ಹಿಂದೂ ಕಾಯ೯ಕತೆ೯ ಚೈತ್ರಾ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಹಿಂದೂ ಕಾಯ೯ಕತೆ೯ ಚೈತ್ರಾ ಕುಂದಾಪುರ ಬಗ್ಗೆ ನಿಮಗೆಷ್ಟು ಗೊತ್ತು, ಇಲ್ಲಿದೆ ಕಂಪ್ಲೀಟ್ ಸ್ಟೋರಿ

CCB ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುವ "ಚೈತ್ರ ಕುಂತಪೂರ" ಅವರ ಸ್ಥಿತಿ ಈಗ ಯಾರ ಊಹೆಗೂ ಸಿಲುಕದಂತೆ ಆಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಬಡತನದಲ್ಲಿ ಹುಟ್ಟು ಬೆಳೆದು ಚಿಕ್ಕ ವಯಸ್ಸಿನಿಂದಲೂ ಕೂಡ ಬಹಳ ಧೈರ್ಯ ವಂತೆ ಎಂದು ಪ್ರಸಿದ್ದಿ ಪಡೆದುಕೊಂಡ ಈಕೆ ಇಂದು ಅವರ ಧೈರ್ಯಕ್ಕೆ ಇಂದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು ಎನ್ನಬಹುದು ಆದರೆ ಎಲ್ಲರೂ ಹೇಳಿದಂತೆ ಅಧಿಕಾರ ಬಂದ ಕೂಡಲೇ ಅವರ ಕಷ್ಟಗಳೆಲ್ಲ ಮರೆತು ಹೋಗಿ ತಾವು ನಡೆದು ಬಂದ ಹಾದಿಯನ್ನು ಮರೆತು ಇಂದು ನಿಸ್ವಾರ್ಥಿ ಆಗಿ ಸೆರೆವಾಸ ಅನುಭವಿಸುವ ಪರಿಸ್ಥಿತಿಯನ್ನು ತಂದಿಟ್ಟು ಕೊಂಡಿದ್ದಾರೆ.

ಇವರನ್ನು ದೊಡ್ಡ ಉದಾಹರಣೆ ಮಾಡಿಕೊಂಡು ನಮ್ಮ ಬದುಕನ್ನು ಹಾಗೂ ನಡೆದು ಬಂದ ಹಾದಿಯನ್ನು ಮರೆಯಬಾರದು ಎನ್ನುವುದಕ್ಕೆ ಈಕೆ ಅದ್ಬುತ ಉದಾಹರಣೆ ಆಗಿದ್ದಾರೆ. ಪತ್ರ ಕರ್ತೆ ಆಗಿದ್ದ ಚೈತ್ರ ಕೊಂದಪೂರ ಇಂದು ಉಡುಪಿ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿದ್ದಾರೆ. ಆದ್ರೆ ಇವ್ರು ಇಂದು ಸಿಸಿಬಿ ಅತಿಥಿಯಾಗಿದ್ದಾರೆ. ಇನ್ನೂ ಚೈತ್ರ 1994ರಲ್ಲಿ ಉಡುಪಿ ಜಿಲ್ಲೆಯ ಕುಂದಪುರದಲ್ಲಿ ಒಂದು ಬಡತನದ ಕುಟುಂಬದಲ್ಲಿ ಜನಿಸಿದವರು. ಶೈಕ್ಷಣಿಕವಾಗಿ ಬಹಳ ಪ್ರಸಿದ್ದಿ ಪಡೆದಿದ್ದ ಚೈತ್ರ ಚಿಕ್ಕ ವಯಸ್ಸಿನಲ್ಲಿಯೇ ಮುಕ್ತ ಎಂಬ ನ್ಯೂಸ್ ಚಾನಲ್ ನಲ್ಲಿ ಕೆಲ್ಸ ಮಾಡುತ್ತಿದ್ದರು.

