದಾರೆ ನೀವು ಕೂಡ ಅನೇಕ ಅಭಿಮಾನಿಗಳಾಗಿದ್ದರೆ ಚಂದನ್ ಶೆಟ್ಟಿ ಅವರ ಅಭಿಮಾನಿಗಳಾಗಿದ್ದರೆ ಈ ವಿಡಿಯೋವನ್ನ ಶೇರ್ ಮಾಡಿಕೊಳ್ಳಿ ವೀಕ್ಷಕರೇ ಲೈಕ್ ಮಾಡಿ ಹಾಗೆ ಚಂದನ್ ಶೆಟ್ಟಿ ಮತ್ತು ನಿವೇತ ಗೌಡ ಅವರು ಒಂದಾಗಿರುವುದು ನಿಮಗೆ ಏನ್ ಅನ್ಸುತ್ತೆ ಅಂತ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಇವರೊಬ್ಬರ ಜೀವನ ಮತ್ತೆ ಹೊಸ ಜೀವನವನ್ನ ಸ್ಟಾರ್ಟ್ ಮಾಡಿದ್ದಾರೆ.