ಆ ನಂತರ ಉದಯ ಟಿವಿ ಅಲ್ಲಿ ಕೂಡ ಮುಕ್ಯ ಕಾರ್ಯಕರ್ತೆ ಆಗಿ ಸೇವೆ ಸಲ್ಲಿಸುತ್ತಾ ಇದ್ದರೂ. ತನ್ನ ಕನಸಿನ ಕಾರ್ಯಕರ್ತೆ ಕೆಕ್ಸದಲ್ಲಿ ಉತ್ತಮ ಎಂದು ಗುರುತಿಸಿಕೊಂಡ ಈಕೆಗೆ ಬಹಳ ಬೇಗನೆ ಯುವ ಮದ್ಯಮ ಎಂಬ ಪ್ರಶಸ್ತಿ ಕೂಡ ಪಡೆದುಕೊಂಡರು. ಇದರೊಟ್ಟಿಗೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕೊಡ ಕೆಲ್ಸ ಮಾಡುತ್ತಿದ್ದರು. ಈ ಎಲ್ಲಾ ಕೆಲಸಗಳಲ್ಲಿ ಉತ್ತಮ ಎಂದು ಗುರುತಿಸಿಕೊಂಡ ಈಕೆ ತನ್ನ ಕೆಲ್ಸಕ್ಕೆ ಗುಡ್ ಬೈ ಹೇಳಿ ಹಿಂದೂ ಪರ ಸಂಘಟನೆಗಳ ಪರವಾಗಿ ಕೆಲ್ಸ ಮಾಡಲು ಶುರುಮಾಡಿದರು. ಈ ಮೂಲಕ ಈಕೆಯ ಅಭಿಮಾನ ಹಾಗೂ ಗೌರವ ಮತ್ತಷ್ಟು ಹೆಚ್ಚಿತ್ತು ಎಂದರೆ ತಪ್ಪಾಗಲಾರದು.   

ಇನ್ನೂ ಹಿಂದೂ ಪರ ಸಂಘಟನೆಗಳ ಖಾರವಾಗಿ ಮಾತನಾಡುವ ಈಕೆಯನ್ನು ಅದೆಷ್ಟು ಸಂಘಟನೆಗಳು ಕೂಡ ಮುಕ್ಯ ಅತಿಥಿಯಾಗಿ ಭಾಗವಹಿಸಲು ಮನವಿ ಮಾಡುತ್ತಿದ್ದರು ಎಂದ್ರೆ ತಪ್ಪಾಗಲಾರದು. ಇದನ್ನೇ ಸಾಗಿಸಿಕೊಂಡು ಬಂದ ಚೈತ್ರ ಅವರಿಗೆ ಜನರ ಮನಸ್ಸಿನಲ್ಲಿ  ಉತ್ತಮ ಸ್ಥಾನ ದೊರಕಿತ್ತು. ಏಕೆಂದರೆ ಹಿಂದೂ ಪರವಾಗಿ ಮೊದಲ ಮಹಿಳೆ ಇಷ್ಟು ಪ್ರಭಲವಾಗಿ ಗುರುತಿಸಿಕೊಂಡಿದ್ದವರು.

ಆದ್ರೆ ಆ ನಂತರ  ದಿನಗಳಲ್ಲಿ ಈಕೆ ಬಿಜೆಪೀ ಪರ ಪ್ರಚಾರ ಮಾಡಲು ಕೂಡ ಆರಂಭ ಮಾಡಿದರು. ಇದೀಗ ಬಳ್ಳಾರಿಯ "ಗೋವಿಂದ ಬಾಬು ಪೂಜಾರಿ" ಅವರಿಗೆ ಬಿಜೆಪಿ ವಿಧಾನ ಸಭಾ ಚುನಾವಣೆಯಲ್ಲಿ ಸೀಟ್ ಕೊಡಿಸುವುದಾಗಿ ಹಣ ಪಡೆದುಕೊಂಡಿರುವುದು ಎಂದು ಗೋವಿಂದ ಬಾಬು ಅವರೇ ಆರೋಪ ಮಾಡಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ ಅಭಿನವ "ಹಾಲಶ್ರಿ ಸ್ವಾಮೀಜಿಗೆ" ಎರಡು ಕಂತುಗಳಲ್ಲಿ 5ಕೋಟಿ ಹಾಗೂ 2ಕೋಟಿಯನ್ನು ಚೆಕ್ ಮುಖಾಂತರ ನೀಡಿರುವುದಾಗಿ ಆರೋಪ ಮಾಡಿದ್ದಾರೆ. ಇದರ ಜೊತೆಗೆ 8ಜನದ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಇನ್ನೂ ಈ ಪ್ರಕರಣ CCB ಬಳಿ ಇದ್ದು ಈಗ ಚೈತ್ರ ಅವರು ಈ ಆರೋಪವಾಗಿ ಸೆರೆವಾಸದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.